Neer Dose Karnataka
Take a fresh look at your lifestyle.

Dio 125: ಚಿಲ್ಲರೆ ಬೆಲೆಗೆ ಹೊಸ ಹೋಂಡಾ ಡಿಯೋ ಬಿಡುಗಡೆ ಮಾಡಿದ ಹೋಂಡಾ- ಬೇರೆ ಎಲ್ಲದಕ್ಕಿಂತ ಇದೇ ಬೆಸ್ಟ್. ಕಾರಣಗಳ ಸಮೇತ ವಿವರಣೆ.

Dio 125: ಈಗ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಸಂಸ್ಥೆ ಈಗ Honda Dio 125 ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಇಷ್ಟು ದಿವಸ ಫೇಮಸ್ ಆಗಿದ್ದ ಹೋಂಡಾ ಆಕ್ಟಿವಾ ಜೊತೆಗೆ ಮತ್ತೊಂದು ಉತ್ತಮವಾದ ಆಯ್ಕೆ ಎನ್ನಬಹುದಾದ ಸ್ಕೂಟರ್ Dio 125 ಆಗಿದೆ..ಈ ಸ್ಕೂಟರ್ ಗೆ ಈಗ ಸಾಕಷ್ಟು ವಿಶೇಷತೆಗಳನ್ನು ಸೇರಿಸಲಾಗಿದೆ, ಹಾಗಾಗಿ ಈ ಸ್ಕೂಟರ್ ಇನ್ನು ಉತ್ತಮವಾಗಿದೆ. ನೋಡಲು ಆಕರ್ಷಕವಾಗಿದ್ದು, ಸ್ಟ್ರಾಂಗ್ ಆದ ಇಂಜಿನ್ ಹೊಂದಿದೆ. ಈ ಸ್ಕೂಟರ್ ನ ಆರಂಭಿಕ ಎಕ್ಸ್ ಶೋರೂಮ್ ಬೆಲೆ ₹83,400 ರೂಪಾಯಿ ಆಗಿದೆ.

dio-125-full-details explained in kannada
dio-125-full-details explained in kannada

Dio 125 ಹೋಂಡಾ ಸಂಸ್ಥೆಯ್ 3ನೇ ಸ್ಕೂಟರ್ ಆಗಿದೆ. ಇದಕ್ಕಿಂತ ಮೊದಲು ಆಕ್ಟಿವಾ ಮತ್ತು ಗ್ರಾಜಿಯಾ ಸ್ಕೂಟರ್ ಲಾಂಚ್ ಆಗಿತ್ತು. Honda Dio 125 ಬೈಕ್ ಅನ್ನು ಈಗ 2 ವೇರಿಯಂಟ್ ಗಳಲ್ಲಿ ಲಾಂಚ್ ಮಾಡಲಾಗಿದೆ. Honda Dio 125 ಬೈಕ್ ಬೇಸಿಕ್ ಮಾಡೆಲ್ ಬಲೆ ₹83,400 ರೂಪಾಯಿ ಆಗಿದ್ದು, ಸ್ಮಾರ್ಟ್ ವೇರಿಯಂಟ್ ಬೆಲೆ ₹91,300 ರೂಪಾಯಿ ಆಗಿದೆ. ಈ ಸ್ಕೂಟರ್ ಬುಕಿಂಗ್ ಈಗಾಗಲೇ ಶುರುವಾಗಿದ್ದು, ಶೀಘ್ರದಲ್ಲೇ ವಿತರಣೆ ಶುರುವಾಗಲಿದೆ. ಇದನ್ನು ಓದಿ..Telsa India: ಭಾರತೀಯ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ ಟೆಸ್ಲಾ- ಕೇವಲ 20 ಲಕ್ಷಕ್ಕೆ ಹೊಸ ಕಾರು, ಎಲಾನ್ ಪ್ಲಾನ್ ಕಂಡು ಶೇಕ್ ಆದ ಕಾರು ಕಂಪನಿಗಳು

ಈ ಹೊಸ Dio 124 ಸ್ಕೂಟರ್ ನಲ್ಲಿ 123.97cc, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್, ಫ್ಯುಲ್ ಇಂಜೆಕ್ಟೆಡ್ ಇಂಜಿನ್ ಹೊಂದಿದ್ದು, 8.19bhp ಪವರ್ ಹಾಗೂ 10.4nm ಟಾರ್ಕ್ ಉತ್ಪಾದನೆ ಮಾಡುತ್ತದೆ..ಈ ಇಂಜಿನ್ ಗೆ CVT ಟ್ರಾನ್ಸ್ಮಿಷನ್ ಅಳವಡಿಸಲಾಗಿದೆ. ಹಾಗೆಯೇ ಇದು ಸ್ಪೋರ್ಟಿ ಎಕ್ಸಾಸ್ಟ್ ನಿಟ್, ಡ್ಯುಯೆಲ್ ಔಟ್ ಕೆಟ್ ಮಫ್ಲರ್ ಸಹ ಹೊಂದಿದೆ. Honda Dio 125 ಸ್ಪೆಷಾಲಿಟಿ ಹಾಗೆ ಆಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್ ಕೀ, ಮಿಕ್ಸ್ಡ್ ಲೋಹಗಳ ಚಕ್ರ, ಮುಂಭಾಗದ ಡಿಸ್ಕ್ ಬ್ರೇಕ್, 18 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಜಾಗ ಹಾಗೂ ಇನ್ನು ಹೆಚ್ಚಿನ ಸೌಲಭ್ಯವಿದೆ.

Dio 125 ಡಿಸೈನ್ ಬಗ್ಗೆ ಹೇಳುವುದಾದರೆ, ಹೊಸ ಲೋಗೋ, ಗ್ರಾಫಿಕ್ಸ್ ಮತ್ತು ಬೋಲ್ಡ್ ಸ್ಟೈಲಿಂಗ್ ಸಹ ಕಾಣಬಹುದು. ಕ್ರೋಮ್ ಕವರ್ ಜೊತೆಗೆ ಡ್ಯುಯೆಲ್ ಔಟ್ ಲೆಟ್ ಜೊತೆಗೆ ಮಫ್ಲರ್ ಹಾಗೂ ಸ್ಪೋರ್ಟಿ ಎಕ್ಸಾಸ್ಟ್ ನೋಟ್ ಸಹ ಲುಕ್ ಜೊತೆಗೆ ಸೇರುತ್ತದೆ. ಇದನ್ನು ಬಿಟ್ಟು ಬ್ರೈಟ್ ಆದ ಹೆಡ್ ಲ್ಯಾಮ್ಪ್, ಲ್ಯಾಮ್ಪ್ ಜೊತೆಗೆ ಸ್ಪೋರ್ಟಿ ಮುಂಭಾಗ ಸಹ ಕಾಣಬಹುದು. ಆಧುನಿಕವಾಗಿ ಟೈಲ್ ಲ್ಯಾಮ್ಪ್ ಜೊತೆಗೆ ತೀಕ್ಷ್ಣವಾದ ಹಿಂಭಾಗದ ಡಿಸೈನ್ ಹಾಗೂ split ಗ್ರಾಬ್ ರೈಲ್ ಕೂಡ ಇದೆ. ಇದನ್ನು ಓದಿ..Electric Car: ನೋಡಲು ಚಿಕ್ಕದು, ಆದರೆ ದೊಡ್ಡ ದೊಡ್ಡ ಕೆಲಸ ಮಾಡುವ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್, ಕನ್ನಡದಲ್ಲಿ.

ಕಂಪನಿ ಈಗ Dio 125 ಸ್ಕೂಟರ್ ನ ಇಂಜಿನ್ OBD2 ಆಗಿದ್ದು,ರಿಯಲ್ ಡ್ರೈವಿಂಗ್ ಎಮಿಷನ್ ನಾರ್ಮ್ಸ್ (RDE) ಅಡಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ.. Dio 125 ನಲ್ಲಿ ಅಡ್ವಾನ್ಸ್ಡ್ ಸ್ಮಾರ್ಟ್ ಪವರ್ ಟೆಕ್ನಾಲಜಿ ಹೊಂದಿದೆ..ಐಡ್ಲಿಂಗ್ ಸ್ಟಾಪ್ ಸಿಸ್ಟಮ್ ಹಾಗೂ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಹಾಗೂ ಇನ್ನಿತರ ವಿಶೇಷತೆ ಹೊಂದಿದೆ. ಅಷ್ಟೇ ಅಲ್ಲದೆ, ಡಿಜಿಟಲ್ ಉಪಕರಣ ಕನ್ಸೋಲ್ ಇರುವುದು ನೀವು ಡ್ರೈವಿಂಗ್ ಮಾಡುವಾಗ ಉತ್ತಮವಾದ ಅನುಭವ ನೀಡುತ್ತದೆ. ಸೀಟ್ ಅನ್ ಲಾಕ್ ಮಾಡುವುದಕ್ಕೆ, ಫ್ಯುಲ್ ಕ್ಯಾಪ್ ತೆರೆಯುವುದಕ್ಕೆ ಮಲ್ಟಿ ಫಂಕ್ಷನ್ ಸ್ವಿಚ್ ಇದೆ, Dio 125 171 mm ಗ್ರೌಂಡ್ ಕ್ಲಿಯರೆನ್ಸ್ ಪಡೆದಿದೆ ಮತ್ತು ಟೆಲಿಸ್ಕೋಪಿಕ್ ಸಸ್ಪೆಶನ್ ಸಹ ಹೊಂದಿದೆ. ಇದನ್ನು ಓದಿ..BMW I7 M70: ಮಿನಿ ಥಿಯೇಟರ್, ಮಸಾಜ್ ಮಾಡುವ ಎಲೆಕ್ಟ್ರಿಕ್ ಕಾರು – ಮಸ್ತ್ ಆಯ್ಕೆಗಳು ಇರುವ ಮಸ್ತ್ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.