Neer Dose Karnataka
Take a fresh look at your lifestyle.

Railway News: ಬಡವರಿಗೆ ಬಿಗ್ ಸಿಹಿ ಸುದ್ದಿ ಕೊಟ್ಟ ರೈಲ್ವೆ ಇಲಾಖೆ- ಇದೊಂದು ಆದರೆ ಬಡವರಿಗೆ ರೈಲಿನಲ್ಲಿ ಸುಲಭ ಪ್ರಯಾಣ.

Railway News: ನಮ್ಮ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಹಾಗಾಗಿ ರೈಲ್ವೆ ಪ್ರಯಾಣಿಕರಿ, ಅದರಲ್ಲಿಯು ಬಡವರ್ಗದ ಪ್ರಯಾಣಿಕರಿಗಾಗಿ ಸಾಕಷ್ಟು ಯೋಜನೆಗಳನ್ನು ಸೌಲಭ್ಯಗಳನ್ನು (Railway News) ರೈಲ್ವೆ ಇಲಾಖೆ ನೀಡುತ್ತದೆ. ಇದೀಗ ಬಡವರಿಗೆ ಮತ್ತೊಂದು ಹೊಸ ಯೋಜನೆ ತಂದಿದೆ. ಪ್ರಸ್ತುತ ನಮ್ಮ ದೇಶದಲ್ಲಿ ವಂದೇ ಭಾರತ್ ರೈಲು ಸಂಚಾರ ಮಾಡುತ್ತಿದೆ, ಈ ರೈಲಿನ ಟಿಕೆಟ್ ದರ ಜಾಸ್ತಿ ಇರುವುದರಿಂದ ಬಡವರು ಈ ರೈಲಿನಲ್ಲಿ ಪ್ರಯಾಣ ಮಾಡಲು ಆಗೋದಿಲ್ಲ, ಹಾಗಾಗಿ ಬಡವರಿಗಾಗಿ ವಂದೇ ಭಾರತ್ ಶೈಲಿಯ ಮತ್ತೊಂದು ರೈಲನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಹಲವು ಸೌಲಭ್ಯ ಸಿಗಲಿದ್ದು (Railway News) , ಅದರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಈಗ ನಮ್ಮ ದೇಶದ ರೈಲು ವಂದೇ ಭಾರತ್ ಎಕ್ಸ್ಪ್ರೆಸ್, ಇದು ಕಾಸ್ಲಿ ಟ್ರೇನ್ ಆಗಿರುವುದರಿಂದ ಸಾಮಾನ್ಯ ಜನರು ಹೋಗಲು ಆಗುತ್ತಿಲ್ಲ. ಇದೀಗ ರೈಲ್ವೆ ಇಲಾಖೆಯು ಸಾಮಾನ್ಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ತರಲು ಮುಂದಾಗಿದೆ. ಇದು ನಾನ್ ಎಸಿ ಟ್ರೇನ್ ಆಗಿರುತ್ತದೆ, ಆದರೆ ಜನರಿಗೆ ಹೆಚ್ಚು ಸೌಲಭ್ಯಗಳು ಈ ರೈಲಿನಲ್ಲಿ ಸಿಗುತ್ತದೆ. ವಂದೇ ಭಾರತ್ ಟ್ರೇನ್ ನ ರೀತಿಯಲ್ಲೇ ಈ ಟ್ರೇನ್ ಕೂಡ ಇರಲಿದೆ (Railway News) . ಇದನ್ನು ಓದಿ..Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.

ಇನ್ನು ಈ ಟ್ರೇನ್ ಗೆ ಇಟ್ಟಿರುವ ಹೆಸರು ಏನು ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ರೈಲ್ವೆ ಇಲಾಖೆ ಇನ್ನು ಹೆಸರು ತಿಳಿಸಿಲ್ಲ. ಆದರೆ ಈಗ ಮೂಲಗಳ ಪ್ರಕಾರ ಸಿಕ್ಕಿರುವ ಮಾಹಿತಿಯನ್ನು ನೋಡುವುದಾದರೆ, ಈ ರೈಲಿಗೆ ವಂದೇ ಸಾಧರಣ ರೈಲು ಎಂದು ಹೆಸರು ಇಡಬಹುದು ಎನ್ನಲಾಗುತ್ತಿದೆ. ಆದರೆ ಇನ್ನೂ. ಸರಿಯಾದ ಮಾಹಿತಿ ಲಭ್ಯವಿಲ್ಲ (Railway News) .

ವಂದೇ ಭಾರತ್ ರೈಲಿನ ಹಾಗೆ ಇರುವ ಈ ಹೊಸ ರೈಲು ಚೆನ್ನೈ ನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಈ ಟ್ರೇನ್ ಇನ್ನೇನು ಕೆಲವೇ ತಿಂಗಳುಗಳಲ್ಲಿ 2024ರ ಜನವರಿಯಲ್ಲಿ ಸಂಚಾರ ಶುರು ಮಾಡಬಹುದು ಎಂದು ಹೇಳಲಾಗುತ್ತಿದೆ. ಈ ಟ್ರೇನ್ ಚೇರ್ ಕಾರ್ ಆಗಿರಲಿದೆ, ಬಳಿಕ ಇದನ್ನು ಸ್ಲೀಪರ್ ಕೋಚ್ ಸಹ ಇರಲಿದೆ (Railway News) . ಈ ಟ್ರೇನ್ ನ ಟಿಕೆಟ್ ದರ ಕೂಡ ಕಡಿಮೆ ಇರಲಿದೆ. ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.

ವಂದೇ ಭಾರತ್ ಟ್ರೇನ್ ಸೆಮಿ ಸ್ಪೀಡ್ ಹೊಂದಿರುವ ಟ್ರೇನ್ ಆಗಿದೆ. ಈ ಟ್ರೇನ್ ನಲ್ಲಿ ಚೇರ್ ಕಾರ್ ಸೌಲಭ್ಯವಿದೆ.. ಇನ್ನು ಕೆಲ ಸಮಯದಲ್ಲಿ ಸ್ಲೀಪರ್ ಕೋಚ್ ವಂದೇ ಭಾರತ್ ಟ್ರೇನ್ ಸಹ ಶುರುವಾಗಲಿದೆ. ದೀರ್ಘಪ್ರಯಾಣಕ್ಕೆ ಈ ಟ್ರೇನ್ ಸೂಕ್ತವಾಗಿರುತ್ತದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಧ್ಯಮವರ್ಗದ ಜನರಿಗೆ ಇದು ಸೂಕ್ತವಾದ ರೈಲು ಆಗಿದೆ (Railway News) . ಇದನ್ನು ಓದಿ..Tax Free Schemes: ನಿಮಗೆ ತೆರಿಗೆ ಕಟ್ಟಲು ಇಷ್ಟ ಇಲ್ಲ ಎಂದರೇ, ಈ ಮೂರು ಯೋಜನೆಗಳೇ ಬೆಸ್ಟ್- ಇವುಗಳ ಆದಾಯಕ್ಕೆ ತೆರಿಗೆ ಇಲ್ಲವೇ ಇಲ್ಲ.

Comments are closed.