Neer Dose Karnataka
Take a fresh look at your lifestyle.

Astrology: ಇನ್ನು ಮುಂದೆ ಈ ಮೂರು ರಾಶಿಗಳೇ ಕಿಂಗ್- ಎಲ್ಲರೂ ಸೋಲಲೇಬೇಕು, ಇವರು ಮಾತ್ರ ಗೆಲ್ಲೋದು.

362

Astrology: ಶುಕ್ರನನ್ನು ಸಂಪತ್ತು ಮತ್ತು ಐಶ್ವರ್ಯದ ಸಂಕೇತ ಎಂದು ಕರೆಯುತ್ತಾರೆ. ಜುಲೈ 22ರಂದು ಶುಕ್ರ ಗ್ರಹದ ಹಿಮ್ಮುಖ ಚಲನೆ ಶುರುವಾಗಲಿದೆ. ಈ ವೇಳೆ ಕೆಲವು ರಾಶಿಗಳಿಗೆ ಅತ್ಯಂತ ಶುಭಫಲ ಸಿಗಲಿದೆ. ಅವರ ಜೀವನದಲ್ಲಿ ಐಶ್ವರ್ಯ, ಸಂತೋಷ, ಪ್ರೀತಿ ಎಲ್ಲವೂ ವೃದ್ಧಿಸುತ್ತದೆ. ಈ ಅದೃಷ್ಟ ಪಡೆಯುವ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ತುಲಾ ರಾಶಿ :- ಶುಕ್ರ ಗ್ರಹದ ಹಿಮ್ಮುಖ ಚಲನೆ ಈ ರಾಶಿಯವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಉದ್ಯೋಗದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣುತ್ತಾರೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಏಳಿಗೆ ಕಾಣುತ್ತೀರಿ. ಕೆಲಸದಲ್ಲಿ ಒಳ್ಳೆಯ ಸ್ಥಾನ ಸಿಗುವುದರ ಜೊತೆಗೆ ಸಂಬಳ ಹೆಚ್ಚಾಗುತ್ತದೆ. ವಿತ್ತೀಯ ಲಾಭ ಪಡೆಯುತ್ತೀರಿ, ಇದರಿಂದ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಇದನ್ನು ಓದಿ..Horoscope: ಅನುಮಾನ ಪಡಬೇಡಿ, ಈ ಮೂರು ರಾಶಿಗಳು ಇರುವ ಕೆಲಸಗಳನ್ನು ಆರಂಭಿಸಿ- ಯಶಸ್ಸು ಖಚಿತ, ಹಣದ ಸುರಿಮಳೆಯಾಗಲಿದೆ.

ಮೇಷ ರಾಶಿ :- ಶುಕ್ರನ ಹಿಮ್ಮುಖ ಚಲನೆ ಈ ರಾಶಿಗೆ ಅದೃಷ್ಟ ತರುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಹೆಚ್ಚು ಹಣ ಬರುವುದರ ಜೊತೆಗೆ ಐಷಾರಾಮಿ ಜೀವನ ಶುರುವಾಗುತ್ತದೆ, ಮನೆ ಅಥವಾ ವಾಹನ ಖರೀದಿ ಮಾಡುತ್ತೀರಿ..ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ.

ಮಿಥುನ ರಾಶಿ :- ಶುಕ್ರನ ಹಿಮ್ಮುಖ ಚಲನೆ ಇಂದ ಈ ರಾಶಿಯವರಿಗೆ ಅನುಕೂಲವಾಗುವಂಥ ಫಲಿತಾಂಶ ಸಿಗುತ್ತದೆ. ಈ ವೇಳೆ ಹಣಕಾಸಿನ ಲಾಭ ಪಡೆಯುತ್ತೀರಿ. ಹಾಗೆಯೇ ಆರ್ಥಿಕವಾಗಿ ನಿಮ್ಮ ಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಮಾತು ಮಧುರವಾಗಿರುತ್ತದೆ ಹಾಗೆಯೇ ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಇದನ್ನು ಓದಿ..Vastu Tips: ಬೇರೆ ಏನು ಬೇಡ ಈ ಚಿಕ್ಕ ವಸ್ತುವನ್ನು ಮನೆಗೆ ತನ್ನಿ- ಲಕ್ಷ್ಮಿ ದೇವಿ ಹಾಗೂ ಕುಬೇರ ದೇವಾ ಮನೆಗೆ ಬರುತ್ತಾರೆ, ಅಲ್ಲಿಯೇ ನೆಲೆಸುತ್ತಾರೆ.

Leave A Reply

Your email address will not be published.