Neer Dose Karnataka
Take a fresh look at your lifestyle.

Dk Shivakumar: ತಮಿಳುನಾಡಿನವರು ನಮ್ಮ ಬ್ರದರ್ಸ್ ಎಂದ ಡಿಕೆಶಿ- ಹೀಗ್ಯಾಕೆ ಹೇಳಿದ್ದು ಗೊತ್ತಾ.

Dk Shivakumar: ಕಾವೇರಿ ನೀರಿನ ವಿಷಯದಲ್ಲಿ ತಮಿಳುನಾಡು (Tamilnadu) ಹಾಗೂ ಕರ್ನಾಟಕ (Karnataka) ಸರ್ಕಾರದ ಹಲವು ವರ್ಷಗಳಿಂದ ಏನೆಲ್ಲಾ ಆಗುತ್ತಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಕಾವೇರಿ (Kaveri) ನೀರನ್ನು ಬಿಡುವ ವಿಷಯದಲ್ಲಿ ಎರಡು ರಾಜ್ಯದ ನಡುವೆ ವಾಕ್ಸಮರ ನಡೆಯುತ್ತಲೇ ಇರುತ್ತದೆ. ಈಗಲೂ ಸಹ ಈ ವಿಚಾರ ಮುನ್ನಲೆಗೆ ಬಂದಿದ್ದು, ಈ ಬಗ್ಗೆ ಈಗ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಪ್ರತಿಕ್ರಿಯೆ ನೀಡಿದ್ದಾರೆ…

ಕೆಕೆ ಗೆಸ್ಟ್ ಹೌಸ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರು ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. “ಅವರ ಜೊತೆಗೆ ಜಗಳ ಆಡೋಕೆ ನಮಗೆ ಇಷ್ಟವಿಲ್ಲ, ಎಲ್ಲರೂ ಕೂತು ಈ ವಿಷಯಕ್ಕೇ ಪರಿಹಾರ ಕಂಡುಹಿಡಿಯಬೇಕು..” ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡಿ ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಇನ್ನು ಯುನಿಫಾರ್ಮ್ ಸಿವಿಲ್ ಕೋಡ್ (ಏಕರೂಪ ನಾಗರೀಕ ಕಾಯ್ದೆ) ಜಾರಿಗೆ ತರುವ ಬಗ್ಗೆಯೂ ಡಿಕೆಶಿ (DK Shivakumar) ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಇದನ್ನು ಓದಿ..Modi Scheme: ಇಡೀ ದೇಶದಲ್ಲಿ ಇರುವ ಮಹಿಳೆಯರಿಗೆ ಕೇಂದ್ರದಿಂದ 5000 ಸಹಾಯಧನ- ಅರ್ಜಿ ಸಲ್ಲಿಸಿದರೆ ಅಕೌಂಟಿಗೆ ಬರಲಿದೆ.

“ಅದನ್ನು ರಾಷ್ಟ್ರ ನಾಯಕರು ತೀರ್ಮಾನ ಮಾಡ್ತಾರೆ. ನಾವೆಲ್ಲರೂ ಈಗಲೂ ಬದುಕು ನಡೆಸುತ್ತಿದ್ದೇವೆ. ನಮ್ಮ ಪಕ್ಷ ತಮ್ಮ ನಿರ್ಧಾರವನ್ನ ಹೇಳುತ್ತೆ..” ಎಂದು ಹೇಳಿದ್ದಾರೆ. ನೀರಿನ ವಿಷಯದ ಬಗ್ಗೆ ಮಾತನಾಡಿ.. “ಜಗಳ ಆಡೋದಕ್ಕೆ ಇಷ್ಟವಿಲ್ಲ. ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ, ಕೋಲಾರ, ತುಮಕೂರು ಇಲ್ಲಿ ನೀರಿನ ವಿಷಯಕ್ಕೆ ನೋಟಿಫಿಕೇಶನ್ ಕೊಡಬೇಕು.. ಎಂದು ಹೇಳಿದ್ದಾರೆ ಡಿಕೆ ಶಿವಕುಮಾರ್ (Dk Shivakumar). ಯಾವ ನೀರು ಅಂತ ವಾಸ್ತವ ಏನು ಅಂತ ಯಾರಿಗೂ ಗೊತ್ತಿಲ್ಲ ಅಂತ ಅನ್ಸುತ್ತೆ..

ಅವರು ನಮ್ಮ ಬ್ರದರ್ಸ್, ಅಲ್ಲಿವರೆಗೂ ಇಲ್ಲಿವರೆಗೂ ಅವರು ಕೆಲಸ ಮಾಡ್ತಾರೆ. ಯಾವ ವಿಷಯಕ್ಕೂ ನಮಗೆ ಯುದ್ಧ ಮಾಡೋಕೆ ಇಷ್ಟವಿಲ್ಲ..ಕೂತು ಸರಿಪಡಿಸಿಕೊಳ್ಳೋಣ ಅನ್ನೋ ಆಸೆ ನಮ್ಮದು ಅಷ್ಟೇ..” ಎಂದು ಹೇಳಿದ್ದಾರೆ ಡಿಕೆಶಿ. ಈಗ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ, ಅನ್ನಭಾಗ್ಯ ಯೋಜನೆ ತಡ ಆಗುತ್ತಿದೆ, ಹಾಗೆಯೇ 10ಕೆಜಿ ಕೊಡಲು ಆಗುವುದಿಲ್ಲ ಎನ್ನುವ ಮಾತಿಗೂ ಡಿಕೆಶಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಇದನ್ನು ಓದಿ..Footwear rules: ಇನ್ನು ಮುಂದೆ ಚಪ್ಪಲಿ ಮಾರಾಟಕ್ಕೆ ಕೂಡ ಹೊಸ ರೂಲ್ಸ್ – ಬಡವರಿಗೆ ಟೋಪಿ ಹಾಕುವುದು ಸುಲಭವಲ್ಲ. ಶಾಕ್ ಆದ ವ್ಯಾಪಾರಿಗಳು.

ಡಿಕೆಶಿ ಅವರು ಇದಕ್ಕೆ ಉತ್ತರ ನೀಡಿ, “ಸಿಎಂ (CM Siddaramiah) ಅವರು ಹಾಗೂ ಮುನಿಯಪ್ಪ (Muniyappa) ಅವರು ಪ್ರಯತ್ನ ಮಾಡ್ತಿದ್ದಾರೆ. ಎರಡು, ಆರು ತಿಂಗಳು ಪಕ್ಕದ ರಾಜ್ಯದವರು ಅಕ್ಕಿ ಕೊಡ್ತಾರೆ.. ಆದರೆ ಅದು ಅರ್ಧಕ್ಕೆ ನಿಲ್ಲಬಾರದು, ಇದಕ್ಕೆ ಶಾಶ್ವತ ಪರಿಹಾರ ಬೇಕು.. ಬಿಜೆಪಿ ಅವರು ಕೊಟ್ಟಿರುವ ಸಲಹೆಗಳನ್ನು ತೆಗೆದುಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದೇವೆ..” ಎಂದು ಹೇಳಿದ್ದಾರೆ. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

Comments are closed.