Gruha Jyothi: ಗೃಹ ಜ್ಯೋತಿ ವಿಚಾರದಲ್ಲಿ ಶಾಕ್ ಕೊಟ್ಟ KJ ಜಾರ್ಜ್- ಅಂದು ಏನು ಹೇಳದೆ ಈಗ ಇವೆಲ್ಲ ಬೇಕಿತ್ತಾ??
Gruha Jyothi: ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು Gruha Jyothi ಯೋಜನೆ ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಪ್ರತಿ ಮನೆಗೂ 200 ಯೂನಿಟ್ ವರೆಗು ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಜೂನ್ 18ರಿಂದ ಗೃಹಜ್ಯೋತಿ (Gruha Jyothi) ಯೋಜನೆಗೆ ಅರ್ಜಿ ಸಲ್ಲಿಕೆ ಶುರುವಾಗಿದೆ. ಈಗಾಗಲೇ 1ಕೋಟಿ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಗೃಹಜ್ಯೋತಿ (Gruha Jyothi) ಯೋಜನೆಯ ಸೌಲಭ್ಯ ಪಡೆಯುವವರು ಸೇವಾಸಿಂಧು ಪೋರ್ಟಲ್, https://sevasindhugs.karnataka.gov.in/ ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.. ಈಗಾಗಲೇ ಅರ್ಜಿ ಸಲ್ಲಿಸಿರುವವರಿಗೆ ಆಗಸ್ಟ್ ಇಂದ ಉಚಿತ ವಿದ್ಯುತ್, ಜೀರೋ ಬಿಲ್ ಬರುತ್ತದೆ. ಗೃಹ ಜ್ಯೋತಿ (Gruha Jyothi) ಯೋಜನೆಗೆ ಅರ್ಜಿ ಸಲ್ಲಿಸಲು ನೀವು, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಕೊಟ್ಟು OTP ಪಡೆಯಬೇಕು. ಅಷ್ಟೇ ಅಲ್ಲದೆ ಅಗತ್ಯವಿರುವ ದಾಖಲೆಗಳನ್ನು ಪಡೆಯಬೇಕು.. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?
ರಾಜ್ಯದ ಜನರು ಈ ಯೋಜನೆಯಿಂದ ಖುಷಿಯಾಗಿದ್ದಾರೆ. ಇಷ್ಟು ದಿನ ಗೃಹಜ್ಯೋತಿ (Gruha Jyothi) ಯೋಜನೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಎಂದು ಇರಲಿಲ್ಲ. ಆದರೆ ಈಗ ಇಂಧನ ಸಚಿವರಾದ ಕೆಜೆ ಜಾರ್ಜ್ (KJ George) ಅವರು ಗೃಹಜ್ಯೋತಿ (Gruha Jyothi) ಯೋಜೆನೆಗೆ ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವನ್ನು ನಿಗದಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಗೃಹಜ್ಯೋತಿ (Gruha Jyothi) ಯೋಜನೆ ಬಗ್ಗೆ ಸಚಿವರ ಜೊತೆಗೆ ಮಾತುಕತೆ ನಡೆಸಲಾಗಿದೆ ,ಇನ್ನು ಅರ್ಜಿ ಹಾಕದೆ ಇರುವವರು ಬೇಗ ಅರ್ಜಿ ಹಾಕಿ.. ಇಷ್ಟು ದಿನ ಗೃಹಜ್ಯೋತಿ (Gruha Jyothi) ಯೋಜನೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ ಇರಲಿಲ್ಲ. ಈಗ ನಿಗದಿ ಮಾಡಿದ್ದೇವೆ..
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 27..ಒಂದು ವೇಳೆ ನೀವು ಜುಲೈ 27ರ ಒಳಗೆ ಅರ್ಜಿ ಹಾಕಲು ಆಗದೆ ಹೋದರೆ, ಆತಂಕ ಪಡುವ ಅಗತ್ಯವಿಲ್ಲ. ಅರ್ಜಿ ಹಾಕಿಲ್ಲದೆ ಇರುವವರು ಯೋಜನೆಗೆ ತರಲು, ಕೊನೆಯ ದಿನಾಂಕದ ನಂತರ ಎರಡು ತಿಂಗಳು ವಿದ್ಯುತ್ ಅದಾಲತ್ ನಡೆಸಲಾಗುತ್ತದೆ..” ಎಂದು ಕೆಜೆ ಜಾರ್ಜ್ ಅವರು ಹೇಳಿದ್ದಾರೆ. ಇದು ಮಂತ್ರಿಗಳು ಹೇಳುವ ಮಾತು ಆದರೆ ಜನ ಹೇಳುತ್ತಿರುವುದೇ ಬೇರೆ ಆಗಿದೆ… ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.
ಜನರಲ್ಲಿ ನೂರು ಸಮಸ್ಯೆಗಳಿವೆ, ಬಾಡಿಗೆ ಮನೆಯಲ್ಲಿ ವಾಸ ಮಾಡುವ ಸಾಕಷ್ಟು ಜನರಿದ್ದಾರೆ, ಅವರೆಲ್ಲ ಆಗಾಗ ಮನೆ ಬದಲಾಯಿಸುವ ಪರಿಸ್ಥಿತಿಗೆ ಬರುತ್ತಾರೆ. ಆ ರೀತಿ ಆದಾಗ, ಗೃಹಜ್ಯೋತಿ (Gruha Jyothi) ಯೋಜನೆಗೆ ಅರ್ಜಿ ಸಲ್ಲಿಸಲು ಅವರಿಂದ ಅಗುವುದಿಲ್ಲ. ಹೀಗೆ ಕೊನೆಯ ದಿನಾಂಕ ನಿಗದಿ ಮಾಡಿದರೆ ಬಾಡಿಗೆ ಮನೆಯಲ್ಲಿ ಜೀವನ ಮಾಡುವವರ ಪಾಡೇನು? ಸರ್ಕಾರಕ್ಕೆ ಅವರ ಮೇಲೆ ಕಾಳಜಿ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇದನ್ನು ಓದಿ..Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?
Comments are closed.