Tata Harrier EV: ಹೊಸ ಟಾಟಾ ಕಾರು ನೋಡಿ ಗ್ರಾಹಕರು ಮಸ್ತ್ ಕುಶ್- ಹೊರ ಕಾರು ಹೇಗಿದೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Tata Harrier EV: ಟಾಟಾ ಸಂಸ್ಥೆ ಅನೇಕ ಕಾರ್ ಗಳನ್ನು ಮಾರುಕಟ್ಟೆಗೆ ತರುತ್ತಿದೆ, ಈ ವರ್ಷ ನಡೆದ ತಾತಾ ಎಕ್ಸ್ಪೋ 2023ರಲ್ಲಿ ಅವರ ಮುಂದಿನ ಕಾರ್ ಗಳ ಬಗ್ಗೆ ಮಾಹಿತಿ ನೀಡಲಾಯಿತು. ಅದರಲ್ಲಿ ಎಲ್ಲರ ಗಮನ ಸೆಳೆದ ಕಾರ್ ಗಳಲ್ಲಿ ಟಾಟಾ ಹ್ಯಾರಿಯರ್ ಇವಿ (Tat Harrier EV) ಕೂಡ ಒಂದು, ಈ ಕಾರ್ ಫೀಚರ್ಸ್ ನೋಡಿ ಎಲ್ಲರೂ ಕೂಡ ಈ ಕಾರ್ ಬಿಡುಗಡೆ ಆಗೋದು ಯಾವಾಗ ಎಂದು ಕಾಯುತ್ತಿದ್ದರು.
ಟಾಟಾ ಹ್ಯಾರಿಯರ್ ಇವಿ (Tat Harrier EV) ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎಕ್ಸ್ಪೋ ದಲ್ಲಿ ಕಾಣಿಸಿದ ಟಾಟಾ ಹ್ಯಾರಿಯರ್ ಇವಿ (Tat Harrier EV) ಮತ್ತು ಈಗ ಫೋಟೋದಲ್ಲಿ ಕಾಣುತ್ತಿರುವ ಹ್ಯಾರಿಯರ್ ಇವಿ (Tat Harrier EV) ಕಾರ್ ನಲ್ಲಿ ನೀವು ಬದಲಾವಣೆ ಕಾಣಬಹುದು. ಈಗ ಕಂಡು ಬಂದಿರುವ ಫೋಟೋದಲ್ಲಿ ಡ್ಯುಯೆಲ್ ಟೋನ್ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಈಗ ಬ್ರಾಂಜ್ ಹಾಗೂ ಬಿಳಿ ಎರಡು ಬಣ್ಣಗಳನ್ನು ಮಿಕ್ಸ್ ಮಾಡಿರುವ ಕಾರ್ ಅನ್ನು ಕಾಣಬಹುದು. ಇದನ್ನು ಓದಿ..Modi Scheme: ಇಡೀ ದೇಶದಲ್ಲಿ ಇರುವ ಮಹಿಳೆಯರಿಗೆ ಕೇಂದ್ರದಿಂದ 5000 ಸಹಾಯಧನ- ಅರ್ಜಿ ಸಲ್ಲಿಸಿದರೆ ಅಕೌಂಟಿಗೆ ಬರಲಿದೆ.
ಕಾರ್ ಡಿಸೈನ್ ಈಗ ಹೊರಬಂದಿದ್ದು, ಕಾರ್ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಫೋಟೋಸ್ ಗಳಲಿ ನೋಡಿದರೆ, ಪೂರ್ತಿಯಾಗಿ ಮುಚ್ಚಿದ ಗ್ರಿಲ್ಸ್ ಕಾಣಬಹುದು. ಈ SUV ಫುಲ್ ವಿಡ್ತ್ ರನ್ನಿಂಗ್ ಲ್ಯಾಮ್ಪ್ ಜೊತೆ split ಹೆಡ್ ಲ್ಯಾಮ್ಪ್ ಇರುವುದನ್ನು ಸಹ ನೋಡಬಹುದು, ಹಾಗೆಯೇ ಈ ಡಿಸೈನ್ ನಲ್ಲಿ ಈಗ ಬಹಳಷ್ಟು ಬದಲಾವಣೆ ತರಲಾಗಿದೆ. ಡಿಸೈನ್ ನಲ್ಲಿದ್ದ ಟಾಟಾ ಹ್ಯಾರಿಯರ್ ಕಾರ್ ಗಿಂತ ಈ ಡಿಸೈನ್ ಬೇರೆ ರೀತಿ ಇದೆ. ಮುಂದಿನ ಸಾರಿ ಟಾಟಾ ಹ್ಯಾರಿಯರ್ ಇವಿ (Tat Harrier EV) ಕಾರ್ ಡಿಸೈನ್ ಅನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ಟಾಟಾ ಹ್ಯಾರಿಯರ್ ಇವಿ (Tat Harrier EV) ಭಾರತದ ಮಾರ್ಕೆಟ್ ಗೆ ಬರುವ ವೇಳೆಗೆ ಡ್ಯುಯೆಲ್ ಮೋಟಾರ್ ವ್ಯವಸ್ಥೆ ಇರುತ್ತದೆ. ಹಾಗೆಯೇ Wheel Configuration ನಲ್ಲಿ ಕಾರ್ ಲಭ್ಯವಾಗುತ್ತದೆ. ಇದು ಮಾರ್ಕೆಟ್ ನಲ್ಲಿ ಇರುವ ಟಾಟಾ ಇವಿ ಪಾರುಪತ್ಯವನ್ನು ಜಾಸ್ತಿ ಮಾಡುತ್ತದೆ. ಈ ಕಾರ್ ನಲ್ಲಿ ಮತ್ತೊಂದು ಹೊಸ ಫೀಚರ್ ಲಭ್ಯವಾಗಿರಲಿದೆ, ಇದು ಗ್ರಾಹಕರನ್ನು ಇನ್ನಷ್ಟು ಆಕರ್ಷಣೆಗೊಳಿಸಿದೆ. ಇದನ್ನು ಓದಿ..Footwear rules: ಇನ್ನು ಮುಂದೆ ಚಪ್ಪಲಿ ಮಾರಾಟಕ್ಕೆ ಕೂಡ ಹೊಸ ರೂಲ್ಸ್ – ಬಡವರಿಗೆ ಟೋಪಿ ಹಾಕುವುದು ಸುಲಭವಲ್ಲ. ಶಾಕ್ ಆದ ವ್ಯಾಪಾರಿಗಳು.
ಟಾಟಾ ಹ್ಯಾರಿಯರ್ ಇವಿ (Tat Harrier EV) ಕಾರ್ ನ ಮತ್ತೊಂದು ಪ್ರಮುಖ ಫೀಚರ್ ಏನು ಎಂದರೆ, ಈ ಕಾರ್ ನಲ್ಲಿ ವೆಹಿಕಲ್ ಟು ಲೋಡ್ ಹಾಗೂ ವೆಹಿಕಲ್ ಟು ಚಾರ್ಜಿಂಗ್ ಮಾಡುವ ಅವಕಾಶ ಕೂಡ ಇದೆ. ಈ ಕಾರ್ ಬಗ್ಗೆ ಹೆಚ್ಚು ಫೀಚರ್ ಗಳನ್ನು ಸಂಸ್ಥೆ ಬಿಟ್ಟುಕೊಟ್ಟಿಲ್ಲ, ಆದರೆ ಈ ಕಾರ್ 400 ಇಂದ 500 ವರೆಗು ರೇಂಜ್ ನೀಡಬಹುದು ಎನ್ನಲಾಗಿದೆ. ಇದನ್ನು ಓದಿ..ALEF Model Car: ಟ್ರಾಫಿಕ್ ಚಿಂತೆ ಇಲ್ಲದೆ ಓಡಿಸಬಹುದು ಈ ಕಾರು- ಪೆಟ್ರೋಲ್ ಚಿಂತೆ ಅಂತೂ ಬೇಡವೇ ಬೇಡ. ಈ ವಿಶೇಷ ಕಾರಿನ ಸಂಪೂರ್ಣ ಮಾಹಿತಿ.
Comments are closed.