Astrology: ಇಪ್ಪತ್ತು ವರ್ಷಗಳಿಂದ ಒಂದಲ್ಲ ಒಂದು ಕಷ್ಟದಲ್ಲಿ ಇದ್ದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ- ಕೋಟ್ಯಧಿಪತಿ ಆಗುವವರೆಗೂ ಲಕ್ಷ್ಮಿ ಜೊತೆಗೆ ಇರುವಳು.
Astrology: ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತದೆ. ಸಾಮಾನ್ಯವಾಗಿ ಗ್ರಹಗಳ್ಚ್ ಸ್ಥಾನ ಬದಲಾವಣೆ ಮಾಡುವುದು ತಿಂಗಳಿಗೆ ಒಂದು ಸಾರಿ, ಇದೀಗ ಜುಲೈ 1ರಂದು ಮಂಗಳ ಗ್ರಹವು ಸಿಂಹ ರಾಶಿಗೆ ಪ್ರವೇಶ ಮಾಡಿ, ಬಳಿಕ ಜುಲೈ 8ರಂದು ಶುಕ್ರ ಗ್ರಹವು ಸಹ ಸಿಂಹ ರಾಶಿಗೆ ಪ್ರವೇಶ ಮಾಡಿದೆ. ಈ ಎರಡು ಗ್ರಹಗಳ ಸಂಯೋಗ ಸಿಂಹ ರಾಶಿಯಲ್ಲಿ ನಡೆದಿರುವುದರಿಂದ ಕೆಲವು ರಾಶಿಗಳಿಗೆ ಇದರಿಂದ ಅದೃಷ್ಟ ಶುರುವಾಗಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ…

ಮೇಷ ರಾಶಿ :- ಮಂಗಳ ಮತ್ತು ಶುಕ್ರನ ಸಂಯೋಗದಿಂದ ಇವರಿಗೆ ಹೆಚ್ಚು ಅನುಕೂಲ ಆಗುತ್ತದೆ, ದಿಢೀರ್ ಎಂದು ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಶೇರ್ ಮಾರ್ಕೆಟ್ ಹೂಡಿಕೆ, ಬೆಟ್ಟಿಂಗ್, ಲಾಟರಿ ಇದರಲ್ಲೂ ಯಶಸ್ಸು ಲಾಭ ಪಡೆಯುತ್ತೀರಿ. ಮನೆಯವರ ಬೆಂಬಲ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಇದನ್ನು ಓದಿ..Shani Vakri: ಇನ್ನು ಮುಂದೆ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಶನಿ ಮಹಾತ್ಮನನ್ನು ನೆನೆಯುತ್ತ ತಿಳಿಯಿರಿ- ನೀವೇ ರಾಜರು.
ಕರ್ಕಾಟಕ ರಾಶಿ :- ಮಂಗಳ ಮತ್ತು ಶುಕ್ರನ ಸಂಯೋಗದಿಂದ ಇವರಿಗೆ ವಿಶೇಷವಾದ ಲಾಭ ಸಿಗುತ್ತದೆ. ಆರ್ಥಿಕವಾಗಿ ಲಾಭ ಪಡೆಯುತ್ತೀರಿ, ಸಮೃದ್ಧಿ ನಿಮ್ಮದಾಗುತ್ತದೆ. ಉದ್ಯೋಗದಲ್ಲಿ ನಿಮಗೆ ಎಲ್ಲವೂ ಒಳ್ಳೆಯದಾಗುತ್ತದೆ.
ಕುಂಭ ರಾಶಿ :- ಮಂಗಳ ಮತ್ತು ಶುಕ್ರನ ಸಂಯೋಗದಿಂದ ಈ ರಾಶಿಯವರಿಗೆ ಹೆಚ್ಚು ಪ್ರಯೋಜನ ಸಿಗುತ್ತದೆ. ಈ ರಾಶಿಯ 7ನೇ ಮನೆಯಲ್ಲಿ ಗ್ರಹಗಳ ಸಂಯೋಗ ನಡೆಯುತ್ತದೆ, ಈ ವೇಳೆ ಮದುವೆ ಆಗಿರುವವರಿಗೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಪಾರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುವವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಇದನ್ನು ಓದಿ..Horoscope: ಇನ್ನು ನಿಮ್ಮ ಕಷ್ಟ ಮುಗಿಯಿತು- ತಂಟೆಗೆ ಬಂದವರ ಕಥೆ ಉಡೀಸ್, ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ.