Kia Seltos Facelift: ಹೊಸದಾಗಿ ಬಿಡುಗಡೆಯಾದ ಕಿಯಾ ಸೆಲ್ಟಸ್ ಫೇಸ್ ಲಿಫ್ಟ್ ಕಾರಿನ ಬೆಲೆ, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Kia Seltos Facelift: ಖ್ಯಾತ ಮೋಟರ್ ಸಂಸ್ಥೆ ಕಿಯಾ ಈಗ ತಮ್ಮ ಹೊಸ ಮಾಡೆಲ್ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ (Kia Seltos Facelift) ಅನ್ನು ಲಾಂಚ್ ಮಾಡಿದ್ದು, ಈ ಕಾರ್ ನ ಎಕ್ಸ್ ಶೋರೂಮ್ ಬೆಲೆ ₹10.89 ಲಕ್ಷದಿಂದ ಶುರುವಾಗಿ, ₹19.99 ಲಕ್ಷದವರೆಗೂ ಇರಲಿದೆ. ಈ ಕಾರ್. ಜುಲೈ 4ರಂದು ಲಾಂಚ್ ಆದಾಗಿನಿಂದ SUV ಗಳ ಪೈಕಿ ಭಾರಿ ಸೆನ್ಸೇಷನ್ ಸೃಷ್ಟಿಸಿದೆ. ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರ್ (Kia Seltos Facelift) ಅನ್ನು ₹25,000 ರೂಪಾಯಿಗೆ ಕಿಯಾ ಅಧಿಕೃತ ಅಥವಾ ಕಿಯಾ ಡೀಲರ್ಶಿಪ್ ಗಳಿಂದ ಬುಕ್ ಮಾಡಬಹುದು..
ಈ ಕಾರ್ ನ ಡಿಸೈನ್ ವಿಶೇಷತೆ ಹೇಗಿದೆ ಎಂದರೆ.. ಆಧುನಿಕವಾದ ಕಿಯಾ ಸಿಗ್ನೇಚರ್ ಸ್ಟಾರ್ ಮ್ಯಾಪ್ LED ಲೈಟಿಂಗ್ ಹೊಂದಿದೆ. ಗೈಡ್ ಇರುವ LED ಲೈಟ್ ಗೈಡ್, LED DRL ಗಳು ಸಹ ಇದೆ. ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ನಲ್ಲಿ ಹೊಸ ಸ್ಕಿಡ್ ಪ್ಲೇಟ್, ಅದ್ಭುತವಾದ ಟೈಗರ್ ನೋಸ್ ಗ್ರಿಲ್, ಉತ್ತಮವಾರ ಬಂಪರ್, 50mm ಹೆಚ್ಚು ಉದ್ದ ಇದು ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ SUV (Kia Seltos Facelift) ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ. ಟ್ರೈಲ್ ಲ್ಯಾಂಪ್ಸ್ ಗೆ ಸ್ಟಾರ್ ಮ್ಯಾಪ್ LED ಕನೆಕ್ಟ್ ಆಗಿದೆ.. ಇದನ್ನು ಓದಿ..Car Tips: ಮಳೆಯಲ್ಲಿ ಕಿಟಕಿ ತೆರೆದಾಗ ಸೀಟುಗಳು ಒದ್ದೆಯಾಗಿತ್ತೆ? ಇವುಗಳನ್ನು ಬಹಳ ಸುಲಭವಾಗಿ ಒಣಗಿಸುವ ಟ್ರಿಕ್ ನಿಮಗೆ ಗೊತ್ತೇ??
ಇದರ ಇಂಟೀರಿಯರ್ ಬಗ್ಗೆ ಮಾತನಾಡುವುದಾದರೆ, 26.04cm ಡ್ಯುಯೆಲ್ ಸ್ಕ್ರೀನ್ ಡಿಸ್ಪ್ಲೇ ಪೂರ್ತಿ ಡಿಜಿಟಲ್ ಕ್ಲಸ್ಟರ್ ಇರಲಿದೆ. 26.03mm HD ಟಚ್ ಸ್ಕ್ರೀನ್ ನ್ಯಾವಿಗೇಶನ್, ಆಟೊಮ್ಯಾಟಿಕ್ ಡ್ಯುಯೆಲ್ ಜೋನ್ ಏರ್ ಕಂಡೀಶನರ್..R1846.20 cm ಕ್ರಿಸ್ಟಲ್ ಕಟ್ Glossy Black Alloy Wheels ಇದೆ. ಜೊತೆಗೆ ಪೇನ್ ಪನೋರಮಿಕ್ ಸನ್ ರೂಫ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಇದ್ಧ್ ಡ್ರೈವ್ ಮಾಡುವವರಿಗೆ ಉತ್ತಮ ಅನುಭವ ಕೊಡುತ್ತದೆ (Kia Seltos Facelift).
ಈ SUV ಸೇಫ್ಟಿ ಬಗ್ಗೆ ಹೇಳಿದಾದರೆ, ಅದ್ಭುತ ಕ್ವಾಲಿಟಿಯ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟಂಟ್ ಸಿಸ್ಟಮ್ (ADAS) ಹೊಂದಿದೆ. 17 ಉತ್ತಮ ಫೀಚರ್ ಗಳನ್ನು ಒಳಗೊಂಡಿದೆ. ಒಳ್ಳೆಯ ತಂತ್ರಜ್ಞಾನ ಇರುವ 1 ಕ್ಯಾಮೆರಾ, 3 ರೇಡಾರ್ ಗಳು ಇದ್ದು, ಫಾರ್ವರ್ಡ್ ಕೊಲಿಶನ್ ಅವಾಯ್ಡೆನ್ಸ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ಸ್ಮಾರ್ಟ್ ಕ್ರುಸ್ ಕಂಟ್ರೋಲ್ ಜೊತೆಗೆ ಸ್ಮಾರ್ಟ್ ಅಂಡ್ ಗೋ, ಡ್ರೈವರ್ ಮತ್ತು ಕಾರ್ ನಲ್ಲಿ ಕೂರುವವರಿಗೆ ಒಳ್ಳೆಯ ಸೇಫ್ಟಿ ನೀಡುತ್ತದೆ. 6 ಏರ್ ಬ್ಯಾಗ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (Kia Seltos Facelift).. ಇದನ್ನು ಓದಿ..Best SUV Car: ಬೆಲೆ ಕಡಿಮೆ, ಮೈಲೇಜ್ ಜಾಸ್ತಿ, ವೈಶಿಷ್ಟಗಳು ಇನ್ನು ಜಾಸ್ತಿ, ಇದೇ ನೋಡಿ ಕಡಿಮೆ ಬೆಲೆಯ ಬೆಸ್ಟ್ ಬಜೆಟ್ ಕಾರ್ ಗಳು.
ವಾಹನ ಸ್ಥಿರತೆ ನಿರ್ವಹಣೆ ಹಾಗೂ 15 ಸುರಕ್ಷತಾ ವಿಶೇಷತೆಗಳು ಕಾರ್ ನಲ್ಲಿವೆ. ಈ ಹೊಸಾ ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್, ಎಲ್ಲರ ಗಮನ ಸೆಳೆದಿದೆ. ಈ ಕಾರ್ ಬಹಳ ಪವರ್ ಫುಲ್ ಆಈ ಸ್ಟಾರ್ಟ್ ಸ್ಟ್ರೀಮ್ ಪೆಟ್ರೋಲ್ ಇಂಜಿನ್ ಹೊಂದಿದ್ದು, G1.5 TG Di ಪವರ್ಜ್ 253nm ಟಾರ್ಕ್ ಉತ್ಪಾದಿಸುತ್ತದೆ. ಮೂರು ಇಂಜಿನ್ ಮತ್ತು ಐದು ಟ್ರಾನ್ಸ್ಮಿಷನ್ ಆಪ್ಶನ್ ಇರಲಿದೆ ಹಾಗೆಯೇ ಮೂರು ಟ್ರಿಮ್ ಕಾನ್ಸೆಪ್ಟ್ ಹೊಂದಿದೆ ಟೆಕ್ ಲೈನ್, ಜಿಟಿ ಲೈನ್, ಎಕ್ಸ್ ಲೈನ್. ಈಗಿನ ಗ್ರಾಹಕರಿಗೆ ಈ SUV ಬಹಳ ಇಷ್ಟವಾಗಲಿದೆ. ಇದನ್ನು ಓದಿ..2000 Notes: ಎಲ್ಲಾ 2000 ನೋಟುಗಳು ಬ್ಯಾಂಕ್ ಗೆ ವಾಪಾಸ್ ಬರುತ್ತಿವೆ- ಇದರಿಂದ ಪ್ರತಿಯೊಬ್ಬರಿಗೂ ಲಾಭ. ಅದೇಗೆ ಗೊತ್ತೇ??
Comments are closed.