Neer Dose Karnataka
Take a fresh look at your lifestyle.

Astrology: ಈ ರಾಶಿಗಳಿಗೆ ಕೋಟ್ಯಧಿಪತಿಯಾಗುವ ಅವಕಾಶ- ರಾಹು ಕೇತು ಇಬ್ಬರು ಒಟ್ಟಿಗೆ ಅದೃಷ್ಟ ಕೊಡುತ್ತಾರೆ

Astrology: ಎಲ್ಲಾ ಗ್ರಹಗಳು ಸ್ಥಾನ ಬದಲಾವಣೆ ಮಾಡುವುದರಿಂದ ಬೇರೆ ಬೇರೆ ರೀತಿಯ ಪರಿಣಾಮಗಳು ಶುರುವಾಗುತ್ತದೆ. ಮೊನ್ನೆ ಜೂನ್ 26ರಂದು ರಾಹು ಮತ್ತು ಕೇತು ಎರಡು ಗ್ರಹಗಳು ಕೂಡ ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ ಮಾಡಿದೆ. ಈ ಎರಡು ಗ್ರಹಗಳನ್ನು ಕ್ರೂರ ಗ್ರಹಗಳು ಎಂದು ಕರೆಯುತ್ತಾರೆ. ಆದರೆ ಈಗ ಇವರಿಬ್ಬರು ಕೆಲವು ರಾಶಿಗಳಿಗೆ ಅದೃಷ್ಟ ತಂದಿದ್ದಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಶ್ಚಿಕ ರಾಶಿ :- ಈ ರಾಶಿಯವರ ಜೀವನದಲ್ಲಿ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ. ನಿಮ್ಮ ಮನಸ್ಸು ಆಧ್ಯಾತ್ಮದ ಕಡೆಗೆ ಹೋಗುತ್ತದೆ. ಈ ವೇಳೆ ಹೊರದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..Horoscope: ಒಂದೇ ರಾಶಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶುಕ್ರ – ಚಂದ್ರ: ಇದರಿಂದ ಮೂರು ರಾಶಿಗಳಿಗೆ ಹಣ ಹೆಚ್ಚಳ. ಯಾರಿಗೆ ಗೊತ್ತೆ?

ಧನು ರಾಶಿ :- ಕೇತು ಗ್ರಹದಿಂದ ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ನಿಮ್ಮ ಬದುಕಿನಲ್ಲಿ ಸುಧಾರಣೆ ಕಂಡುಬರುತ್ತದೆ. ಈ ವೇಳೆ ನೀವು ಹಣ ಉಳಿತಾಯ ಮಾಡುತ್ತೀರಿ.

ತುಲಾ ರಾಶಿ :- ಈ ವೇಳೆ ನಿಮ್ಮಲ್ಲಿ ಪಾಸಿಟಿವ್ ಆದ ಪರಿಣಾಮ ಬೀರುತ್ತದೆ. ನಿಮ್ಮ ಜೊತೆಗಿರುವವರ ಜೊತೆಗೆ ಸಂಬಂಧ ಸುಧಾರಿಸುತ್ತದೆ. ನಿಮಗೆ ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಕ್ರಿಯೇಟಿವ್ ಆಗಿ ಕೆಲಸಗಳನ್ನು ಮಾಡುತ್ತೀರಿ. ನಿಮ್ಮ ರಿಸರ್ಚ್ ಇಂದ ಉತ್ತಮ ಫಲ ಪಡೆಯುತ್ತೀರಿ. ಇದನ್ನು ಓದಿ..Horoscope: ಒಂದೇ ರಾಶಿಯಲ್ಲಿ ಶುಕ್ರ-ಬುಧ : ಇಬ್ಬರು ಒಂದಾದ ಯಾವ ರಾಶಿಗಳಿಗೆ ಕೋಟಿ ಕೋಟಿ ದುಡ್ಡು ಗೊತ್ತೆ?

ಮೇಷ ರಾಶಿ :- ಈ ವೇಳೆ ನಿಮಗೆ ವಿಶೇಷವಾದ ಲಾಭ ಸಿಗುತ್ತದೆ. ದಾಂಪತ್ಯ ಜೀವನದ ತೊಂದರೆಗಳು ದೂರವಾಗುತ್ತದೆ. ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತದೆ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ ಹಾಗೂ ಇನ್ನು ಬಲವಾಗಿರುತ್ತದೆ. ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

ಕುಂಭ ರಾಶಿ :- ನಿಮ್ಮ ಬದುಕಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ನಿಮ್ಮ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ತಂದೆಯ ಜೊತೆಗೆ ಬಾಂಧವ್ಯ ಉತ್ತಮವಾಗುತ್ತದೆ. ನಿಮ್ಮ ಕಷ್ಟಗಳು ಕಳೆಯುತ್ತದೆ, ನಿಮ್ಮ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗುತ್ತದೆ. ಹಣಕಾಸಿನ ಲಾಭವಾಗುತ್ತದೆ.

Comments are closed.