New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?
New TATA Car: ನಮ್ಮ ದೇಶದ ಖ್ಯಾತ ಸಂಸ್ಥೆಗಳಲ್ಲಿ ಒಂದು ಟಾಟಾ ಸಂಸ್ಥೆ, ಈ ಸಂಸ್ಥೆಯು ಗ್ರಾಹಕರ ವಿಶ್ವಾಸ ಗಳಿಸಿದೆ. ಹೊಸ ಹೊಸ ಕಾರ್ (New TATA Car) ಗಳನ್ನು ಸಾಮಾನ್ಯ ಜನರಿಗೂ ಸಿಗುವ ಹಾಗೆ ಕೈಗೆಟುಕುವ ಬೆಲೆಗಳಲ್ಲಿ ಬಿಡುಗಡೆ ಮಾಡುತ್ತಿದೆ. ಇದೀಗ ಈ ವರ್ಷ ಹಾಗೂ ಮುಂದಿನ ವರ್ಷ ಹೊಸ ಮಾದರಿಯ ಕಾರ್ ಗಳನ್ನು ಭಾರತ ದೇಶದಲ್ಲಿ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಟಾಟಾ ಸಂಸ್ಥೆ ಈಗ ಫ್ರೆಸ್ಟ್ ಹೆಸರಿನ ಹೊಸ ಕಾರ್ (New TATA Car) ಅನ್ನು ಟ್ರೇಡ್ ಮಾರ್ಕ್ ಆಗಿ ಮಾಡಿದೆ.

2022ರಲ್ಲಿ ಫ್ರೆಸ್ಟ್ ಎನ್ನುವ ಹೆಸರನ್ನು ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು, ಈ ವಾರ ಆ ಹೆಸರನ್ನು ಸರ್ಕಾರ ಅಪ್ರೂವ್ ಆಗಿದೆ. ಈ ಹೆಸರನ್ನು ಯಾವ ಕಾರ್ ಗೆ ಇಡಲಾಗುತ್ತದೆ ಎಂದು ಇನ್ನು ಮಾಹಿತಿ ಸಿಕ್ಕಿಲ್ಲವಾದರು, ಹೊಸದಾಗಿ ತಯಾರಾಗುತ್ತಿರುವ ಕರ್ವ್ SUV ಹೊಸ ಟಾಟಾ ಕಾರ್ ಗೆ ಈ ಹೆಸರನ್ನು ಇಡಬಹುದು ಎನ್ನಲಾಗುತ್ತಿದೆ. ಇದು ಟಾಟಾ ಸಂಸ್ಥೆಯ ಎಲೆಕ್ಟ್ರಿಕ್ ಹಾಗೂ ಎರಡು ರೀತಿಯಲ್ಲಿ ಬಿಡುಗಡೆ ಆಗಲಿರುವ SUV ಕಾರ್ ಆಗಿದೆ. ಇದನ್ನು ಓದಿ..Yamaha RX 100: ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ- ಬೈಕ್ ಬಿಡುಗಡೆಯ ಬಗ್ಗೆ ಗಟ್ಟಿ ನಿರ್ಧಾರ ಮಾಡಿದ ಕಂಪನಿ.
2024 ರಲ್ಲಿ ಈ Curvv SUV ಎಲೆಕ್ಟ್ರಿಕ್ ಕಾರ್ ಬಿಡುಗಡೆ ಆಗಲಿದ್ದು, 2025ರಲ್ಲಿ Curvv SUV ಪೆಟ್ರೋಲ್ ಚಾಲಿತ ಕಾರ್ ಬಿಡುಗಡೆ ಆಗಲಿದೆ. ಮೊದಲು ನಮ್ಮ ದೇಶದಲ್ಲಿ ಲಾಂಚ್ ಆಗುವ ಎಲೆಕ್ಟ್ರಿಕ್ ಕಾರ್ ಬಗ್ಗೆ ಮಾತನಾಡುವುದಾದರೆ, ಈ ಟಾಟಾ ಹೊಸ ಕಾರ್ ಟಾಟಾ ಜೆನೆರೇಷನ್ 2 ನಲ್ಲಿ ತಯಾರಾಗಿದೆ, ಒಂದು ಸಾರಿ ಫುಲ್ ಚಾರ್ಜ್ ಮಾಡಿದರೆ, 500ಕಿಮೀ ರೇಂಜ್ ಕೊಡುತ್ತದೆ. ಈ ಕಾರ್ ನ ಬೆಲೆ ಸುಮಾರು 20 ಲಕ್ಷ ಆಗಬಹುದು. ಈ ಎಲೆಕ್ಟ್ರಿಕ್ ಕಾರ್ ಹೊಸ ವಿಶೇಷತೆಗಳನ್ನು ಹೊಂದಿರಲಿದೆ. ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಟಚ್ ಎನೇಬಲ್ ಕ್ಲೈಮೇಟ್ ಕಂಟ್ರೋಲ್, ಉತ್ತಮವಾದ ಸನ್ ರೂಫ್ ಇರುತ್ತದೆ.
ಈ ಟಾಟಾ ಹೊಸ ಎಲೆಕ್ಟ್ರಿಕ್ ಕಾರ್ (New TATA Car) ಎಂಜಿ ZS EV ಮತ್ತು ಹುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಗೆ ಕಾಂಪಿಟೇಶನ್ ಆಗಿರಲಿದೆ..2025 ರಲ್ಲಿ ಬರುವ Curvv SUV ಕಾರ್ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ 10.50 ಲಕ್ಷ ರೂಪಾಯಿಗೆ ಸಿಗಬಹುದು ಎನ್ನಲಾಗಿದೆ. 125PS ಮ್ಯಾಕ್ಸಿಮಮ್ ಪವರ್ ಹಾಗೂ 225nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ, 1.2 ಕೀಟರ್ ಅಥವಾ 1.5ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಆಯ್ಕೆ ಸಿಗುತ್ತದೆ. ಈ ಕಾರ್ ನಲ್ಲಿ ಹೊಸ ರೀತಿಯ ವೀಲ್ಸ್, ಫ್ಲಶ್ ಫಿಟಿಂಗ್, ಸೆಕೆಂಡ್ ರೋ ಬೆಂಚ್ ಸೀಟ್.. ಇದನ್ನು ಓದಿ..RBI New Rules: ಮತ್ತೊಂದು ಕಠಿಣ ನಿರ್ಧಾರ ತೆಗೆದುಕೊಂಡ RBI- ಇನ್ನು ಮುಂದೆ ಮಾದ್ಯಮವರ್ಗದವರಿಗೆ ಬಿಗ್ ಶಾಕ್.
ಏರ್ ಬ್ಯಾಗ್ ಹಾಗೂ ಇನ್ನಿತರ ವಿಶೇಷತೆ ಹೊಂದಿದೆ. CNG ರೀತಿಯಲ್ಲಿ ಕೂಡ ಈ ಕಾರ್ ಬರಬಹುದು. ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಪೋಕ್ಸ್ ವ್ಯಾಗನ್ ಟೈಗುನ್ ಕಾರ್ ಗಳಿಗೆ ಇದು ಕಾಂಪಿಟೇಶನ್ ಆಗಿರಲಿದೆ. ಟಾಟಾ ಸಂಸ್ಥೆ ಇಟ್ಟಿರುವ ಈ ಹೊಸ ಹೆಸರು ಫ್ರೆಸ್ಟ್ ಟ್ರೇಡ್ ಮಾರ್ಕ್ ಆಗಿರಲಿದ್ದು, ಈ ಹೆಸರು ಈಗ ಟ್ರೆಂಡ್ ಆಗಿದೆ. ಹೊಸ ಕಾರ್ ಗಾಗಿ ಟಾಟಾ (New TATA Car) ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನು ಓದಿ..Insta 360: ಸೋಶಿಯಲ್ ಮೀಡಿಯಾ ಗೆ ಅದ್ಭುತ ವಿಡಿಯೋ ಮಾಡಲು ಬಳಸುವ ಈ Insta360 ಕ್ಯಾಮೆರಾ ಬಗ್ಗೆ ಸಂಪೂರ್ಣ ವಿವರ- ಬೆಲೆ, ವಿಶೇಷತೆ ಎಲ್ಲಾ ತಿಳಿಯಿರಿ.