Realme Earbuds: ಬರೋಬ್ಬರಿ 50% ಡಿಸ್ಕೌಂಟ್ ನೊಂದಿಗೆ ಬಂದಿದೆ ಇಯರ್ ಬಡ್ಸ್- ಮಸ್ತ್ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
Realme Earbuds: ರಿಯಲ್ ಮಿ ಸಂಸ್ಥೆ ಗ್ರಾಹಕರಿಗೆ ಸರಿ ಹೊಂದುವಂಥ ಅನೇಕ ಪ್ರಾಡಕ್ಟ್ ಗಳ ಮೂಲಕ ಜನರ ಗಮನ ಸೆಳೆಯುತ್ತಿದೆ. ಈ ಸಂಸ್ಥೆಯ ಫೋನ್ ಗಳು, ಇಯರ್ ಬಡ್ಸ್ (Realme Earbuds) ಗಳು ಜನರಿಗೆ ಪ್ರಿಯವಾಗಿದೆ. ರಿಯಲ್ ಮಿ ಈಗ ಹೊಸ ಇಯರ್ ಬಡ್ಸ್ (Realme Earbuds) ಲಾಂಚ್ ಮಾಡಿದ್ದು, ಇದು ರಿಯಲ್ ಮಿ ಟೆಕ್ ಲೈಫ್ ಬಡ್ಸ್ ಟಿ100 ಆಗಿದ್ದು, ಈ ಇಯರ್ ಬಡ್ಸ್ ಮೇಲೆ 50% ಡಿಸ್ಕೌಂಟ್ ನೀಡಲಾಗಿದೆ. ಈ ಹೊಸ ರಿಯಲ್ ಮಿ ಇಯರ್ ಬಡ್ಸ್ ವಿಶೇಷವಾದ ಡಿಸೈನ್ ಮೂಲಕ ಎಲ್ಲರ ಗಮನ ಸೆಳೆದಿದೆ.

Realme Techlife Buds T100 ಗೆ IPX5 (Realme Earbuds) ರೇಟಿಂಗ್ ಕೊಡಲಾಗಿದೆ. ಇದಲ್ಲಿ Environmental Noise Cancelling Feature ಹಾಗೂ ಇನ್ನಿತರ ಫೀಚರ್ ಗಳಿವೆ. ಈ ಡಿವೈಸ್ ಅನ್ನು ಪಾಲಿಕಾರ್ಬೊನೇಟ್ ಇಂದ ಮಾಡಲಾಗಿದೆ., VDI ಸ್ಟಾರ್ಕ್ ಫಿನಿಶಿಂಗ್ ಮತ್ತು A2 ಪಾಲಿಶ್ ಹೊಂದಿದೆ. ಹಾಗಾಗಿ ಲುಕ್ ಹಾಗೂ ಯುಸೇಜ್ ಎರಡಕ್ಕೂ ಚೆನ್ನಾಗಿದೆ. ಇದರಲ್ಲಿ 10mm ಡೈನಾಮಿಕ್ ಡ್ರೈವರ್ ಇದ್ದು, ಈ ಇಯರ್ ಬಡ್ಸ್ (Realme Earbuds) PEEK+TPU ಇಂದ ಟೈಟಾನಿಯಂ ಲೇಪನವಾಗಿರುವ ಡಯಾಫ್ರಮ್ ಇದೆ. ಡೀಪ್ ಬೇಸ್ ಆಡಿಯೋ ಫೀಲ್ ಕೊಡುತ್ತದೆ. ಇದನ್ನು ಓದಿ..Cheap Bikes: ಬೈಕ್ ಖರೀದಿ ಮಾಡುವ ಬಜೆಟ್ ತೊಂದರೆಯೇ? ಹಾಗಿದ್ದರೆ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳನ್ನೂ ನೋಡಿ, ಖರೀದಿ ಮಾಡಿ.
Environmental Noise Feature ಸೌಲಭ್ಯ ಕಾಲ್ ಗೆ ಹೆಚ್ಚು ಸಹಾಯ ಮಾಡುತ್ತದೆ..ಇದರಲ್ಲಿ ಟಚ್ ಗೆಸ್ಚರ್ ಇದೆ, ಇನ್ ಕಮಿಂಗ್ ಕಾಲ್ಸ್, ಮ್ಯೂಸಿಕ್ ಪ್ಲೇ ಬ್ಯಾಕ್, ವಾಲ್ಯೂಮ್ ಕಂಟ್ರೋಲ್ ಮಾಡಬಹುದು. ಹಾಗೆಯೇ ಈ ಬಡ್ಸ್ ಮೇಲೆ ಡಬಲ್ ಟ್ಯಾಪ್ ಮಾಡಿದರೆ ಕಾಲ್ ರಿಸೀವ್ ಆಗುತ್ತದೆ, ಹಾಗೆಯೇ ಡಬಲ್ ಟ್ಯಾಪ್ ಮಾಡಿದರೆ ಕಾಲ್ ಕಟ್ ಆಗುತ್ತದೆ, ಹಾಗೆಯೇ ಮ್ಯೂಸಿಕ್ ಅನ್ನು pause ಮಾಡುತ್ತದೆ ಮತ್ತು ಪ್ಲೇ ಮಾಡುತ್ತದೆ. ಇಯರ್ ಬಡ್ಸ್ (Realme Earbuds) ಅನ್ನು ಹೆಚ್ಚು ಸಮವ ಒತ್ತಿ ಹಿಡಿದರೆ ವಾಲ್ಯೂಮ್ ಅಡ್ಜಸ್ಟ್ ಮಾಡಬಹುದು..
ಇದು ಯುಸರ್ಸ್ ಗಳಿಗೆ ಇಷ್ಟ ಆಗುವ ಫೀಚರ್ ಆಗಿದೆ.. ಇದರ ಬ್ಯಾಟರಿ ಬಗ್ಗೆ ಹೇಳುವುದಾದರೆ, ಬ್ಯಾಟರಿ ಕೇಸ್ ಜೊತೆಗೆ 28 ಗಂಟೆ ಬ್ಯಾಟರಿ ಬ್ಯಾಕಪ್ ಕೊಡುತ್ತದೆ. ಬಡ್ಸ್ (Realme Earbuds) ಮಾತ್ರವೇ 6 ಗಂಟೆಗಳ ಬ್ಯಾಟರಿ ಬ್ಯಾಕಪ್ ಕೊಡುತ್ತದೆ..ಇದರಲ್ಲಿ 400mAh ಬ್ಯಾಟರಿ ಹೊಂದಿದೆ..ಇದರಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದ್ದು, 10 ನಿಮಿಷ ಚಾರ್ಜ್ ಮಾಡಿ, 120 ನಿಮಿಷ ಪ್ಲೇ ಬ್ಯಾಕ್ ಪಡೆಯಬಹುದು..ಇದು IPX5 ರೇಟಿಂಗ್ ಪಡೆದಿದ್ದು, ಡಸ್ಟ್ ಪ್ರೂಫ್ ಮತ್ತು ಸ್ಪ್ಲ್ಯಾಶ್ ಪ್ರೂಫ್ ಆಗಿದೆ. ಇದನ್ನು ಓದಿ..Tata Altroz CNG: ಎಲ್ಲರಿಗೂ ಕೈ ಗೆ ಸಿಗುವಂತೆ ಕಡಿಮೆ ಬೆಲೆಗೆ ಸಿಗುವ ಈ CNG ಕಾರು ಮಸ್ತ್ ಮೈಲೇಜ್ ಕೂಡ ಕೊಡುತ್ತೆ- ಬಜೆಟ್ ಲೆಕ್ಕ ಹಾಕಿದರೆ ಇದೆ ಬೆಸ್ಟ್.
ಈ ರಿಯಲ್ ಮಿ ಇಯರ್ ಬಡ್ಸ್ ಬೆಲೆ ₹2999 ರೂಪಾಯಿ ಆಗಿದೆ, ಆದರ್ಶ್ 50% ಡಿಸ್ಕೌಂಟ್ ಇರುವುದರಿಂದ ₹1,499 ಗೆ ಈ ಇಯರ್ ಬಡ್ಸ್ (Realme Earbuds) ಪಡೆಯಬಹುದು. ಫ್ಲಿಪ್ ಕಾರ್ಟ್ ನಲ್ಲಿ ಈ ಇಯರ್ ಬಡ್ಸ್ ಗೆ 50% ಡಿಸ್ಕೌಂಟ್ ಆಫರ್ ಇದೆ..ಇದರ ಜೊತೆಗೆ ಬ್ಯಾಂಕ್ ಕಾರ್ಡ್ ಗಳನ್ನು ಬಳಸಿ ಹೆಚ್ಚು ಆಫರ್ ಗಳನ್ನು ಪಡೆದುಕೊಳ್ಳಬಹುದು. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.