ALEF Model Car: ಟ್ರಾಫಿಕ್ ಚಿಂತೆ ಇಲ್ಲದೆ ಓಡಿಸಬಹುದು ಈ ಕಾರು- ಪೆಟ್ರೋಲ್ ಚಿಂತೆ ಅಂತೂ ಬೇಡವೇ ಬೇಡ. ಈ ವಿಶೇಷ ಕಾರಿನ ಸಂಪೂರ್ಣ ಮಾಹಿತಿ.
ALEF Model Car: ನೆಲದ ಮೇಲೆ ಓಡಾಡುವ ಕಾರ್ ಎಲ್ಲರಿಗೂ ಗೊತ್ತು, ಆದರೆ ಹಾರುವ ಕಾರ್ ಬಗ್ಗೆ ಎಲ್ಲರಿಗೂ ಒಂದು ಫ್ಯಾಂಟಸಿ ಇತ್ತು, ಅದು ಕೊನೆಗೂ ಈಗ ನಿಜವಾಗಿದೆ. ಕಾಲ್ಪನಿಕ ಸಿನಿಮಾಗಳಲ್ಲಿ ಮಾತ್ರ ಕಾಣುತ್ತಿದ್ದ ಹಾರುವ ಕಾರ್ ಗಳು ಈಗ ಈಗ ನಿಜವಾಗಿಯೂ ಹಾರಾಟ ಆರಂಭಿಸಲಿದೆ. ನಾವು ಊಹಿಸಿದ್ದಕ್ಕಿಂತ ಹೆಚ್ಚಾಗಿ ರಸ್ತೆಯಲ್ಲಿ ಟೇಕ್ ಆಫ್ ಮಾಡುವುದಕ್ಕೆ ಸಿದ್ಧವಾಗಿದೆ. ಈಗ ಕಾರ್ ಒಳಗೆ ಕುಳಿತು ರಸ್ತೆಯಲ್ಲಿ ಓಡಾಡುವುದು ಮಾತ್ರವಲ್ಲದೆ ಆಕಾಶದಲ್ಲೂ ಹಾರಾಡಬಹುದು. ಈ ಕಾರ್ ಗೆ ಎಲೆಕ್ಟ್ರಿಕ್ ಕಾರ್ ನ ರೀತಿ ಒಪ್ಪಿಗೆ ಸಿಕ್ಕಿದೆ.
ಅಮೆರಿಕಾದ ಅಲೆಫ್ (ALEF Model Car) ಏರೊನಾಟಿಕ್ಸ್ ಈ ಹಾರುವ ಕಾರ್ ಅನ್ನು ಅಭಿವೃದ್ಧಿ ಪಡಿಸಿದ್ದು, ಈ ಕಾರ್ ಗೆ ಅಮೆರಿಕಾ ಸರ್ಕಾರದ ಪರ್ಮಿಶನ್ ಸಿಕ್ಕಿದೆ. ಈ ಬ್ರಾಂಡ್ ಕಾರ್ ಅನ್ನು ಮಾಡೆಲ್ ಎ ಎಂದು ಕಾರೆಯಲಾಗಿದ್ದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಕಡೆಯಿಂದ ವಾಯು ಯೋಗ್ಯತೆಯ ವಿಶೇಷ ಸರ್ಟಿಫಿಕೇಟ್ ಹೊಂದಿದೆ ಎಂದು ಹೇಳಲಾಗುತ್ತಿದೆ. ಇದು ಮೊದಲ ಸಾರಿ US ನಲ್ಲಿ ಈ ಥರದ ವಾಹನಕ್ಕೆ ಒಪ್ಪಿಗೆ ನೀಡಲಾಗಿದೆ. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.
ಇದೊಂದು ಕಂಪ್ಲೀಟ್ functional ಎಲೆಕ್ಟ್ರಿಕ್ (ALEF Model Car) ಆಗಿದೆ, ಇದನ್ನು ರಸ್ತೆಯಲ್ಲಿ ಓಡಿಸಬಹುದು ಹಾಗೆಯೇ ಆಕಾಶದಲ್ಲಿ ಹಾರಾಡಬಹುದು. “ಎಲೆಕ್ಟ್ರಿಕಲ್ ವರ್ಟಿಕಲ್ ಟೇಕ್ ಆಫ್ ಹಾಗೂ ಲ್ಯಾನ್ಡಿಂಗ್ ಎರಡು ವಿಷಯದಲ್ಲಿ ಅಗತ್ಯವಿರುವ ವೆಹಿಕಲ್ ಹಾಗೂ ನೆಲದ ಮೂಲ ಸೌಕರ್ಯಗಳನ್ನು ಕಂಟ್ರೋಕ್ ಮಾಡುವ ನೀತಿಗಳ ಬಗ್ಗೆ FAA ತಮ್ಮ ನೀತಿಗಳ ಬಗ್ಗೆ ಕೆಲಸ್ ಮಾಡುತ್ತಿದೆ.
ALef Model A ಕಾರ್ ಹೇಗಿದೆ ಎಂದು ನೋಡುವುದಾದರೆ, ಈ ಕಾರ್ ನ ಮೊದಲ ಪ್ರೋಟೋಟೈಪ್ ಅನ್ನು 2016ರಲ್ಲಿ ತಯಾರು ಮಾಡಲಾಗಿತ್ತು. ಹೆಲಿಕಾಪ್ಟರ್ ನೋಡಿರುತ್ತೀರಿ, ಅದರ ಹಾಗೆ ಕಾರ್ ಓಡಿಸಬೇಕು ಜೊತೆಗೆ ಉದ್ದದ ಲ್ಯಾನ್ಡಿಂಗ್ ಮಾಡುವ ಕಾರ್ ಇದಾಗಿದೆ ಈ Alef model A ಕಾರ್ 200 ಮೈಲಿ ಅಥವಾ 321ಕಿಮೀ ಮೈಲೇಜ್ ಕೊಡುತ್ತದೆ. ಈ ಕಾರ್ ಗಾಳಿಯಲ್ಲಿ 110 ಕಿಮೀ ಅಥವಾ 177 ಕಿಮೀ ವರೆಗು ಪ್ರಯಾಣ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಇದನ್ನು ಓದಿ..Apple Credit card: ಬರುತ್ತಿದೆ ಆಪಲ್ ಕ್ರೆಡಿಟ್ ಕಾರ್ಡ್- ದುಡ್ಡು ಖರ್ಚು ಮಾಡಿ, ಸಮಯಕ್ಕೆ ಕಟ್ಟದೆ ಹೋದರು ತೊಂದರೆ ಇಲ್ಲ. ಫೈನ್ ಅಂತೂ ಇಲ್ಲವೇ ಇಲ್ಲ.
ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಬೆಲೆ $300,000 ಡಾಲರ್ ಆಗಿದೆ, ಭಾರತಾದಲ್ಲಿ 2 ಕೋಟಿ 45 ಲಕ್ಷ ಆಗುತ್ತದೆ. ಈ ಕಾರ್ ನ ಮಾರಾಟ 2022ರ ಆಕ್ಟೊಬರ್ ನಲ್ಲಿ ಶುರುವಾಗಿದ್ದು, ಇದುವರೆಗೂ 440 ಕ್ಕಿಂತ ಹೆಚ್ಚು ಯೂನಿಟ್ ಗಳು ಬುಕ್ ಆಗಿದೆ. ಅಲೆಫ್ ಏರೊನಾಟಿಕ್ಸ್ ಸಂಸ್ಥೆ 2019ರಿಂದ ಈ ಕಾರ್ ನ ಮೂಲವನ್ನು ತೇಸಿ ಮಾಡುತ್ತಿದೆ, 2025ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಶುರುವಾಗಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?
Comments are closed.