Narendra Modi: ನರೇಂದ್ರ ಮೋದಿ ರವರು ಫ್ರಾನ್ಸ್ ಗೆ ಹೋಗಿ ಅಲ್ಲಿನ ಫುಟ್ ಬಾಲ್ ದೊರೆ ಎಂಬಪ್ಪೆ ರವರ ಬಗ್ಗೆ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?
Narendra Modi: ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಪ್ರವಾಸಕ್ಕೆ ಫ್ರಾನ್ಸ್ (France) ಗೆ ಭೇಟಿ ನೀಡಿದ್ದಾರೆ. ಮೋದಿ (Narendra Modi) ಅವರು ಗುರುವಾರ ಪ್ಯಾರಿಸ್ (Paris) ಗೆ ಭೇಟಿ ನೀಡಿದರು. ಮೋದಿ (Narendra Modi) ಅವರನ್ನು ಅಲ್ಲಿನ ವಿಮಾನ ನಿಲ್ದಾಣದಲ್ಲಿ ಫ್ರಾನ್ಸ್ ನ ಪ್ರಧಾನಮಂತ್ರಿ ಎಲಿಸಬೆತ್ ಬೋರ್ನೋ ಅವರು ಭರ್ಜರಿಯಾಗಿ ಸ್ವಾಗತ ಮಾಡಿಕೊಂಡರು. ಮೋದಿ (Narendra Modi) ಅವರನ್ನು ಗೌರವದಿಂದ ನೋಡಿಕೊಳ್ಳಲಾಗುತ್ತಿದೆ. ನಂತರ ಮೋದಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ಯಾರಿಸ್ ನಲ್ಲಿರುವ ಅನಿವಾಸಿ ಭಾರತೀಯರ ಜೊತೆಗೆ ಈ ಸಭೆ ಆಗಿತ್ತು. ಇದರಲ್ಲಿ ಮಾತನಾಡಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಸಮಾವೇಶದಲ್ಲಿ ಫ್ರೆಂಚ್ ಫುಟ್ಬಾಲ್ ಸ್ಟ್ರೈಕರ್ ಕೈಯಿಲಿನ್ ಎಂಬಪ್ಪೆ ಅವರನ್ನು ಹಾಡಿ ಹೊಗಳಿದ್ದಾರೆ.. ಎಂಬಪ್ಪೆ ಅವರ ಬಗ್ಗೆ ಹೇಳುವುದಾದರೆ ಅವರೊಬ್ಬ ಶ್ರೇಷ್ಠ ಫುಟ್ಬಾಲ್ ಪ್ಲೇಯರ್ ಆಗಿದ್ದಾರೆ. ವಿಶ್ವಾದ್ಯಂತ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಸಾರಿ ಫಿಫಾ ವರ್ಲ್ಡ್ ಕಪ್ (Fifa World Cup) ಕತಾರ್ ನಲ್ಲಿ ನಡೆಯಿತು. ಇದರಲ್ಲಿ ಫ್ರಾನ್ಸ್ ತಂಡ ಫೈನಲ್ಸ್ ತಲುಪುವುದಕ್ಕೆ ಎಂಬಪ್ಪೆ ಅವರ ಪಾತ್ರ ಪ್ರಮುಖವಾದದ್ದು.. ಇದನ್ನು ಓದಿ..Gruha Jyothi: ಗೃಹ ಜ್ಯೋತಿ ವಿಚಾರದಲ್ಲಿ ಶಾಕ್ ಕೊಟ್ಟ KJ ಜಾರ್ಜ್- ಅಂದು ಏನು ಹೇಳದೆ ಈಗ ಇವೆಲ್ಲ ಬೇಕಿತ್ತಾ??
ಫೈನಲ್ಸ್ ನಲ್ಲಿ ಮೂರು ಗೋಲ್ ಭಾರಿಸಿದ್ದರು ಎಂಬಪ್ಪೆ.. ಇದರ ಹಿಂದಿನ ಫಿಫಾ ವರ್ಲ್ಡ್ ಕಪ್ ನಲ್ಲಿ ಚಾಂಪಿಯನ್ ಆಗಿದ್ದು ಫ್ರಾನ್ಸ್ ತಂಡ, ಇದರಲ್ಲಿ ಸಹ ಎಂಬಪ್ಪೆ ಅವರ ಪಾತ್ರ ಪ್ರಮುಖವಾಗಿತ್ತು. ಎಂಬಪ್ಪೆ ಅವರು ಕತಾರ್ ನಲ್ಲಿ ನಡೆದ ಫಿಫಾ ವರ್ಲ್ಡ್ ಕಪ್ ನಲ್ಲಿ ಒಟ್ಟು 8 ಗೋಲ್ ಭಾರಿಸಿ, ಗೋಲ್ಡನ್ ಬೂಟ್ ಗೆದ್ದಿದ್ದರು. ಫುಟ್ಬಾಲ್ ನಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರರು ಲಿಯೋನೆಲ್ ಮೆಸ್ಸಿ ಮತ್ತು ಕ್ರಿಶ್ಚಿಯಾನೋ ರೋನಾಲ್ಡೊ…
ಇವರಿಬ್ಬರ ಬಳಿಕ ಎಲ್ಲರೂ ಹೇಳುವುದು ಎಂಬಪ್ಪೆ ಅವರ ಹೆಸರನ್ನೇ..ಹಾಗಾಗಿ ಇವರಿಗೆ ಇಡೀ ವಿಶ್ವದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ.. ನಮ್ಮ ಭಾರತ ದೇಶದಲ್ಲಿ ಕೂಡ ಎಂಬಪ್ಪೆ ಅವರಿಗೆ ಅಭಿಮಾನಿ ಬಳಗ ಇದೆ. ಹಾಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಫ್ರಾನ್ ಪ್ರವಾಸದಲ್ಲಿ ಫ್ರಾನ್ಸ್ ಆಟಗಾರ ಕೈಯಿಲಿನ್ ಎಂಬಪ್ಪೆ ಅವರನ್ನು ಮೆಚ್ಚಿ, ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.. ಎಂಬಪ್ಪೆ ಇಲ್ಲಿಗಿಂತ ಭಾರತದಲ್ಲೇ ಹೆಚ್ಚು ಫೇಮಸ್ ಎಂದಿದ್ದಾರೆ ಮೋದಿ.. ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
“ಫ್ರೆಂಚ್ ಆಟಗಾರ ಕೈಯಿಲಿನ್ ಎಂಬಪ್ಪೆ ಭಾರತದ ಯುವ ಪೀಳಿಗೆಯ ಪೈಕಿ ಸೂಪರ್ ಹಿಟ್ ಆಗಿದ್ದಾರೆ. ಎಂಬಪ್ಪೆ ಅವರು ಫ್ರಾನ್ಸ್ ಗಿಂತ ಭಾರತದಲ್ಲೇ ಜನರಿಗೆ ಹೆಚ್ಚು ಪರಿಚಿತರು..” ಎಂದಿದ್ದಾರೆ ನರೇಂದ್ರ ಮೋದಿ (Narendra Modi) ಅವರು..ಈ ಮಾತುಗಳು ಒಂದು ಕಡೆ ಚರ್ಚೆಗೆ ಒಳಗಾಗಿದ್ದು, ಇದೆಲ್ಲವೂ ಬೇಕಿತ್ತಾ ಎನ್ನುತ್ತಿದ್ದಾರೆ ನಟ್ಟಿಗರು. ಇದನ್ನು ಓದಿ..Rupay Card: ಭಾರತದ ರೂಪೇ ಕಾರ್ಡ್ ಬೇರೆ ವಿದೇಶಿ ಕಾರ್ಡ್ ಗಳಿಗಿಂತ ಬೆಸ್ಟ್- ಕಾರಣಗಳೇನು ಗೊತ್ತೇ? ಬ್ಯಾಂಕ್ ನಲ್ಲಿ ರೂಪೇ ಕಾರ್ಡ್ ಕೇಳಿ ಪಡೆಯಿರಿ.
Comments are closed.