News: 40000 ಕೋಟಿ ಆಸ್ತಿ ಬಿಟ್ಟು ಬೌದ್ಧ ಸನ್ಯಾಸಿಯಾದ ಯುವಕ- ತನ್ನ ಆಸ್ತಿಬಿಟ್ಟು ಬಿಟ್ಟ ಯುವಕ.
News: ಗೌತಮ ಬುದ್ಧ (Gowthama Buddha) ಯಾರು, ಅವರು ಬುದ್ಧ ಆಗುವ ಮೊದಲು ಏನಾಗಿದ್ದರು ಎಂದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಗೌತಮ ಬುದ್ಧರ ನಿಜವಾದ ಹೆಸರು ಸಿದ್ಧಾರ್ಥ, ಅವರು ರಾಜ ಆಗಿದ್ದವರು, ಒಂದು ಸಾರಿ ರಾಜನಾಗಿ ಹೊರಗಡೆ ಹೋದಾಗ, ಅವರ ಜೀವನವೇ ಬದಲಾಯಿತು. ಮನುಷ್ಯರ ಜೀವಮಾಡಲ್ಲಿ ದುಃಖ ತರುವುದೇ ಆಸೆಗಳು ಎಂದು ಅವರಿಗೆ ಅರ್ಥವಾಯಿತು. ಆಗಿನಿಂದ ಅವರು ರಾಜನ ಐಷಾರಾಮಿ ಜೀವನ ತ್ಯಜಿಸು, ಸನ್ಯಾಸಿ ಆದರು. ಕೋಟಿಗಟ್ಟಲೆ ಆಸ್ತಿ, ಸಂಸಾರ ಎಲ್ಲವನ್ನು ಬಿಟ್ಟು ಬೋಧಿ ವೃಕ್ಷದ ಕೆಳಗೆ ಕೂತು ತಪಸು ಮಾಡಿ, ಧಾನ್ಯ ಮಾಡಿ, ಜ್ಞಾನ ಸಂಪಾದಿಸಿದರು (News).
ಈಗಿನ ಕಾಲದವರಿಗೆ ಇದೆಲ್ಲವೂ ಅಸಾಧ್ಯ ಎಂದರೆ ತಪ್ಪಲ್ಲ. ಈಗಿನ ದಿನಗಳಲ್ಲಿ ಒಂದು ರೂಪಾಯಿ ಸಿಕ್ಕರೂ ಸಾಕು ಎಂದು ಅಂದುಕೊಳ್ಳುತ್ತಾರೆ. ಅಂಥದ್ರಲ್ಲಿ ಕೋಟಿಗಟ್ಟಲೆ ಆಸಫಿ ಬಿಟ್ಟುಬರುವುದು ಕಷ್ಟವೇ ಸದಿ.. ಒಂದು ವೇಳೆ ಹಾಗೆ ಮಾಡಿದರೆ, ಅವರನ್ನು ಸಮಾಜ ಹುಚ್ಚರು ಎನ್ನುವುದು ಖಂಡಿತ. ಆದರೆ ಇಲ್ಲೊಬ್ಬ ವ್ಯಕ್ತಿ ಎಲ್ಲವನ್ನು ಬಿಟ್ಟು ಸನ್ಯಾಸಿ ಆಗಿದ್ದಾನೆ. ಸಾವಿರಾರು ಕೋಟಿ ಆಸ್ತಿ ಸಂಪಾದನೆ ಮಾಡಿರುವ ವ್ಯಕ್ತಿ ಸನ್ಯಾಸಿ ಆಗಿದ್ದಾನೆಂ ಆತ ಬೇರೆ ಯಾರು ಅಲ್ಲ (News), ಕೋಟ್ಯಾಧಿಪತಿ, ಖ್ಯಾತ ಕೈಗಾರಿಕೋದ್ಯಮಿ ಆನಂದ್ ಕೃಷ್ಣನ್ (anand krishnan) ಅವರು ಮಗ ವೆನ್ ಅಜನ್ ಸಿರಿಪಾನ್ಯೋ. ಇದನ್ನು ಓದಿ..News: ದೊಡ್ಡ ಶಾಕ್- ತುಸು ನೆಮ್ಮದಿ- ಹಾಲಿನ ದರ ಹೆಚ್ಚಳದ ಕುರಿತು ಮಹತ್ವದ ನಿರ್ಧಾರ- ಆದರೆ ನೀವಂದು ಕೊಂಡಷ್ಟು ಅಲ್ಲ.
ತಂದೆಯ ಹಾಗೆ ಬ್ಯುಸಿನೆಸ್ ಮಾಡಲು ಇಷ್ಟವಿಲ್ಲದೇ ಬೇರೆ ದಾರಿ ಆಡಿಸಿಕೊಂಡು, ಸನ್ಯಾಸಿ ಆಗಿದ್ದಾರೆ. ಆನಂದ್ ಕೃಷ್ಣನ್ ಶ್ರೀಲಂಕಾ (Srilanka) ಮೂಲದ ತಮಿಳಿಗರು, ಇವರ ಒಟ್ಟು ಆಸ್ತಿ 5 ಬಿಲಿಯನ್ ಡಾಲರ್ ಅಂದರೆ 40 ಸಾವಿರ್ಸ್ ಕೋಟಿ. ಕೃಷ್ಣನ್ ಅವರು ಮಲೇಷ್ಯಾದ (Malaysia) 3ನೇ ಅತ್ಯಂತ ಶ್ರೀಮಂತ ವ್ಯಕ್ತಿ ಆಗಿದ್ದಾರೆ. ಇವರು ಮ್ಯಾಕ್ಸಿಡ್ ಬರ್ಹಾಲ್ ಕಂಪೆನಿಯ ಮಾಲೀಕ (News).. ಈ ಸಂಸ್ಥೆಯು ನಮ್ಮ ದೇಶದ ಏರ್ಸೆಲ್ ಸಂಸ್ಥೆಯನ್ನು ಕೂಡ ಸ್ವಂತ ಮಾಡಿಕೊಂಡಿತು. ಈ ಕಂಪನಿ ಸಿಕ್ಕಾಪಟ್ಟೆ ಹೆಸರು ಮಾಡಿದೆ.. ತಮ್ಮದೇ ಆದ ಫ್ಯುಲ್, ರಿಯಲ್ ಎಸ್ಟೇಟ್ ಹಾಗೂ ಸ್ಯಾಟಿಲೈಟ್ ಬ್ಯುಸಿನೆಸ್ ಕೂಡ ಹೊಂದಿದೆ.
ಇವರ ಫ್ಯಾಮಿಲಿ ಗೌತಮ ಬುದ್ಧನನ್ನು ಪೂಜಿಸುತ್ತಾರೆ. ಬಹಳಷ್ಟು ಕೆಲಸಗಳಿಗೆ ಕೊಡುಗೆ ನೀಡುತ್ತಾರೆ. ಇಷ್ಟರ ಮಟ್ಟಿಗೆ ಇರುವ ತಂದೆಯ ಬ್ಯುಸಿನೆಸ್ ಅನ್ನು ವಿಸ್ತರಿಸುವ ಕಡೆಗೆ ಸಾಗಬೇಕಿದ್ದ ಮಗ ಅಜನ್, 18 ವರ್ಷದವರಿದ್ದಾಗ ಮನಸ್ಸು ಬದಲಾಯಿಸಿ, ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ (News). 40,000 ಕೋಟಿ ಆಸ್ತಿಯನ್ನು ಬಿಟ್ಟು ಬೌದ್ಧ ಧರ್ಮದ ಸನ್ಯಾಸಿ ಆಗಿ 20 ವರ್ಷಗಳಿಂದ ಕಾಡಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮೊದಲಿಗೆ ಎಲ್ಲರೂ ಸಹ ಇವರ ನಿರ್ಧಾರ ನೋಡಿ, ಟೀಕಿಸಿ ನಕ್ಕಿದ್ದರು.. ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.
ಆದರೆ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ, ತಾವು ಆರಿಸಿಕೊಂಡ ಮಾರ್ಗದಲ್ಲೇ ಮುಂದುವರೆದರು. ಸನ್ಯಾಸಿಯಾಗಿ ಜೀವನ ಮಾಡುತ್ತಾ, ಭಿಕ್ಷೆ ಬೇಡಿ ಆಹಾರ ಸೇವಸುತ್ತಾರೆ. ಥಾಯ್ಲೆಂಡ್ ನ ಡಾಟಾಬೋ ದಂ5 ಮಠದ ಮಠಾಧೀಶರಾಗಿದ್ದಾರೆ ವೆನ್ ಅಜನ್ ರಿಪಾನ್ಯೋ (News), ಇವರ ತಾಯಿ ಥಾಯ್ ದೇಶದ ರಾಜಮನೆತನಕ್ಕೆ ಸೇರಿದವರು ಎಂದು ಕೂಡ ಹೇಳುತ್ತಾರೆ. ಅವರು 8 ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಇದನ್ನು ಓದಿ..Rupay Card: ಭಾರತದ ರೂಪೇ ಕಾರ್ಡ್ ಬೇರೆ ವಿದೇಶಿ ಕಾರ್ಡ್ ಗಳಿಗಿಂತ ಬೆಸ್ಟ್- ಕಾರಣಗಳೇನು ಗೊತ್ತೇ? ಬ್ಯಾಂಕ್ ನಲ್ಲಿ ರೂಪೇ ಕಾರ್ಡ್ ಕೇಳಿ ಪಡೆಯಿರಿ.
Comments are closed.