Cheap Bikes: ಬೈಕ್ ಖರೀದಿ ಮಾಡುವ ಬಜೆಟ್ ತೊಂದರೆಯೇ? ಹಾಗಿದ್ದರೆ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳನ್ನೂ ನೋಡಿ, ಖರೀದಿ ಮಾಡಿ.
Cheap Bikes: ನಮ್ಮ ದೇಶದಲ್ಲಿ ಈಗಲೂ ಸಹ ಮೋಟರ್ ಬೈಕ್ ಗಳು ಜನರಿಗೆ ತುಂಬಾ ಇಷ್ಟ, ಪ್ರಯಾಣ ಮಾಡಲು ಇದೊಂದು ಉತ್ತಮವಾದ ವಾಹನ ಆಗಿದೆ. ಟ್ರಾಫಿಕ್ ಇದ್ದರು ಕಡಿಮೆ ಸಮಯದಲ್ಲಿ ನೀವು ಹೋಗಬೇಕಾದ ಸ್ಥಳ ತಲುಪಲು ಸಹಾಯ ಮಾಡುತ್ತದೆ. ಹೆಚ್ಚು ಮೈಲೇಜ್ ಕೊಡುವ ಮತ್ತು ಕಡಿಮೆ ಬೆಲೆಗೆ ಸಿಗುವ ಬೈಕ್ ಗಳು ಜನರಿಗೆ ತುಂಬಾ ಇಷ್ಟ. ಒಂದು ವೇಳೆ ನೀವು ಕೂಡ ಈ ಥರದ ಬೈಕ್ (Cheap Bikes) ಗಾಗಿ ಹುಡುಕಾಟ ನಡೆಸುತ್ತಿದ್ದರೆ, ಅಂಥ ಬೈಕ್ ಗಳ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..
Bajaj CT 100 :- ಇದು ಮ್ಯಾಕ್ಸಿಮಮ್ ಮೈಲೇಜ್ ನೀಡುವ ಬೈಕ್ ಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಈ ಬೈಕ್ 102cc, 4 ಸ್ಟ್ರೋಕ್ ಏರ್ ಕೋಲ್ಡ್ ಇಂಜಿನ್, 4 ಸ್ಪೀಡ್ ಮ್ಯಾನುವಾಲ್ ಗೇರ್ ಬಾಕ್ಸ್ ಜೊತೆಗೆ ಬರುತ್ತದೆ. ಈ ಮೋಟರ್ ಸೈಕಲ್ ಹೆಡ್ರಲಿಕ್ ಮತ್ತು ಟೆಲಿಸ್ಕೋಪಿಕ್ ಹಾಗೂ ಸ್ಟ್ರಿಂಗ್ ರಿಯರ್ ಸಸ್ಪೆನ್ಶನ್ ಹೊಂದಿದೆ. ಈ ಬೈಕ್ ನ ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಒಂದು ಲೀಟರ್ ಗೆ 75ಕಿಮೀ ಎನ್ನಲಾಗಿದೆ. 72 ಇಂದ 74ವರೆಗು ಮೈಲೇಜ್ ಕೊಡಬಹುದು. ಈ ಬೈಕ್ (Cheap Bikes) ನ ಎಕ್ಸ್ ಶೋರೂಮ್ ಬೆಲೆ ₹52,628 ರೂಪಾಯಿ ಆಗಿದೆ. 10.5 ಲೀಟರ್ ಫ್ಯುಲ್ ಟ್ಯಾಂಕ್ ಹೊಂದಿದೆ. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.
Hero HF 100 :- Hero MotoCorp ಸಂಸ್ಥೆಯ HF 100 ಬೈಕ್ ಸುಲಭವಾಗಿ ಸಿಗುವ ಮೋಟರ್ ಸೌಕಲ್ (Cheap Bikes) ಗಳ ಲಿಸ್ಟ್ ನಲ್ಲಿ ಸ್ಥಾನ ಪಡೆಯುತ್ತದೆ. ಈ ಮೋಟರ್ ಸೈಕಲ್ 97.22cc ಇಂಜಿನ್ ಹೊಂದಿದ್ದು, ಇದು ಫ್ಯುಲ್ ಇಂಜೆಕ್ಟೆಡ್ ಟೆಕ್ನಿಕಲ್ ಹೊಂದಿದೆ. 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿದೆ. ಈ ಮೋಟರ್ ಸೈಕಲ್ ನ ಬೆಲೆ ₹57,238 ರೂಪಾಯಿ ಆಗಿದೆ. ಒಂದು ಲೀಟರ್ ಗೆ 70km ಮೈಲೇಜ್ ನೀಡುತ್ತದೆ. ಕಿಕ್ ಆಯ್ಕೆ ಸಹ ಇದರಲ್ಲಿದೆ, ಜೊತೆಗೆ ಡ್ರಮ್ ಬ್ರೇಕ್ ಸಹ ಇದೆ.
Hero HF Deluxe :- ಹೀರೋ HF ಸೀರೀಸ್ ನ ಬೈಕ್ (Cheap Bikes) ನಲ್ಲಿ ಡಿಲಕ್ಸ್ ಸಹ ಒಂದು ಬೈಕ್ ಆಗಿದ್ದು, ಇದು 97.2cc ಇಂಜಿನ್ ಜೊತೆಗೆ ಬರುತ್ತದೆ.. ಹಾಗೆಯೇ ಸೆಲ್ಫ್ ಸ್ಟಾರ್ಟ್ ಆಯ್ಕೆ ಹೊಂದಿದೆ ಇಓಟತೆ ಗ್ರಾಫಿಕ್ಸ್ ಕೂಡ ಇದೆ..HF100 ಹಾಗೂ ಈ ಬೈಕ್ ನಡುವೆ ಡಿಫರೆನ್ಸ್ ಇದೆ. ಇದರ ಬೆಲೆ ಸ್ವಲ್ಪ ಹೆಚ್ಚಾಗಿದ್ದು, ಇದರ ಎಕ್ಸ್ ಶೋರೂಮ್ ಬೆಲೆ ₹67,552 ರೂಪಾಯಿ ಆಗಿದೆ. ಇದು ಸಿಂಗಲ್ ಸಿಲಿಂಡರ್, ಏರ್ ಕೋಲ್ಡ್ ಇಂಜಿನ್ ಜೊತೆಗೆ ಬರುತ್ತದೆ. ಇದು ಸಹ ಫ್ಯುಲ್ ಇಂಜೆಕ್ಟೆಡ್ ಟೆಕ್ನಾಲಜಿ ಹೊಂದಿದೆ. 7.9bhp ಪವರ್ ಉತ್ಪಾದಿಸುಗ್ತದೆ. 8nm ಟಾರ್ಕ್ ಉತ್ಪಾದಿಸುತ್ತದೆ..ಡ್ರಮ್ ಬ್ರೇಕ್ ಸಹ ಇದೆ. ಇದನ್ನು ಓದಿ..Maruti Suzuki: ಬಿಡುಗಡೆಗೆ ಸಿದ್ಧವಾಗುತ್ತಿರುವ ಮಾರುತಿ ಸುಜುಕಿ ಕಂಪನಿ 6 ಎಲೆಕ್ಟ್ರಿಕ್ ಕಾರುಗಳು- ವಿಶೇಷತೆ ಕೇಳಿದರೆ, ಖರೀದಿ ಮಾಡಲು ಸಿದ್ಧವಾಗ್ತಿರ.
Honda Shine 100: ಈ ಬೈಕ್ ಇತ್ತೀಚೆಗೆ ಬಿಡುಗಡೆ ಆಗಿದೆ. ಅತ್ಯುತ್ತಮ ಮೈಲೇಜ್ ಹೊಂದಿದೆ. 98.8cc ಸಿಲಿಂಡರ್, ಏರ್ ಕೋಲ್ಡ್ ಇಂಜಿನ್ ಇದ್ದು, 7.2bhp ಪವರ್ ಉತ್ಪಾದಿಸುತ್ತದೆ. 8nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಮೋಟರ್ ಸೈಕಲ್ ನ ಎಕ್ಸ್ ಶೋರೂಮ್ ಬೆಲೆ ₹65,001 ರೂಪಾಯಿ ಆಗಿದೆ (Cheap Bikes) . 65ಕಿಮೀ ಮೈಲೇಜ್ ನೀಡುತ್ತದೆ. 55 ಇಂದ 62kmpl ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿದೆ.
Bajaj Platina: ಬಹಳ ಸಮಯದಿಂದ ಈ ಬೈಕ್ ಮಾರ್ಕೆಟ್ ನಲ್ಲಿದೆ. ಇದು 102cc ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಇಂಜಿನ್ ಹೊಂದಿದೆ, ಇದು ಫ್ಯುಲ್ ಇಂಜೆಕ್ಟೆಡ್ ಟೆಕ್ನಾಲಜಿ ಹೊಂದಿದೆ. ಇದರ ಇಂಜಿನ್ 7.7bhp ಪವರ್ ಉತ್ಪಾದಿಸುತ್ತದೆ. ಹಾಗೆಯೇ 8.30nm ಟಾರ್ಕ್ ಉತ್ಪಾದನೆ ಮಾಡುತ್ತದೆ (Cheap Bikes) . 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ ಬರುತ್ತದೆ. ಬಜಾಜ್ ಪ್ಲಾಟಿನ ಎಕ್ಸ್ ಶೋರೂಮ್ ಬೆಲೆ ₹65,943 ರೂಪಾಯಿ ಆಗಿದೆ. ಒಂದು ಲೀಟರ್ ಗೆ 65km ಮೈಲೇಜ್ ನೀಡುತ್ತದೆ. ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.
Comments are closed.