Nikon Z8: ಇತ್ತೀಚಿಗೆ ಬಿಡುಗಡೆಯಾಗಿರುವ ನಿಕೋನ್ Z8 ಕ್ಯಾಮೆರಾ ವಿಶೇಷತೆ ಏನಲ್ಲ ಇದೇ ಗೊತ್ತಾ? ಇದಪ್ಪ ಬೆಸ್ಟ್ ಕ್ಯಾಮೆರಾ ಅಂದ್ರೆ.
Nikon Z8: ಪ್ರೊಫೆಷನಲ್ ಫೋಟೋಗ್ರಾಫರ್ ಗಳಿಗೆ ಇಂದು ಒಂದು ಗುಡ್ ನ್ಯೂಸ್ ಇದೆ, ಖ್ಯಾತ ಕ್ಯಾಮೆರಾ ಕಂಪನಿ ನಿಕಾನ್ ಭಾರತದಲ್ಲಿ ಈಗ ಹೊಸ ಕ್ಯಾಮೆರಾ Nikon Z8 ಬಿಡುಗಡೆ ಮಾಡಿದೆ. ಈ ಕ್ಯಾಮೆರಾ ಪ್ರೊಫೆಷನಲ್ ಅಥವಾ ಹಾಬಿ ಫೋಟೊಗ್ರಾಫರ್ ಗಳಿಗೆ ಇದು ಇಷ್ಟವಾಗುತ್ತದೆ ಏಕೆಂದರೆ ಈ ಕ್ಯಾಮೆರಾ ಬೆಲೆ ಲಕ್ಷಗಟ್ಟಲೇ ಇರುವುದಿಲ್ಲ ಹಾಗಾಗಿ ಈ ಕ್ಯಾಮೆರಾ ಖರೀದಿ ಮಾಡಬಹುದು. ಪ್ರೊಫೆಷನಲ್ ಕ್ಯಾಮೆರಾದಲ್ಲಿ ಇರುವ ಎಲ್ಲಾ ವಿಭಿನ್ನ ಫೋಟೋಗ್ರಫಿ ಏಕ್ಸ್ಪೀರಿಯನ್ಸ್ ನ ವೈಶಿಷ್ಟ್ಯತೆಗಳನ್ನು ಈ ಕ್ಯಾಮೆರಾ ಹೊಂದಿದೆ ಎಂದು ನಿಕಾನ್ ತಿಳಿಸಿದೆ.
ಈ ಕ್ಯಾಮೆರಾದಲ್ಲಿ AI ಕಾರ್ಯನಿರ್ವಹಿಸುವ ಏರ್ ಪ್ಲೇನ್ ಮೋಡ್ ಸಹ ಇದೆ ಎನ್ನಲಾಗಿದೆ. ಇದರಿಂದ ನೀವು ಏನನ್ನಾದರೂ ಸುಲಭವಾಗಿ ಫೋಕಸ್ ಮಾಡಬಹುದು. ನಿಕಾನ್ ಕಂಪನಿ Nikon Z8 ಕ್ಯಾಮೆರಾದಲ್ಲಿ ಆಟೋಫೋಕಸ್ ಹೇಗಿದೆ ಎಂದರೆ ನಿಮ್ಮ ಕಣ್ಣುಗಳು ಯಾವ ಕಡೆಗೆ ಚಲಿಸಿದರು ಚೆನ್ನಾಗಿ ಫೋಕಸ್ ಮಾಡುತ್ತದೆ. ಇದರಲ್ಲಿ ಸ್ಪೀಡ್ ಇರುವ ಫ್ರೇಮ್ ಕ್ಯಾಪ್ಚರ್ ಹೊಂದಿದೆ, ಈ ವಿಶೇಷ Nikon Z8 ಕ್ಯಾಮೆರಾವನ್ನು ಕ್ರೀಡೆ, ಫ್ಯಾಶನ್, ಮದುವೆ, ವೈಲ್ಡ್ ಲೈಫ್ ಫೋಟೋಗ್ರಾಫಿಗೆ ಡಿಸೈನ್ ಮಾಡಲಾಗಿದೆ. ಈ ಕ್ಯಾಮೆರಾ ಇಂದ ಸಿನಿಮಾಟೋಗ್ರಫಿ ಕೂಡ ಮಾಡಬಹುದು. ಇದನ್ನು ಓದಿ..BMW I7 M70: ಮಿನಿ ಥಿಯೇಟರ್, ಮಸಾಜ್ ಮಾಡುವ ಎಲೆಕ್ಟ್ರಿಕ್ ಕಾರು – ಮಸ್ತ್ ಆಯ್ಕೆಗಳು ಇರುವ ಮಸ್ತ್ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
ನಿಕೋ Z8 ಕ್ಯಾಮೆರಾ ಸ್ಟೋರಿ ಹೇಳಲು ಮತ್ತು ಟೆಕ್ನಾಲಜಿಯಲ್ಲಿ ಬೆಸ್ಟ್ ಆಗಿದೆ ಎಂದು ನಿಕಾನ್ ಕಂಪನಿ ತಿಳಿಸಿದೆ. ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ಇಷ್ಟಪಡುವವರಿಗೆ ಮೆಚ್ಚುಗೆಯಾಗುತ್ತದೆ. Nikon Z8 ಕ್ಯಾಮೆರಾದಲ್ಲಿ 10 ಬಿಟ್ ಸ್ಟಿಲ್ ಇಮೇಜ್ ಗಾಗಿ ಹಿಸ HLG ಫಾರ್ಮೇಟ್ ಹೊಂದಿದೆ. ಇದರ ಮೂಲಕ ರೆಸೊಲ್ಯೂಷನ್ ಜೂಮ್, ಇಂಪ್ರೆಷನ್ ಬ್ಯಾಲೆನ್ಸ್ ಮತ್ತು ಆಟೋ ಫೋಕಸ್ ಹಾಗೂ ಇನ್ನಿತರ AI ಆಲ್ಗರಿದಂ ಹೊಂದಿದೆ.
ಈ ಎಲ್ಲಾ ವಿಶೇಷತೆಗಳು ಒಳ್ಳೆಯ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿಗೆ ಸಹಾಯ ಮಾಡುತ್ತದೆ. ಪ್ರೊಫೆಷನಲ್ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಗಳು ಈ ಸ್ಪೆಷಾಲಿಟಿ ಅನ್ನು ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ಈ ಕ್ಯಾಮೆರಾ ಎಲ್ಲಿ ಸಿಗುತ್ತದೆ ಎಂದರೆ ನಿಕಾನ್ ಕ್ಯಾಮೆರಾದ ನಿಕಾನ್ ಔಟ್ ಲೆಟ್ ನಲ್ಲಿ ಮಾತ್ರ ಸಿಗುತ್ತದೆ, 2023ರ ಮೇ 25ರಿಂದ ಈ ಕ್ಯಾಮೆರಾ ಭಾರತದ ಎಲ್ಲಾ ನಿಕಾನ್ ಔಟ್ ಲೆಟ್ ಗಳಲ್ಲಿ ಲಭ್ಯವಿರುತ್ತದೆ. ಇದನ್ನು ಓದಿ..Earn from YouTube: ಮನೆಯಲ್ಲಿ ಕೂತು ಯೌಟ್ಯೂಬ್ ನಲ್ಲಿ ಹಣ ಗಳಿಸೋದು ಇನ್ನು ಮುಂದೆ ಮತ್ತಷ್ಟು ಸುಲಭ- ಲಕ್ಷ ಲಕ್ಷ ಆದಾಯಗಳಿಸಿ
Nikon Z8 ಕ್ಯಾಮೆರಾ ಬೆಲೆ ಬಗ್ಗೆ ಹೇಳುವುದಾದರೆ, ಈ ಬೆಲೆ ಕೇಳಿದರೆ ನಿಮಗೆ ಆಶ್ಮರ್ಯ ಆಗುತ್ತದೆ. ಇದು ಸಾಮಾನ್ಯವಾದ ಕ್ಯಾಮೆರಾ ಅಲ್ಲ, 128GB CFexpress ಕಾರ್ಡ್ ಜೊತೆಗೆ ₹3,43,995 ರೂಪಾಯಿ ಇದರ ಬೆಲೆ ಆಗಿದ್ದು, ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಈ ಕ್ಯಾಮೆರಾವನ್ನು ಪುನರ್ ಭರ್ತಿ ಮಾಡಬಹುದು. ಪ್ರೊಫೆಷನಲ್ ಕ್ಯಾಮೆರಾವನ್ನು ನೀವು ಇಷ್ಟಪಡುವುದಾದರೆ, ಈ ಕ್ಯಾಮೆರಾ ನಿಮಗೆ ತುಂಬಾ ಇಷ್ಟವಾಗುತ್ತದೆ. ಇದನ್ನು ಓದಿ..Realme Earbuds: ಬರೋಬ್ಬರಿ 50% ಡಿಸ್ಕೌಂಟ್ ನೊಂದಿಗೆ ಬಂದಿದೆ ಇಯರ್ ಬಡ್ಸ್- ಮಸ್ತ್ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
Comments are closed.