Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.
Maruthi Brezza: ನಮ್ಮ ದೇಶದಲ್ಲಿ ಈಗ ಕಾರ್ ಖರೀದಿ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ, ಅದರಲ್ಲು SUV ಕಾರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾರುತಿ ಸಂಸ್ಥೆಯ ಕಾರುಗಳು ಎಂದರೆ ಎಲ್ಲರಿಗು ನಂಬಿಕೆ ಇದೆ, ಈ ಸಂಸ್ಥೆಯ SUV Maruti Brezza ಕಾರ್ ಕೊಂಡುಕೊಳ್ಳಬೇಕು ಎನ್ನುವ ಆಸೆ ಹಲವರಿಗೆ ಇದೆ, ಆದರೆ ಇದರ ಬೆಲೆ ದುಬಾರಿ ಎಂದು ಸಾಕಷ್ಟು ಜನರು ಖರೀದಿ ಮಾಡಿಲ್ಲ. ಆಸರೆ ಒಂದಷ್ಟು ಜನರಿಗೆ Maruthi Brezza ಹೊಸ ಕಾರ್ ಮಾತ್ರವಲ್ಲ, ಹಳೆಯ ಕಾರ್ ಕೊಂಡುಕೊಳ್ಳುವುದಕ್ಕೂ ಆಸಕ್ತಿ ಇದೆ.
ಒಂದು ವೇಳೆ ನೀವು Maruti Brezza ಕಾರ್ ಅನ್ನು ಸೆಕೆಂಡ್ ಹ್ಯಾಂಡ್ ನಲ್ಲಿ ಕೊಂಡುಕೊಳ್ಳುವುದಾದರೆ, 5 ಲಕ್ಷದಲ್ಲಿ ನಿಮಗೆ Maruthi Brezza ಕಾರ್ ಸಿಗುತ್ತದೆ. ಕಾರ್ಸ್ 24 ಎನ್ನುವ ವೆಬ್ಸೈಟ್ ಇದ್ದು, ಆ ವೆಬ್ಸೈಟ್ ಮೂಲಕ ನೀವು Maruthi Brezza ಕಾರ್ ಅನ್ನು 5 ಲಕ್ಷಕ್ಕೆ ಕೊಂಡುಕೊಳ್ಳಬಹುದು. ಕಾರ್ಸ್ 24 ವೆಬ್ಸೈಟ್ ನಲ್ಲಿ 2017ರ ಮಾಡೆಲ್ Maruthi Brezza ವಿಟಾರಾ VDI (O) ಕಾರ್ 4.96ಲಕ್ಷ ರೂಪಾಯಿ ಆಗಿದೆ. ಈ ಕಾರ್ ಈಗ ಓನರ್ ಹತ್ತಿರವಿದೆ, ಡೀಸೆಲ್ ಇಂಜಿನ್ ಕಾರ್ ಆಗಿದ್ದು, 93,090 ಕಿಮೀ ಪ್ರಯಾಣ ಮಾಡಿರುತ್ತದೆ. ಈ ಕಾರ್ ರಿಜಿಸ್ಟರ್ ಆಗಿರುವುದು ಹರಿಯಾಣದಲ್ಲಿ ದೆಹಲಿಯಲ್ಲಿ ಖರೀದಿ ಮಾಡಲು ಲಭ್ಯವಿದೆ. ಇದನ್ನು ಓದಿ..Maruti Suzuki Invicto: ಭರ್ಜರಿ ಮೈಲೇಜ್ ನೊಂದಿಗೆ ಬಿಡುಗಡೆಯಾದ ಹೊಸ ಕಾರು- ವಿಶೇಷತೆ, ಸ್ಪೆಷಲ್ ಆಯ್ಕೆ, ಮೈಲೇಜ್ ನ ಸಂಪೂರ್ಣ ಡೀಟೇಲ್ಸ್.
ಈ ವೆಬ್ಸೈಟ್ ನಲ್ಲಿ ಲಭ್ಯವಿರುವ ಮತ್ತೊಂದು ಕಾರ್, 2016ರ Maruthi Vitaara Brezza VDI ಕಾರ್ ಆಗಿದೆ..ಈ ಕಾಫ್ 4.88ಲಕ್ಷ ರೂಪಾಯಿಗೆ ಸಿಗುತ್ತದೆ. ಇದು ಸಹ ಡೀಸೆಲ್ ಇಂಜಿನ್ ಕಾರ್ ಆಗಿದೆ, ಈಗ ಮಾಲೀಕರ ಹತ್ತಿರವಿದೆ, ಇಲ್ಲಿಯವರೆಗು 42,216ಕಿಮೀ ಪ್ರಯಾಣ ಮಾಡಿದೆ. ಈ ಕಾರ್ ಮಾರಾಟಕ್ಕೆ ಇರುವುದು ದೆಹಲಿಯಲ್ಲಿ.
ಇದೇ ವೆಬ್ಸೈಟ್ ನಲ್ಲಿರುವ ಮತ್ತೊಂದು ಕಾರ್ ಮಾರುತಿ ವಿಟಾರ ಬ್ರೆಜಾ LDI (O) ಕಾರ್ ಆಗಿದೆ. ದೆಹಲಿಯಲ್ಲಿ ಕಾರ್ ರಿಜಿಸ್ಟರ್ ಮಾಡಿಸಲಾಗಿದೆ. ಈ ಕಾರ್ ನ ಬೆಲೆ 5.49 ಲಕ್ಷ ರೂಪಾಯಿ ಆಗಿದೆ. ಇದು ಪೆಟ್ರೋಲ್ ಇಂಜಿನ್ ಕಾರ್ ಆಗಿದ್ದು, ಈಗ ಮಾಲೀಕರ ಹತ್ತಿರವಿದೆ. ಈಗಿನವರೆಗೂ 36,747 ಕಿಮೀ ಪ್ರಯಾಣ ಮಾಡಿದೆ. ಇದನ್ನು ಓದಿ..Harley Davidson X440: ರಾಯಲ್ ಎನ್‌ಫೀಲ್ಡ್‌ಗೆ ನಡುಕ ತರಿಸಿರುವ ಕಡಿಮೆ ಬೆಳೆಯ ಹಾರ್ಲೆ ಡೇವಿಡ್‌ಸನ್ ಬೈಕ್ ಹೇಗಿದೆ, ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
ಇದೇ ವೆಬ್ಸೈಟ್ ನಲ್ಲಿರುವ ಮತ್ತೊಂದು ಕಾರ್, 2018ರ ಮಾರುತಿ ವಿಟಾರ ಬ್ರೆಜಾ ZDI AMT ಆಗಿದೆ. ದೆಹಲಿಯಲ್ಲಿ ರಿಜಿಸ್ಟರ್ ಆಗಿರುವ ಕಾರ್ ನ ಬೆಲೆ 6.85ಲಕ್ಷ ರೂಪಾಯಿ ಆಗಿದೆ. ಈ ಕಾರ್ ಡೀಸೆಲ್ ಇಂಜಿನ್ ಆಗಿದೆ..ಮಾಲೀಕರ ಹತ್ತಿರ ಈ ಕಾರ್ ಇದೆ, 69,862 ಕಿಮೀ ಪ್ರಯಾಣ ಮಾಡಿದೆಯಂತೆ. ದೆಹಲಿಯಲ್ಲಿ ಈ ಕಾರ್ ಅನ್ನು ಕೊಂಡುಕೊಳ್ಳಬಹುದು..ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡುವ ಮೊದಲು ಕಾರ್ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಿ. ಇದನ್ನು ಓದಿ..Nokia 4G: 4G ಆಯ್ಕೆಯೊಂದಿಗೆ ಕೀ ಪ್ಯಾಡ್ ಮೊಬೈಲ್ ಬಿಡುಗಡೆ ಮಾಡಿದ ನೋಕಿಯಾ- ಹಳ್ಳಿಯ ಜನರಿಗೆ ಇನ್ನು ಮುಂದೆ ಹಬ್ಬ
Comments are closed.