Neer Dose Karnataka
Take a fresh look at your lifestyle.

Prime day: ಕಂಡು ಕೇಳರಿಯದ ರೀತಿಯಲ್ಲಿ 80 % ವರೆಗೂ ಡಿಸ್ಕೌಂಟ್ ಘೋಷಣೆ ಮಾಡುತ್ತಿರುವ ಅಮೆಜಾನ್- ಪ್ರೈಮ್ ಡೇ ನ ಸಂಪೂರ್ಣ ಡೀಟೇಲ್ಸ್.

Prime Day: ಖ್ಯಾತ ಇಕಾಮರ್ಸ್ ಸೈಟ್ ಅಮೆಜಾನ್ ಇದೀಗ ಅಮೆಜಾನ್ ಗ್ರಾಹಕರಿಗಾಗಿ ಹಲವು ಹೊಸ ಆಫರ್ ಗಳನ್ನು ನೀಡುತ್ತಲೇ ಇರುತ್ತಡ್ಸ್. ಸ್ಮಾರ್ಟ್ ಫೋನ್ ಹಾಗೂ ಇನ್ನಿತರ ವಸ್ತುಗಳ ಮೇಲೆ ಭಾರೀ ಆಫರ್ ಗಳು ಇರುತ್ತದೆ. ಇದೆ ರೀತಿ ಈಗ ಅಮೆಜಾನ್ ಪ್ರೈಮ್ ಡೇ (Prime Day) ಅನ್ನು ತಂದಿದ್ದು, ಈ ಉಪಯೋಗ ಅಮೆಜಾನ್ ಪ್ರೈಮ್ ಚಂದಾದಾರರಿಗೆ ಮಾತ್ರ ಸಿಗುತ್ತದೆ. ಈ ಸೇಲ್ ನಲ್ಲಿ ಅತಿಕಡಿಮೆ ಬೆಲೆಗೆ ಗ್ಯಾಡ್ಗೆಟ್ಸ್ ಗಳನ್ನು ಖರೀದಿ ಮಾಡಬಹುದು. ಅಮೆಜಾನ್ ಪ್ರೈಮ್ ಡೇ (Prime Day) ಬಗ್ಗೆ ಈಗಾಗಲೇ ಅಧಿಕೃತ ಮಾಹಿತಿ ನೀಡಲಾಗಿದೆ.

amazon prime day is coming get the full details here
amazon prime day is coming get the full details here

ಈ ಸೇಲ್ ನಲ್ಕ್ 80% ಡಿಸ್ಕೌಂಟ್ ಸಿಗುತ್ತದೆ ಎನ್ನಲಾಗಿದ್ದು, ಯಾವೆಲ್ಲಾ ವಸ್ತುಗಳು ಸೇಲ್ ನಲ್ಲಿ ಇರಲಿದೆ ಎಂದು ತಿಳಿಸುತ್ತೇವೆ ನೋಡಿ.. ಅಮೆಜಾನ್ ಪ್ರೈಮ್ ಡೇ (Prime Day) ಸೇಲ್ ಜುಲೈ 15ರ ಮಧ್ಯರಾತ್ರಿ ಶುರುವಾಗಿ, ಜುಲೈ 16ರ ಮಧ್ಯರಾತ್ರಿವರೆಗು ಇರುತ್ತದೆ. ಇದು 7ನೇ ಅಮೆಜಾನ್ ಪ್ರೈಮ್ ಡೇ (Prime Day) ಸೇಲ್ ಆಗಿದೆ. ಈ ಸೇಲ್ ಗೆ ಇಷ್ಟು ವರ್ಷ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪ್ರೈಮ್ ಯೂಸರ್ ಗಳಿವೆ ಇರುವಂಥ ಈಗ ಪ್ರೈಮ್ ಡೇ (Prime Day) ಸೇಲ್ ನಲ್ಲಿ ಸಾಮಾನ್ಯವಾಗಿ ಸಿಗುವುದಕ್ಕಿಂತ ಹೆಚ್ಚು ಡಿಸ್ಕೌಂಟ್ ನಲ್ಲಿ ಸಿಗುತ್ತದೆ. ಇದನ್ನು ಓದಿ..Law: ಹೆಂಡತಿಯರು ಪದೇ ಪದೇ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ, ಆದರೆ ಅದರಲ್ಲಿ ನಿಜಾಂಶದ ಶೇಕಡಾವಾರು ಲೆಕ್ಕಾಚಾರ ಕಂಡು ಶಾಕ್.

ಈ ಪ್ರೈಮ್ ಡೇ ಸೇಲ್ ನಲ್ಲಿ ಸಾವಿರಾರು ಹೊಸ ಬ್ರಾಂಡ್ ಗಳು ಸಂಸ್ಥೆಯಿಂದ ಹೊಸ ಪ್ರಾಡಕ್ಟ್ ಗಳನ್ನು ಲಾಂಚ್ ಮಾಡುತ್ತಿದೆ. ಅದರ ಮೇಲೆ ಒಳ್ಳೆಯ ಆಫರ್ ಗಳು ಇರಲಿದೆ. ಒನ್‌ಪ್ಲಸ್‌, ಐಕ್ಯೂ, ರಿಯಲ್‌ಮಿ, ಸ್ಯಾಮ್‌ಸಂ್‌, ಮೊಟೊ, ಬೋಟ್‌, ಸೋನಿ, ಆಲೆನ್‌ ಸೋಲಿ, ಲೈಫ್‌ಸ್ಟೈಲ್‌, ಟೈಟಾನ್‌, ಫೋಸಿಲ್‌, ಪುಮಾ, ಟಾಟಾ ಹಾಗೂ ಡಾಬರ್ ಹಾಗೂ 400ಕ್ಕಿಂತ ಹೆಚ್ಚು ದೊಡ್ಡ ಬ್ರಾಂಡ್ ಗಳು ಪ್ರಾಡಕ್ಟ್ ಗಳು ಲಾಂಚ್ ಆಗಲಿದೆ. ಹಾಗೆಯೇ ಮಧ್ಯಮದ ಸಾಕಷ್ಟು ಪ್ರಾಡಕ್ಟ್ ಗಳು ಲಾಂಚ್ ಆಗಲಿದೆ.

ಈ ವೇಳೆ ಅಮೆಜಾನ್ ಕಡೆಯಿಂದ ಮತ್ತೊಂದು ಹೊಸ ಸುದ್ದಿ ಗ್ರಾಹಕರಿಗೆ ಸಿಕ್ಕಿದೆ, ಅದೇನೆಂದರೆ ಇನ್ನುಮುಂದೆ ನೀವು ಅಮೆಜಾನ್ ಇಂದ ಫ್ಲೈಟ್ ಟಿಕೆಟ್ ಬುಕ್ ಮಾಡಬಹುದು ಹಾಗೂ ಹೋಟೆಲ್ ಗಳನ್ನು ಸಹ ಬುಕ್ ಮಾಡಬಹುದು. ಹೋಮ್ ಸ್ಟೇ, ವಿಲ್ಲಾ ಇದೆಲ್ಲದರ ಬಗ್ಗೆಯೂ ವಿವರಗಳನ್ನು ಪ್ರೈಮ್ ಸದಸ್ಯರಾಗುವ ಮೂಲಕ ತಿಳುದುಕೊಳ್ಳಬಹುದು. ಇದನ್ನುhttps://newsofninja.com/10472/ ಓದಿ..Gas Cylinder Discount: ಕಡಿಮೆ ಬೆಲೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ- ಜಸ್ಟ್ ಬುಕ್ ಮಾಡುವಾಗ ಈ ಟ್ರಿಕ್ ಬಳಸಿ.

ಈ ಸೇಲ್ ನಲ್ಲಿ ICICI ಹಾಗೂSBI ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇರುವವರಿಗೆ, ಅದರಿಂದ ಆರ್ಡರ್ ಮಾಡಿದರೆ ಹೆಚ್ಚಿನ ಡಿಸ್ಕೌಂಟ್ ಕೂಡ ಸಿಗುತ್ತದೆ..ಇಷ್ಟೇ ಅಲ್ಲದೆ EMI ಮೂಲಕ ಪ್ರಾಡಕ್ಟ್ ಗಳನ್ನು ಅಮೆಜಾನ್ ನಲ್ಲಿ ಕೊಂಡುಕೊಳ್ಳುವವರಿಗೆ ಹೆಚ್ಚುವರಿಯಾಗಿ 10% ಡಿಸ್ಕೌಂಟ್ ಸಿಗುತ್ತದೆ. ಈ ರೀತಿಯಾಗಿ ನೀವು ಅಮೆಜಾನ್ ಪ್ರೈಮ್ ಡೇ ಇಂದ ಪಡೆದುಕೊಳ್ಳಬಹುದು. ಇದನ್ನು ಓದಿ..New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?

Comments are closed.