Tax Free Schemes: ನಿಮಗೆ ತೆರಿಗೆ ಕಟ್ಟಲು ಇಷ್ಟ ಇಲ್ಲ ಎಂದರೇ, ಈ ಮೂರು ಯೋಜನೆಗಳೇ ಬೆಸ್ಟ್- ಇವುಗಳ ಆದಾಯಕ್ಕೆ ತೆರಿಗೆ ಇಲ್ಲವೇ ಇಲ್ಲ.
Tax Free Schemes: ನೀವು ಹಣ ಹೂಡಿಕೆ ಮಾಡಬೇಕು ಎಂದುಕೊಂಡಿದ್ದು, ಅದಕ್ಕಾಗಿ ಟ್ಯಾಕ್ಸ್ ಕಟ್ಟಲು ಇಷ್ಟವಿಲ್ಲ ಎನ್ನುವುದಾದರೆ, ಕೇಂದ್ರ ಸರ್ಕಾರದ ಒಂದು ಯೋಜನೆ ಇದೆ. ಜನರ ಒಳಿತಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ನೀಡಿದೆ, ಅವುಗಳಲ್ಲಿ ಇದು ಕೂಡ ಒಂದು. ಇದು ಸಾರ್ವಜನಿಕ ಭವಿಷ್ಯ ನಿಧಿ(PPF) ಯೋಜನೆ ಆಗಿದೆ (Tax Free Scheme). ಇದು ಸರ್ಕಾರದ ಯೋಜನೆ ಆಗಿದ್ದು, ಇಲ್ಲಿ ನೀವು ಹೂಡಿಕೆ ಮಾಡುವ ಹಣಕ್ಕೆ ವಾರ್ಷಿಕ ಬಡ್ಡಿ ಕೊಡಲಾಗುತ್ತದೆ.
ನೀವು ಹೂಡಿಕೆ ಮಾಡುವುದಕ್ಕೆ ಇದು ಸುರಕ್ಷಿತವಾದ ಯೋಜನೆ ಆಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ನಿಮಗೆ ಮೂರು ರೀತಿಯ ಪ್ರಯೋಜನ ಸಿಗುತ್ತದೆ. ಪಿಪಿಎಫ್ (PPF) ಯೋಜನೆಯು ತೆರಿವೆಯ ಸೆಕ್ಷನ್ 80ಸಿ ಅಡಿಯಲ್ಲಿ ಇರುವುದರಿಂದ, ಇಲ್ಲಿ ನೀವು ಹೂಡಿಕೆ ಮಾಡಿದ ಹಣ ತೆರಿಗೆ ಮುಕ್ತವಾಗಿರುತ್ತದೆ (Tax Free Scheme).. ಹಾಗಾಗಿ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಬಹುದು. ಇದನ್ನು ಓದಿ..2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??
ಟ್ಯಾಕ್ಸ್ ಫ್ರೀ :- ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದಕ್ಕೆ ಮೊದಲ ಕಾರಣ ಮತ್ತು ಪ್ರಯೋಜನ ಈ ಯೋಜನೆ ತೆರಿಗೆ ಮುಕ್ತವಾಗಿದೆ. ಈ ಯೋಜನೆಯು ಆದಾಯ ತೆರಿಗೆ ಸೆಕ್ಷನ್ 80ಸಿ ಅಡಿಯಲ್ಲಿ ಬರುತ್ತದೆ. ಅದರಿಂದ ತೆರಿಗೆ ಮುಕ್ತವಾಗಿರುತ್ತದೆ, ಜೊತೆಗೆ ಭದ್ರತೆ ಇರುವ ಯೋಜನೆ ಆಗಿದೆ (Tax Free Scheme).
ಹೂಡಿಕೆ :- ಈ ಯೋಜನೆಯು ತೆರಿಗೆ ಮುಕ್ತ ಎನ್ನುವುದರ ಜೊತೆಗೆ ಹೂಡಿಕೆ ಮಾಡುವುದಕ್ಕೂ ಕೂಡ ಇದು ಉತ್ತಮ ಆಯ್ಕೆ ಆಗಿದೆ. ಈ ಯೋಜನೆಯಲ್ಲಿ ಹೆಚ್ಚಿನ ಕಾಲಕ್ಕೆ ಹೂಡಿಕೆ ಮಾಡುವ ಸೌಲಭ್ಯ ಇದೆ. ಹಾಗೆಯೇ ಪಿಪಿಎಫ್ ಯೋಜನೆಯಲ್ಲಿ 15 ವರ್ಷಗಳ ಲಾಕ್ ಇನ್ ಸಮಯ ಇರುತ್ತದೆ. ನೀವು ಹೂಡಿಕೆ ಮಾಡಿದರೆ 15ವರ್ಷಗಳ ಬಳಿಕ ನಿಮ್ಮ ಹಣ ಮೆಚ್ಯುರಿಟಿ ಪಡೆದು ಆದಾಯ ನಿಮ್ಮ ಕೈ ಸೇರುತ್ತದೆ (Tax Free Scheme). ಇದನ್ನು ಓದಿ..Free Insurance: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.
ಉಳಿತಾಯ :- ನೀವು ಹಣ ಉಳಿತಾಯ ಮಾಡುವುದಕ್ಕೂ ಇದು ಒಳ್ಳೆಯ ಆಯ್ಕೆ ಆಗಿದೆ. ಈ ಯೋಜನೆಯಲ್ಲಿ ನೀವು ಮಿನಿಮಮ್ 500 ರೂಪಾಯಿ ಉಳಿತಾಯ ಮಾಡುವ ಅವಕಾಶವಿದೆ, ಮ್ಯಾಕ್ಸಿಮಮ್ ಎಂದರೆ ಒಂದು ವರ್ಷಕ್ಕೆ 1.5ಲಕ್ಷ ರೂಪಾಯಿಯವರೆಗು ಹೂಡಿಕೆ ಮಾಡಬಹುದು. ಇಲ್ಲಿ ನಿಮಗೆ 7.1% ಬಡ್ಡಿ ಸಿಗುತ್ತದೆ (Tax Free Scheme). ಇದನ್ನು ಓದಿ..Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.
Comments are closed.