Neer Dose Karnataka
Take a fresh look at your lifestyle.

Harley Davidson X440: ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಹಾರ್ಲೆ ಡೇವಿಡ್ ಸನ್- ಗ್ರಾಹಕರು ಇದರಿಂದ ಆಶಿಸುತ್ತಿರುವುದು, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Harley Davidson X440: ಬಹು ನಿರೀಕ್ಷಿತ ಮೋಟಾರ್ ಬೈಕ್ Harley Davidson X440 ಇಂದಿನಿಂದ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಹೀರೋ ಮೋಟೋ ಕಾರ್ಪ್ ನ ಸಹಭಾಗಿತ್ವದಲ್ಲಿ ತಯಾರಾಗಿರುವ Harley Davidson X440 ಬೈಕ್ Royal Enfield Bullet ಬೈಕ್ ಗೆ ಕಾಂಪಿಟೇಶನ್ ಆಗಿ ತಯಾರಾಗಿರುವ ಬೈಕ್ ಆಗಿದ. ಈಗಿನ ಮಾಡರ್ನ್ ಡೇ ಪ್ಯಾಕೇಜ್ ಗೆ ಇದು ಹೇಳಿ ಮಾಡಿಸಿದ ಬೈಕ್ ಆಗಿದೆ.

Harley davidson x440 expectations
Harley davidson x440 expectations

ಹಾರ್ಡ್ಲಿ ಡೇವಿಡ್ಸನ್ ಸಂಸ್ಥೆಯು ಈಗಾಗಲೇ Harley Davidson X440 ಬೈಕ್ ಫೋಟೋಸ್ ಗಳನ್ನು ಶೇರ್ ಮಾಡಿದೆ. ಈ ಹಿಂದಿನ ಮೋಟಾರ್. ಸೈಕಲ್ ಬ್ರಾಂಡ್ ಗಳಿಗಿಂತ ಇದು ವಿಭಿನ್ನವಾಗಿದೆ ಎನ್ನುವುದನ್ನು ಫೋಟೋಸ್ ನೋಡಿದರೆ ಗೊತ್ತಾಗುತ್ತಿದೆ. ರೌಂಡ್ ಹೆಡ್ ಲ್ಯಾಮ್ಪ್, ಸಿಂಗಲ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಿಯರ್ ಡ್ರಾಪ್ ಫ್ಯುಲ್ ಟ್ಯಾಂಕ್, ರೌಂಡ್ ಇಂಡಿಕೇಟರ್, ಸೈಡ್ ಸ್ಲಗ್ ಎಕ್ಸ್ ಹಾಸ್ಟ್, ಹಾಗೂ ರೆಟ್ರೋ ಟಚ್ ಕೊಡುತ್ತಿದೆ. ಇದನ್ನು ಓದಿ..Tata Harrier EV: ಹೊಸ ಟಾಟಾ ಕಾರು ನೋಡಿ ಗ್ರಾಹಕರು ಮಸ್ತ್ ಕುಶ್- ಹೊರ ಕಾರು ಹೇಗಿದೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Harley Davidson X440 ಬೈಕ್ ನಲ್ಲಿ ಮಷಿನ್ಡ್ ಅಲಾಯ್ ವೀಲ್ ಗಳು ಇರಲಿದೆ, LCD ಪ್ಯಾನೆಲ್ ಇದ್ದು, LED ಬೈಕ್ Harley Davidson X440 ಬೈಕ್ ಗೆ ಮಾಡರ್ನ್ ಲುಕ್ ಕೊಡುತ್ತಿದೆ. ಬೈಕ್ ನ ಪವರ್ ಬಗ್ಗೆ ಹೇಳುವುದಾದರೆ, 440cc ಸಿಂಗಲ್ ಸಿಲಿಂಡರ್, ಆಯ್ಲ್ ಹಾಗೂ ಏರ್ ಕೂಲ್ಡ್ ಇಂಜಿನ್ ಆಗಿರುತ್ತದೆ., 8000rpm ಇರುತ್ತದೆ. 30bhp ಹಾಗೂ 35nm ಟಾರ್ಕ್ ಉತ್ಪಾದಿಸುತ್ತದೆ. ರಾಯಲ್ ಎನ್ ಫೀಲ್ಡ್ ಬುಲೆಟ್ ಬೈಕ್ ನಲ್ಲಿ 350 cc ಇಂಜಿನ್ ಇರುತ್ತದೆ..

ಆದರೆ Harley Davidson X440 ಬೈಕ್ ನಲ್ಲಿ 440cc ಇಂಜಿನ್ ಇದ್ದು, ಈ ಬೈಕ್ ಎನ್ ಫೀಲ್ಡ್ ಗಿಂತ ಉತ್ತಮವಾದ ಆಯ್ಕೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. Harley Davidson X440 ಬೈಕ್ ನಲ್ಲಿ USB Front Forks, ರಿಯರ್ ಹತ್ತಿರ ಟ್ವಿನ್ ಶಾಕ್, ಡಿಸ್ಕ್ ಬ್ರೇಕ್ ಹಾಗೂ ಡ್ಯುಯೆಲ್ ಚಾನೆಲ್ ABS ಬ್ರೇಕ್ ಹೊಂದಿದೆ. ಇನ್ನು ಕೂಡ
Harley Davidson X440 ಬೈಕ್ ನ ಬೆಲೆ ಎಷ್ಟು ಎನ್ನುವುದು ರಿವೀಲ್ ಆಗಿಲ್ಲ. ಶೀಘ್ರದಲ್ಲೇ ಬೆಲೆ ರಿವೀಲ್ ಆಗುತ್ತದೆ. ಇದನ್ನು ಓದಿ..Flipkart Loan: ಫ್ಲಿಪ್ಕಾರ್ಟ್ ಕೊಡುತ್ತಿದೆ ಲೋನ್- ಅದು 10 ಸೆಕೆಂಡ್ ನಲ್ಲಿ ನಿಮ್ಮ ಖಾತೆಗೆ ಹತ್ತು ಲಕ್ಷ.

ಸಧ್ಯಕ್ಕೆ ಸಿಕ್ಕಿರುಗ ಮಾಹಿತಿಯ ಪ್ರಕಾರ, Harley Davidson X440 ಬೈಕ್ ₹2.5ಲಕ್ಷ ರೂಪಾಯಿ ಇಂದ ಶುರುವಾಗಬಹುದು. ಈ ಬೈಕ್ ನಲ್ಲಿ ಹೆಚ್ಚು ವೇರಿಯಂಟ್ ಗಳು ಇರಬಹುದು. ಹೀರೋ ಮೋಟೋ ಕಾರ್ಪ್ ಸಂಸ್ಥೆ ಈಗ Harley Davidson X440 ಶೋರೂಮ್ ಅನ್ನು ಹ್ಯಾಂಡಲ್ ಮಾಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಸೇಲ್ಸ್ ಶುರುವಾಗಬಹುದು. ಜನರು ಕೂಡ ಈ ಬೈಕ್ ಗಾಗಿ ಕಾಯುತ್ತಿದ್ದಾರೆ.. ಇದನ್ನು ಓದಿ..TVS updates: ಮಾರುಕಟ್ಟೆಯಲ್ಲಿ ಜಾಸ್ತಿ ಮಾರಾಟವಾದ ಟಿವಿಎಸ್ ವಾಹನಗಳು- ಅದರಲ್ಲಿಯೂ ಇದಕ್ಕೆ ಡಿಮ್ಯಾಂಡ್ ಜಾಸ್ತಿ. ನೋಡಿ ಖರೀದಿ ಮಾಡ್ತೀರಾ.

Comments are closed.