Neer Dose Karnataka
Take a fresh look at your lifestyle.

Kannada News: ನೀವು ಸ್ಮಶಾನದ ಮುಂದೆ ಓಡಾಟ ಮಾಡುವ ಈ ಚಿಕ್ಕ ಕೆಲಸ ಮಾಡಿ, ಇಲ್ಲದಿದ್ದರೆ ಕಷ್ಟ ಕಟ್ಟಿಟ್ಟಬುತ್ತಿ.

Kannada News: ನಮ್ಮ ಹಿಂದೂ ಧರ್ಮದಲ್ಲಿ ಯಾರಾದರು ವಿಧಿವಶರಾದರೆ, ಅವರ ಅಂತ್ಯಕ್ರಿಯೆ ನಡೆಯುವುದು ಸ್ಮಶಾನದಲ್ಲಿ ಎನ್ನುವುದು ನಮಗೆಲ್ಲ ಗೊತ್ತಿರುವ ವಿಷಯ. ಸ್ಮಶಾನದಲ್ಲಿ ವ್ಯಕ್ತಿಯ ದೇಹವನ್ನು ಸುಡಲಾಗುತ್ತದೆ. ಆದರೆ ಅದು ಆತ್ಮಗಳು ವಾಸ ಮಾಡುವ ಸ್ಥಳ ಆಗುದೆ. ಹಾಗಾಗಿ ಸ್ಮಶಾನಕ್ಕೆ ಹೋಗಲು ಜನರು ಭಯ ಪಡುತ್ತಾರೆ. ಕೆಲವು ಕಡೆ ಹೆಂಗಸರು ಸ್ಮಶಾನಕ್ಕೆ ಹೋಗಲು ಅನುಮತಿ ಇಲ್ಲ. ಕಾರಣ ಇಲ್ಲದೆ ಸ್ಮಶಾನಕ್ಕೆ ಹೋಗಬಾರದು ಎಂದು ಕೂಡ ಹೇಳುತ್ತಾರೆ..ಹೀಗೆಲ್ಲಾ ಇರುವುದರಿಂದ ಸ್ಮಶಾನಕ್ಕೆ ಹೋಗುವುದಕ್ಕಿಂತ ಮೊದಲು ಕೆಲವು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಸ್ಮಶಾನವು ಆತ್ಮಗಳು ವಾಸ ಮಾಡುವ ಸ್ಥಳ ಎಂದು ಹೇಳಲಾಗುವುದರಿಂದ ಬಹಳ ಹುಷಾರಾಗಿ ಇರಬೇಕು. ಸಂಜೆ ಸೂರ್ಯಾಸ್ತವಾಗಿ ಬೆಳಗ್ಗೆ ಸೂರ್ಯೋದಯ ಆಗುವವರೆಗು ಜೀವವಿರುವ ಮನುಶ್ಯರು ಸ್ಮಶಾನಕ್ಕೆ ಬರುತ್ತಾರೆ ಎಂದು ಹೇಳಲಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ನೆಗಟಿವ್ ಎನರ್ಜಿ ಜಾಸ್ತಿ ಇರುತ್ತದೆ. ಅವುಗಳ ಪರಿಣಾಮ ಜಾಸ್ತಿ ಆಗುವುದರಿಂದ, ಆ ನೆಗಟಿವ್ ಎನರ್ಜಿ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುವುದಿಲ್ಲ, ಮಾನಸಿಕಾಗಿ ವೀಕ್ ಆಗಿರುವವರನ್ನು ತಮ್ಮ ವಶಕ್ಕೆ ಪಡೆದುಕೊಳ್ಳುತ್ತದೆ.. ಇದನ್ನು ಓದಿ..Tax Free Schemes: ನಿಮಗೆ ತೆರಿಗೆ ಕಟ್ಟಲು ಇಷ್ಟ ಇಲ್ಲ ಎಂದರೇ, ಈ ಮೂರು ಯೋಜನೆಗಳೇ ಬೆಸ್ಟ್- ಇವುಗಳ ಆದಾಯಕ್ಕೆ ತೆರಿಗೆ ಇಲ್ಲವೇ ಇಲ್ಲ.

ಭಾವನಾತ್ಮಕವಾಗಿ ವೀಕ್ ಆಗುರುವವರು ಬಹಳ ಬೇಗ ಆ ದುಷ್ಟಶಕ್ತಿಗಳ ಪರಿಣಾಮಕ್ಕೆ ಒಳಗಾಗುತ್ತಾರೆ. ಹಾಗೇನಾದರೂ ಆದರೆ ಆ ವ್ಯಕ್ತಿಯನ್ನು ಆತ್ಮಗಳೇ ನಿಯಂತ್ರಣ ಮಾಡಬಹುದು. ಧಾರ್ಮಿಕ ನಂಬಿಕೆಗಳ ಪ್ರಕಾರ ಭಗವಾನ್ ಶಿವ ಮತ್ತು ಕಾಳಿದೇವಿ ಸ್ಮಶಾನವನ್ನು ನಿರ್ವಹಿಸುತ್ತಾರೆ ಎಂದು ನಂಬಿಕೆ ಇದೆ. ಒಬ್ಬ ವ್ಯಕ್ತಿಯ ಅಂತಿಮ ವಿಧಿ ವಿಧಾನಗಳು ನಡೆದ ನಂತರ ಆ ವ್ಯಕ್ತಿಯ ಆತ್ಮ ಶಿವನಲ್ಲಿ ಸೇರುತ್ತದೆ ಎಂದು ಕೂಡ ಹೇಳುತ್ತಾರೆ. ಒಂದು ವೇಳೆ ಬದುಕಿರುವವರು ಆ ವೇಳೆ ಆ ಸ್ಥಳದಲ್ಲಿದ್ದರೆ, ಈ ಪ್ರಕ್ರಿಯೆಗೆ ಅವರು ಅಡ್ಡಿ ಬರಬಹುದು.

ಹಾಗೇನಾದರೂ ಆದರೆ, ಆ ವ್ಯಕ್ತಿ ಕಾಳಿದೇವಿಯ ಕೋಪಕ್ಕೆ ಗುರಿಯಾಗುತ್ತಾರೆ.ಇದೇ ಸ್ಮಶಾನದಲ್ಲಿರುವ ಆತ್ಮಗಳಿಂದ ಮಹಿಳೆಯರಿಗೆ ಹೆಚ್ಚು ಅಪಾಯವಿದೆ. ಮಹಿಳೆಯರು ಈ ದುಷ್ಟ ಶಕ್ತಿಯ ಕೆಂಗಣ್ಣಿಗೆ ಗುರಿಯಾಗಬಹುದು..ಹಾಗಾಗಿ ಮಹಿಳೆಯರು ಇಲ್ಲಿಗೆ ಭೇಟಿ ನೀಡಬಾರದು ಎಂದು ನಿಷೇಧ ಹೇರಲಾಗಿದೆ. ಇನ್ನು ಅಂತ್ಯ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋಗುವವರು ಎಲ್ಲಾ ವಿಧಿವಿಧಾನ ಮುಗಿದ ನಂತರ ಕೂದಲು ತೆಗೆಸಬೇಕು. ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೊಗಬಾರದು ಎನ್ನುವುದಕ್ಕೆ ಇದು ಕೂಡ ಒಂದು ಕಾರಣ ಆಗಿದೆ. ಇದನ್ನು ಓದಿ..Avoid Tax tricks: ನೀವು ಹತ್ತು ಲಕ್ಷ ದುಡಿಯುತ್ತಿದ್ದರೂ ಕೂಡ ತೆರಿಗೆ ಕಟ್ಟದೆ ಇರಲು ಈ ಟ್ರಿಕ್ಸ್ ಬಳಸಿ- ಒಂದು ರೂಪಾಯಿ ಕಟ್ಟೋ ಅಗತ್ಯ ಇರಲ್ಲ.

ಮಹಿಳೆಯರು ಮೃದು ಸ್ವಭಾವದವರು, ಸ್ಮಶಾನದ ಪರಿಸ್ಥಿತಿ, ಸತ್ತವರ ಸಂಸ್ಕಾರ ಇದೆಲ್ಲವನ್ನು ನೋಡಿ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕರಾಗಿ ಅಳುವುದಕ್ಕೆ ಶುರು ಮಾಡುತ್ತಾರೆ.. ಈ ಕಾರಣದಿಂದಲು ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗಬಾರದು ಎನ್ನುತ್ತಾರೆ. ಈ ರೀತಿ ಮಾಡಿದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಸ್ಮಶಾನದ್ ಹತ್ತಿರ ರಾತ್ರಿ ವೇಳೆ ಹೋಗುವುದನ್ನು ಆದಷ್ಟು ಅವಾಯ್ಡ್ ಮಾಡಿ. ಇದನ್ನು ಓದಿ..Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.

Comments are closed.