Insta 360: ಸೋಶಿಯಲ್ ಮೀಡಿಯಾ ಗೆ ಅದ್ಭುತ ವಿಡಿಯೋ ಮಾಡಲು ಬಳಸುವ ಈ Insta360 ಕ್ಯಾಮೆರಾ ಬಗ್ಗೆ ಸಂಪೂರ್ಣ ವಿವರ- ಬೆಲೆ, ವಿಶೇಷತೆ ಎಲ್ಲಾ ತಿಳಿಯಿರಿ.
Insta 360: Insta 360 Go ಕ್ಯಾಮೆರಾ ಮಂಗಳವಾರ ಲಾಂಚ್ ಆಗಿದ್ದು, ಇದು ಕಂಪನಿಯ ಆಕ್ಷನ್ ಕ್ಯಾಮೆರಾ ಎಂದು ಹೆಸರುವಾಸಿ ಆಗಿದೆ. ನೀವು ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡುವುದಾದರೆ ನಿಮಗೆ ಇದು ಸೂಕ್ತವಾದ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾ ಬಗ್ಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ.. Insta 360 ಯ ಈ ಆಕ್ಷನ್ ಪಾಡ್ ನಲ್ಲಿ ಫ್ಲಿಪ್ ಟಚ್ ಸ್ಕ್ರೀನ್ ಇದ್ದು, ಮ್ಯಾಗ್ನೆಟಿಕ್ ಬಾಡಿ ಹೊಂದಿದೆ. ಕ್ಯಾಮೆರಾದ ಬ್ಯಾಟರಿ ಲೈಫ್ ಈಗ ಇನ್ನು ಉತ್ತಮವಾಗಿದೆ . 2.7k ರೆಸೊಲ್ಯೂಷನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತದೆ, ಟೈಮ್ ಕ್ಯಾಪ್ಚರ್ ಮೋಡ್ ಸಹ ಇದೆ.
Insta 360 3 ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಆಕ್ಷನ್ ಪಾಡ್ ಇಲ್ಲದೆ 45 ನಿಮಿಷಗಳ ಬ್ಯಾಟರಿ ಲೈಫ್ ನೀಡುತ್ತದೆ. ಇದರ ಬೆಲೆ ಎಷ್ಟು ಎಂದು ನೋಡುವುದಾದರೆ, 32GB ಸ್ಟೋರೇಜ್ ನ ಬೆಲೆ $379 ಡಾಲರ್ (₹31,000 ರೂಪಾಯಿ), 64GB $399 ಡಾಲರ್ (₹32,700 ರೂಪಾಯಿ) ಹಾಗೂ 128GB ಸ್ಟೋರೇಜ್ ಬೆಲೆ $429 ಡಾಲರ್ಸ್ (₹35,200 ರೂಪಾಯಿ) ಆಗಿದೆ. Insta 360 ವೆಬ್ಸೈಟ್ ನಲ್ಲಿ ನೀವು ಇದನ್ನು ಕೊಂಡುಕೊಳ್ಳಬಹುದು. Insta 360 3 ಈ ಹಿಂದಿನ ಮಾಡಲ್ ಹಾಗೆ ಪಿಲ್ ಶೇಪ್ ಡಿಸೈನ್ ಹೊಂದಿದೆ. 2.7k ರೆಸೊಲ್ಯೂಷನ್ 24fps ರೆಕಾರ್ಡ್ ಮಾಡಲಿದ್ದು, 50fps ವರೆಗು 2k ಫುಲ್ HD ರೆಸೊಲ್ಯೂಷನ್ ಸಹ ಇರಲಿದೆ. ಇದನ್ನು ಓದಿ..Anna Bhagya Money: ಅಕ್ಕಿ ನಂಬಿಕೊಂಡಿದ್ದವರಿಗೆ ದುಡ್ಡು- ಆದರೆ ಅವರ ಎಲ್ಲವೂ ಕಟ್ ಆಗಿ, ಜನರ ಕೈ ಸೇರುವುದು ಎಷ್ಟು ಗೊತ್ತೇ? ಇಷ್ಟೇನಾ?
ಇದರಲ್ಲಿರುವ ಫೋಟೋ ಮೋಡ್ಸ್, HDR mode, ಇಂತರ್ವಾಲ್, ಫೋಟೋ, ಸ್ಟಾರ್ ಲ್ಯಾಪ್ಸ್, ಇನ್ನು ವಿಡಿಯೋ ಮೋಡ್ ನಲ್ಲಿ ಫ್ರೀ ಫ್ರೆಮ್ ವಿಡಿಯೋ, ಟೈಮ್ ಲ್ಯಾಪ್ಸ್, ಸ್ಲೋ ಹಾಗೂ ಟೈಮ್ ಶಿಫ್ಟ್ ಆಯ್ಕೆಯಿದೆ. ಇದರ ಕ್ಯಾಮೆರಾ 2560×1440 ಪಿಕ್ಸೆಲ್ ರೆಸೊಲ್ಯೂಷನ್ ಫೋಟೋಸ್ f/2.2 ರೆಸೊಲ್ಯೂಷನ್ ನಲ್ಲಿ ತೆಗೆಯುತ್ತದೆ, ಫೋಟೋಸ್ ಗಳನ್ನು INSP ಹಾಗೂ DNG ಫಾರ್ಮೇಟ್ ನಲ್ಲಿ ತೆಗೆಯಬಹುದು. ಆಡಿಯೋ ಹಾಗೂ ವಿಡಿಯೋ ಗೆ AAC ಹಾಗೂ MP4 ಫಾರ್ಮೇಟ್ ನಲ್ಲಿ ತೆಗೆಯಬಹುದು. 310mAh ಬ್ಯಾಟರಿ ಹೊಂದಿದೆ. Insta360 Go 3 ಜೊತೆಗೆ ಆಕ್ಷನ್ ಪಾಡ್ ಇರುತ್ತದೆ.
ಇದು ಬ್ಲೂಟೂತ್ ರಿಮೋಟ್ ಕಂಟ್ರೋಲ್ ರೀತಿ ಕೆಲಸ ಮಾಡುತ್ತದೆ. ಲೈವ್ ವ್ಯೂ ಫೈನ್ಡರ್ ಹಾಗೂ ಕ್ಯಾಮೆರಸ್ ಮಾಡ್ಯೂಲ್ ಗೆ ಚಾರ್ಜರ್ ಇರುತ್ತದೆ. ಕ್ಯಾಮೆರಾ 45ಮಿನಿಟ್ಸ್ ಬ್ಯಾಟರಿ ಸಮಹ ನೀಡುತ್ತದೆ, ಆಕ್ಷನ್ ಪಾಡ್ 1270 mAh ಬ್ಯಾಟರಿ ಇರುವುದರಿಂದ 170 ನಿಮಿಷ ಕೆಲಸ ಮಾಡುತ್ತದೆ. ಕ್ಯಾಮೆರಾ ಮಾಡ್ಯೂಲ್ ಅನ್ನು ನೀವು ಆಕ್ಷನ್ ಪಾಡ್ ಬಳಸಿ ಚಾರ್ಜ್ ಮಾಡಬಹುದು. USB Type C ಮೂಲಕ ಚಾರ್ಜ್ ಮಾಡಬೇಕು. Insta360 Go 3 ನಲ್ಲಿ wifi5, ಬ್ಲೂಟೂತ್ 5, USB type C ಕನೆಕ್ಟಿವಿಟಿ ಇದೆ. Insta360 Go 3 ಅನ್ನು ನೀವು ಆಂಡ್ರಾಯ್ಡ್, ಐಫೋನ್ ಹಾಗೂ ಟ್ಯಾಬ್ಲೆಟ್ ಜೊತೆಗೆ ಕನೆಕ್ಟ್ ಮಾಡಬಹುದು. ಇದನ್ನು ಓದಿ..Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?
6 ಆಕ್ಸಿಸ್ ಗೈರೋಸ್ಕೊಪ್ ಸಹ ಇದರಲ್ಲಿದೆ. Insta360 Go 3 ನಲ್ಲಿ 1ಅಡಿಗಳಷ್ಟು ವಾಟರ್ ರೆಸಿಸ್ಟನ್ಸ್ ಇದೆ. IPX8 ರೇಟಿಂಗ್ ಇದರಲ್ಲಿದೆ. ಹಾಗೆ IPX4 ರೇಟಿಂಗ್ ಇದ್ದು ಸ್ಪ್ಲ್ಯಾಶ್ ಪ್ರೂಫ್ ಆಗಿದೆ. Insta 360 Go 3 ಮ್ಯಾಗ್ನೆಟಿಕ್ ಆಕ್ಸೆಸರಿಸ್ ಆಗಿರುವ, ಮ್ಯಾಗ್ನೆನ್ಟ್ ಪೆಂಡೆಂಟ್, ಈಸಿ ಕ್ಲಿಪ್, ಪಿವೋಟ್ ಸ್ಟ್ಯಾಂಡ್, ಟ್ರೈಪಾಡ್ ಸೆಲ್ಫಿ ಸ್ಟಿಕ್ ಇದಂಳ ಸಪೋರ್ಟ್ ಮಾಡುತ್ತದೆ. 35.5 ಕೆಜಿ ಇದರ ತೂಕ ಆಗಿದೆ. ಇದನ್ನು ಓದಿ..Yamaha RX 100: ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ- ಬೈಕ್ ಬಿಡುಗಡೆಯ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ ಕಂಪನಿ.
Comments are closed.