Rashmika Mandanna: ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ರಶ್ಮಿಕಾಗೆ ಅಡ್ಡಗಾಲು ಹಾಕುತ್ತಿರುವ ಆ ಕಾಣದ ವ್ಯಕ್ತಿ ! ರಶ್ಮಿಕಾಗೆ ಶಾಕ್ ಮೇಲೆ ಶಾಕ್.
Rashmika Mandanna: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ಸ್ಟಾರ್ ಹೀರೋಯಿನ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದುಕೊಟ್ಟಿತು. ಇದಾದ ಬಳಿಕ ಇವರಿಗೆ ಬಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿದೆ. ಅವಕಾಶಗಳು ಜಾಸ್ತಿಯೇ ಸಿಗುತ್ತಿದೆ. ಆದರೆ ರಶ್ಮಿಕಾ (Rashmika Mandanna) ಅವರು ಈಗ ಸಿನಿಮಾ ಇಂದ ಹೊರಬಂದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ನಟ ನಿತಿನ್ (Nitin) ಅವರ ಸಿನಿಮಾ ಇಂದ ಹೊರಬಂದಿದ್ದಾರೆ.
ಇವರ ಜಾಗಕ್ಕೆ ನಟಿ ಶ್ರೀಲೀಲಾ (Sreeleela) ಅಥವಾ ನಟಿ ಮೃಣಾಲ್ ಠಾಕೂರ್ (Mrunal Thakur) ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ರಶ್ಮಿಕಾ (Rashmika Mandanna) ಅವರು ಈಗ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದಾರೆ, ತೆಲುಗು ಮತ್ತು ತಮಿಳಿನಲ್ಲಿ ಸಹ ಸಿನಿಮಾಗಳ ಚರ್ಚೆ ನಡೆಯುತ್ತಿದ್ದು, ಆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ ಡೇಟ್ಸ್ ಸಮಸ್ಯೆ ಇಂದ ರಶ್ಮಿಕಾ (Rashmika Mandanna) ಅವರು ನಿತಿನ್ ಅವರ ಸಿನಿಮಾ ಇಂದ ಹೊರಬಂದಿದ್ದಾರೆ ಎಂದು ಹೇಳಲಾಗಿತ್ತು. ಇದನ್ನು ಓದಿ..Adah Sharma: ಕೇರಳ ಸ್ಟೋರಿ ವಿಚಾರದಲ್ಲಿ ಬಾರಿ ಎಗರಾಡುತ್ತಿದ್ದ ಕಮಲ್ ಹಾಸನ್ ಗೆ ಸರಿಯಾಗಿಯೇ ಠಕ್ಕರ್ ಕೊಟ್ಟ ಅದಾ ಶರ್ಮಾ- ಭೇಷ್ ಎಂದ ನೆಟ್ಟಿಗರು.
ಆದರೆ ಮೇಲ್ನೋಟಕ್ಕೆ ಹೀಗೆ ಕಾಣಿಸುತ್ತಿದ್ದರು ಸಹ, ಅಸಲಿ ವಿಷಯ ಬೇರೆಯೇ ಇದೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ (Rashmika Mandanna) ಅವರ ಮ್ಯಾನೇಜರ್ ಆಗಿ ಕಿರಣ್ ಎನ್ನುವ ವ್ಯಕ್ತಿ ಕೆಲಸ ಮಾಡುತ್ತಿದ್ದರು. ಆತ ರಶ್ಮಿಕಾ ಅವರಿಗೆ 80 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ಖುದ್ದು ರಶ್ಮಿಕಾ (Rashmika Mandanna) ಅವರೇ ಕಿರಣ್ ಅವರನ್ನು ಕೆಲಸದಿಂದ ತೆಗೆದು ಹಾಕಿ, ಪ್ರೆಸ್ ಸ್ಟೇಟ್ಮೆಂಟ್ ಕೊಟ್ಟಿದ್ದರು. ಎಲ್ಲಾ ವಿಷಯವನ್ನು ಕೂಡ ರಶ್ಮಿಕಾ ಅವರೇ ಕ್ಲಿಯರ್ ಮಾಡಿದ್ದರು.
ಆದರೆ ಆ ವ್ಯಕ್ತಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿರುದ್ಧ ಸಂಚು ಮಾಡುತ್ತಿದ್ದಾನೆ, ತೆಲುಗಿನ ನಿರ್ಮಾಪಕರು ನಿರ್ದೇಶಕರು ಇವರುಗಳ ಹತ್ತಿರ ಹೋಗಿ, ರಶ್ಮಿಕಾ ಅವರಿಗೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು ಎಂದು ಆಸೆ, ಅವರಿಗೆ ಈಗ ತೆಲುಗು ಸಿನಿಮಾಗಳಲ್ಲಿ ನಟಿಸಲು ಇಷ್ಟವಿಲ್ಲ ಎಂದು ಹೇಳುತ್ತಿದ್ದಾರಂತೆ. ಇದರಿಂದ ರಶ್ಮಿಕಾ ಮಂದಣ್ಣ ಅವರ ಕೆರಿಯರ್ ಗೆ ತೊಂದರೆ ಆಗಿದೆ. ಈ ಮಾತನ್ನು ನಿರ್ಮಾಪಕರು ಮತ್ತು ನಿರ್ದೇಶಕರು ಕೂಡ ನಂಬುತ್ತಿದ್ದಾರೆ. ಇದನ್ನು ಓದಿ..Mera Ration App: ಯಾರು ಹೇಳದ ಸೀಕ್ರೆಟ್- ರೇಷನ್ ಅಂಗಡಿಯೇ ನಿಮ್ಮ ಕೈಯಲ್ಲಿ, ಈ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ಈ ಕಾರಣದಿಂದಲೇ ರಶ್ಮಿಕಾ (Rashmika Mandanna) ಅವರು ಸಿನಿಮಾ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಕಾರಣದಿಂದಲೇ ನಿತಿನ್ ಅವರ ಸಿನಿಮಾ ಇಂದ ರಶ್ಮಿಕಾ ಮಂದಣ್ಣ ಅವರನ್ನು ತೆಗೆದು ಹಾಕಲಾಗಿದೆ. ಈ ಜಾಗಕ್ಕೆ ಶ್ರೀಲೀಲಾ ಅಥವಾ ಮೃಣಾಲ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಶ್ಮಿಕಾ ಅವರ ಕೆರಿಯರ್ ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Gruha Jyothi: ಗೃಹ ಜ್ಯೋತಿ ವಿಚಾರದಲ್ಲಿ ಶಾಕ್ ಕೊಟ್ಟ KJ ಜಾರ್ಜ್- ಅಂದು ಏನು ಹೇಳದೆ ಈಗ ಇವೆಲ್ಲ ಬೇಕಿತ್ತಾ??
Comments are closed.