Neer Dose Karnataka
Take a fresh look at your lifestyle.

Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?

Amazon Prime Day Sale: ಅಮೆಜಾನ್ ಪ್ರೈಮ್ ಚಂದಾದಾರಿಕೆ ಅಮೆಜಾನ್ ವತಿಯಿಂದ ಒಂದು ಅದ್ಭುತವಾದ ಆಫರ್ ಬಂದಿದೆ. ನಾಳೆಯಿಂದ 48 ಗಂಟೆಗಳ ಅಮೆಜಾನ್ ಪ್ರೈಮ್ ಡೇ ಸೇಲ್ (Amazon Prime Day Sale) ಇರಲಿದೆ, ಜುಲೈ 15 ಮತ್ತು 16ರಂದು ಈ ಆಫರ್ ಇರಲಿದ್ದು, ಎಲ್ಲಾ ಬ್ರ್ಯಾಂಡ್ ನ ದೊಡ್ಡ ದೊಡ್ಡ ವಸ್ತುಗಳ ಮೇಲೆ ಡಿಸ್ಕೌಂಟ್ ಸಿಗಲಿದೆ. ಈ ಸೇಲ್ ನ ಅನುಕೂಲ ಅಮೆಜಾನ್ ಪ್ರೈಮ್ (Amazon Prime Day Sale) ಗ್ರಾಹಕರಿಗೆ ಮಾತ್ರ ಮೀಸಲಾಗಿದೆ.

amazon prime day sale details in kannada
amazon prime day sale details in kannada

ಅಮೆಜಾನ್ ನೀಡಿರುವ ಮಾಹಿತಿಯ ಅನುಸಾರ ಈ ಸೇಲ್ (Amazon Prime Day Sale) ನಲ್ಲಿ ಸಾಕಷ್ಟು ಎಲೆಕ್ಟ್ರಾನಿಕ್ ಉಪಕರಣಗಳು ಲ್ಯಾಪ್ ಟಾಪ್, ಇಯರ್ ಫೋನ್, ಇಯರ್ ಬಡ್ಸ್, ವಾಚ್ ಹಾಗೂ ಇನ್ನಿತರ ವಸ್ತುಗಳ ಮೇಲೆ ಬರೋಬ್ಬರಿ 75% ವರೆಗು ಡಿಸ್ಕೌಂಟ್ ಸಿಗಲಿದೆ..ಹಾಗೆಯೇ ಸ್ಮಾರ್ಟ್ ಫೋನ್ ಗಳ ಮೇಲೆ 40% ಡಿಸ್ಕೌಂಟ್ ಇರಲಿದೆ..ಸ್ಮಾರ್ಟ್ ಟಿವಿ ಮತ್ತು ಮನೆಯಲ್ಲಿ ಬಳಸುವ ಇನ್ನಿತರ ವಸ್ತುಗಳ ಮೇಲೆ 60% ಡಿಸ್ಕೌಂಟ್ ಇರಲಿದೆ. ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳ ಮೇಲೆ ಡಿಸ್ಕೌಂಟ್ ಇದೆ. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?

ರಿಯಲ್ ಮಿ ನಾರ್ಜೊ N53, ನಾರ್ಡ್ CE 3 Lite 5G, ಒನ್​ಪ್ಲಸ್ 11R 5G, ರೆಡ್ಮಿ, ಐಕ್ಯೂ ಈ ಕಂಪನಿ ಫೋನ್ ಗಳ ಮೇಲೆ ಡಿಸ್ಕೌಂಟ್ ಸಿಗುತ್ತದೆ.. ಐಫೋನ್ 14, 128GB ಫೋನ್ 79,900 ರೂಪಾಯಿಗೆ ಲಾಂಚ್ ಆಗಿತ್ತು, ಆದರೆ ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ 66,499 ರೂಪಾಯಿಗೆ ಸಿಗುತ್ತದೆ ಎಂದು ಅಮೆಜಾನ್ ತಿಳಿಸಿದೆ. ಇದೊಂದೇ ಆಫರ್ ಅಲ್ಲದೆ, SBI ಕಾರ್ಡ್, ICICI ಡೆಬಿಟ್ ಕಾರ್ಡ್ ಮೇಲೆ 10% ಹೆಚ್ಚು ಡಿಸ್ಕೌಂಟ್ ಸಿಗುತ್ತದೆ.

ಈ ಸೇಲ್ (Amazon Prime Day Sale) ನಲ್ಲಿ ಸ್ಮಾರ್ಟ್ ಟಿವಿ, ಸ್ಮಾರ್ಟ್ ಫೋನ್, ಎಲೆಕ್ಟ್ರಿಕ್ ವಸ್ತುಗಳು. ಹಾಗೂ ಇನ್ನಿತರ ಉಪಕರಣಗಳ ಮೇಲೆ ಭಾರಿ ಡಿಸ್ಕೌಂಟ್ ಇರುತ್ತದೆ.. ಈ ಪ್ರೈಮ್ ಡೇ ಸಮಯದಲ್ಲಿ ಅಲೆಕ್ಸಾ ಜೊತೆಗೆ ಫೈರ್ ಟಿವಿ ಮತ್ತು ಕಿಂಡಲ್ ಮೇಲೆ ಕೂಡ ಒಳ್ಳೆಯ ಡಿಸ್ಕೌಂಟ್ ಸಿಗುತ್ತದೆ. ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ನಮ್ಮ ದೇಶದ 25 ಊರುಗಳಿಂದ ನೀವು ಆರ್ಡರ್ ಮಾಡಿದರು, ಪ್ರೈಮ್ (Amazon Prime Day Sale) ಚಂದಾದಾರರು ಅದೇ ದಿನ ಅಥವಾ ಆರ್ಡರ್ ಮಾಡಿದ ನೆಕ್ಸ್ಟ್ ಡೇ ನಿಮ್ಮ ಪ್ರಾಡಕ್ಟ್ ಡೆಲಿವರಿ ಸಿಗುತ್ತದೆ. ಇಂಥ ಒಳ್ಳೆಯ ಆಫರ್ ಇರುವಾಗ ಇದನ್ನು ಮಿಸ್ ಮಾಡಿಕೊಳ್ಳಬೇಡಿ, ಪ್ರೈಮ್ ಡೇ ಸೇಲ್ ನಲ್ಲಿ ನಿಮಗೆ ಬೇಕಿರುವ ವಸ್ತುಗಳನ್ನು ಆರ್ಡರ್ ಮಾಡಿಕೊಳ್ಳಿ. ಇದನ್ನು ಓದಿ..Telsa India: ಭಾರತೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಟೆಸ್ಲಾ- ಕೇವಲ 20 ಲಕ್ಷಕ್ಕೆ ಹೊಸ ಕಾರು, ಎಲಾನ್ ಪ್ಲಾನ್ ಕಂಡು ಶೇಕ್ ಆದ ಕಾರು ಕಂಪನಿಗಳು

Comments are closed.