Neer Dose Karnataka
Take a fresh look at your lifestyle.

Yamaha RX 100: ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ- ಬೈಕ್ ಬಿಡುಗಡೆಯ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ ಕಂಪನಿ.

Yamaha RX 100: Yamaha RX 100 ಬೈಕ್ ಇದು ಎಲ್ಲಾ ಹುಡುಗರ ಫೇವರೆಟ್ ಬೈಕ್ ಎಂದರೆ ತಪ್ಪಲ್ಲ, 90ರ ದಶಕದಿಂದ ಈಗಿನವರೆಗು ಈ ಬೈಕ್ ಗೆ ವಿಶೇಷವಾದ ಕ್ರೇಜ್ ಇದೆ. ಈ ಬೈಕ್ ನ ಪರ್ಫಾರ್ಮೆನ್ಸ್ ಹಾಗು ಒಳ್ಳೆಯ ಪಿಕಪ್ ಇಂದ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಆಗಿನ ಸಮಯದಲ್ಲಿ ವಾಹನಗಳ ವಿಚಾರಕ್ಕೆ ಸರ್ಕಾರ ಕೆಲವು ಹೊಸ ನಿಯಮಗಳನ್ನು ಜಾರಿಗೆ ತಂದಿತು, ಬಳಿಕ Yamaha RX 100 ಬೈಕ್ ಉತ್ಪಾದನೆ ನಿಲ್ಲಿಸಲಾಗಿತ್ತು.. ಆದರೆ ಜನರಲ್ಲಿ ಮಾತ್ರ ಈ ಬೈಕ್ ಮೇಲಿನ ಕ್ರೇಜ್ ಕಡಿಮೆ ಆಗಿಲ್ಲ..

yamaha rx 100 re release updates
yamaha rx 100 re release updates

Yamaha RX 100 ಬೈಕ್ ಅನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಲೇ ಇತ್ತು, ಆದರೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ, ಆದರೆ ಈಗ ಕೊನೆಗ್ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದೆ. ಈಗ ಸಿಕ್ಕಿರುವ ಮಾಹಿತಿಯ ಅನುಸಾರ Yamaha RX 100 ಬೈಕ್ ಬಗ್ಗೆ ಯಮಹಾ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಇಶಿನ್ ಚಿಹಾನಾ ಅವರು ಮಾತನಾಡಿ , “ಭಾರತದಲ್ಲಿ ಈ ಬೈಕ್ ತುಂಬಾ ಸ್ಪೆಷಲ್, ಬೈಕ್ ನ ಸ್ಟೈಲಿಂಗ್, ಕಡಿಮೆ ವೇಟ್, ಪವರ್.. ಇದನ್ನು ಓದಿ..Home Loan: ನೀವು EMI ನಲ್ಲಿ ಮನೆ ಖರೀದಿ ಮಾಡಲು, ನಿಮಗೆ ಕನಿಷ್ಠ ಆದಾಯ ಎಷ್ಟು ಇರಬೇಕು ಗೊತ್ತೇ? ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?

ಹಾಗೂ ಸೌಂಡ್ ಇದೆಲ್ಲವೂ ಕೂಡ ಬೈಕ್ ಫೇಮಸ್ ಆಗುವ ಹಾಗೆ ಮಾಡಿತ್ತು. ಭಾರತದಲ್ಲಿ ಈ ಬೈಕ್ ಬಿಡುಗಡೆ ಆದಾಗಜ್ 2 ಸ್ಟ್ರೋಕ್ ಇಂಜಿನ್ ಅಳವಡಿಸಲಾಗಿತ್ತು, ಈಗ Yamaha RX 100 ಬೈಕ್ ಅನ್ನು 4 ಸ್ಟ್ರೋಕ್ ಇಂಜಿನ್ ಮಾಡೆಲ್ ಆಗ7 ಬಿಡುಗಡೆ ಮಾಡವುದಕ್ಕೆ 200cc ಇಂಜಿನ್ ಬಳಸಬೇಕು. ಇದನ್ನೆಲ್ಲ ಮಾಡುವುದು ಕಷ್ಟ, ಹಾಗೂ ಪ್ರಯತ್ನಮಾಡಿ ಮಾಡಿದರೆ, ಬೈಕ್ ನ ಅದೇ ಹಳೆಯ ಸೌಂಡ್ ಬರುವುದಿಲ್ಲ.. Yamaha RX 100 ಬೈಕ್ ಗೆ ಇರುವ ಕ್ರೇಜ್ ಹಾಳು ಮಾಡಲು ನಮಗೆ ಇಷ್ಟವಿಲ್ಲ. ಉತ್ತಮ ಪರ್ಫಾರ್ಮೆನ್ಸ್ ನೀಡುವ ಬೈಕ್ ತಯಾರಿಗೆ ಬಗ್ಗೆ ನಮಗೆ ಸ್ಪಷ್ಟನೆ ಆಗುವ ವರೆಗು..

Yamaha RX 100 ಬೈಕ್ ಉತ್ಪಾದನೆಯನ್ನು ಶುರು ಮಾಡುವುದಿಲ್ಲ. ಈಗ 155cc ಇಂಜಿನ್ ಸಾಕಾಗುವುದಿಲ್ಲ..” ಎಂದು ಹೇಳಿದ್ದಾರೆ. ಸಧ್ಯಕ್ಕೆ Yamaha RX 100 ಬೈಕ್ ಬಿಡುಗಡೆ ಆಗಿಲ್ಲ ಎಂದು ಹೇಳಿದ್ದರು ಸಹ, ಆದರೆ ಮುಂದಿನ ದಿನಗಳಲ್ಲಿ ಬೇರೆಯೇ ಆಗಬಹುದು. ಯಮಹಾ ಸಂಸ್ಥೆ ಈ ಬಗ್ಗೆ ಕೆಲಸ ಮಾಡುತ್ತಿದೆ. Yamaha RX 100 ಬೈಕ್ ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡುವ ಇಂಜಿನ್, 200cc ಗಿಂತ ದೊಡ್ಡದಾಗಿ ಇರುತ್ತದೆ, ಉತ್ತಮವಾಗಿರುತ್ತದೆ ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇದನ್ನು ಓದಿ..Motorola Razr: ಹೊಸದಾಗಿ ಬಿಡುಗಡೆಯಾಗುತ್ತಿರುವ ಮೋಟೊರೋಲ ಫೋನ್ ಗಳ ವೈಶಿಷ್ಟತೆ, ಬೆಲೆ ಕೇಳಿದರೆ ಖರೀದಿ ಮಾಡಲು ಸಿದ್ಧವಾಗ್ತಿರ.

80ರ ದಶಕದ ದ್ವಿತೀಯಾರ್ಧ ಶುರು ಆಗುವ ವೇಳೆಗೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 38 ವರ್ಷವಾಗಿತ್ತು, 1985 ರಲ್ಲಿ ಜಾಯಿಂಟ್ ವೆಂಚರ್ ಇಂದ ಯಮಹಾ ಮೋಟಾರ್ಸ್ ಸಂಸ್ಥೆ ಭಾರತಕ್ಕೆ ಬಂದಿತು. ಆ ವೇಳೆ ಯಮಹಾ ಎಸ್ಕಾರ್ಟ್ಸ್ ಲಿಮಿಟೆಡ್ ನ ಸಹಾಯದ ಜೊತೆಗೆ Yamaha RX 100 ಬೈಕ್ ಅನ್ನು ಬಿಡುಗಡೆ ಮಾಡಿತು. ಎಂಟ್ರಿಯಾಗುತ್ತಿದ್ದ ಹಾಗೆ ಎಲ್ಲಾ ಬೈಕ್ ಪ್ರಿಯರನ್ನು ಆಕರ್ಷಿಸಿತ್ತು. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

Comments are closed.