Neer Dose Karnataka
Take a fresh look at your lifestyle.

Tata Tiago: ಚಿಲ್ಲರೆ ಬೆಲೆ, ಸುರಕ್ಷಿತ ಹಾಗೂ ಮಸ್ತ್ ಕಾರು- ಇದರ ವಿಶೇಷತೆ, ಬೆಲೆ ಕೇಳಿದರೆ ಇರಲಿ ಎಂದು ಖರೀದಿ ಮಾಡ್ತೀರಾ.

Tata Tiago: ನಮ್ಮ ದೇಶದಲ್ಲಿ ಮಧ್ಯಮವರ್ಗದ ಜನರು ಕೊಂಡುಕೊಳ್ಳಬಹುದಾದ ಕಾರ್ ಗಳು ಎಂದರೆ ಮಾರುತಿ ಸಂಸ್ಥೆಯ ಕಾರ್ ಗಳು, 5 ರಿಂದ 6 ಲಕ್ಷದ ಒಳಗೆ ಸಾಕಷ್ಟು ಕಾರ್ ಗಳು ಸಿಗುತ್ತದೆ. ಹಾಗಾಗಿ ಜನರು ಮಾರುತಿ ಸಂಸ್ಥೆಯ ಕಾರ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜನಸಾಮಾನ್ಯರು ಕೊಂಡುಕೊಳ್ಳಬಹುದಾದ ಕಾರ್ ಗಳ ಪೈಕಿ ಮಾರುತಿ ಸಂಸ್ಥೆ ಎಂಜೆನ್ಸಿದೆ. ಟಾಟಾ ಮೋಟರ್ಸ್ ಮ ಟಿಯಾಗೋ ಹ್ಯಾಚ್ ಬ್ಯಾಕ್, ಮಾರುತಿ ಆಲ್ಟೋ, ಎಸ್ಪ್ರೆಸೋ, ಸೆಲೆರಿಯೋ, ವ್ಯಾಗನ್ ಆರ್ ಈ ಕಾರ್ ಗಳಿಗೆ ಹೋಲಿಸಿದರೆ ಹೆಚ್ಚು ಸೇಲ್ ಆಗುತ್ತಿದೆ.

ಈ ಕಾರ್ ನ ಬೆಲೆ ಶುರುವಾಗುವುದು ₹5.60 ಲಕ್ಷ ರೂಪಾಯಿಂದ. ಟಾಟಾ ಟಿಯಾಗೋ (Tata Tiago) ಕಾರ್ ಮಾರುತಿ ಕಾರ್ ಗಿಂತ ಬೆಲೆಯಲ್ಲಿ ಮಾತ್ರವಲ್ಲ, ರಕ್ಷಣೆ ದೃಷ್ಟಿಯಿಂದಲೂ ಚೆನ್ನಾಗಿದೆ. ಇನ್ನು ಮಾರಾಟ ಆಗುವ ಅಂಕಿ ಅಂಶಗಳನ್ನು ನೋಡಿದರೆ, ಟಾಟಾ ಟಿಯಾಗೋ (Tata Tiago) ಕಾರ್ 81365 ಯುನಿಟ್ಸ್ ಮಾರಾಟ ಆಗಿದೆ. ಮಾರುತಿ ಸೆಲರಿಯೋ, ಎಸ್ಪ್ರೆಸೋ ಕಾರ್ ಗಿಂತ ಹೆಚ್ಚು ಮಾರಾಟ ಆಗಿದೆ. 5 ರಿಂದ 6 ಲಕ್ಷಗಳ ರೇಂಜ್ ನಲ್ಲೇ ಮಾರಾಟ ಮಾಡಲಾಗುತ್ತಿದೆ. ಇದನ್ನು ಓದಿ..Tomato Cost: ದಿಡೀರ್ ಕುಸಿಯಲಿದೆ ಟೊಮೇಟೊ ಬೆಲೆ- ಒಂದು ಕೆಜಿ ಗೆ ಎಷ್ಟಾಗಲಿದೆ ಗೊತ್ತೇ? ತಿಳಿದರೆ, ಕೊಳ್ಳೋಕೆ ರೆಡಿ ಆಗ್ತೀರಾ.

ಟಿಯಾಗೋ ಕಾರ್ (Tata Tiago) ಹೇಗೆ ಶಕ್ತಿಶಾಲಿಯಾಗಿದೆ ಎಂದರೆ, ಸಾಮಾನ್ಯವಾಗಿ ಕಾರ್ ಕಂಪೆನಿಗಲಿ ಕಾರ್ ಗಳ ಬೆಲೆ ಕಡಿಮೆಯಾಗಲಿ ಎಂದು ಕಡಿಮೆ ಬೆಲೆಯ ಕಾರ್ ಗಳನ್ನು ಕ್ವಾಲಿಟಿ ಕಡಿಮೆ ಮಾಡುತ್ತದೆ..ಆ ರೀತಿಯ ಕಾರ್ ಗಳು ಒಳ್ಳೆಯ ಕ್ವಾಲಿಟಿ ಇರುವ ಪಾರ್ಟ್ಸ್ ಗಳನ್ನು ಹೊಂದಿರುವುದಿಲ್ಲ.. ಆದರೆ ಟಿಯಾಗೋ (Tata Tiago) ವಿಷಯದಲ್ಲಿಈ ರೀತಿ ಇಲ್ಲ. ಕಡಿಮೆ ಬೆಲೆಯ ಕಾರ್ ಆಗಿದ್ದರು, 4 ಸ್ಟಾರ್ ಕ್ರ್ಯಾಶ್ ಸೇಫ್ಟಿ ರೇಟಿಂಗ್ ಪಡೆದಿದೆ. ಪ್ರೀಮಿಯಂ ಕ್ವಾಲಿಟಿ ಇಂಟೀರಿಯರ್ ಹೊಂದಿದೆ.

ಟಾಟಾ ಟಿಯಾಗೋ (Tata Tiago) ಕಾರ್ 1.2ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ. 86bhp ಪವರ್ ಹಾಗೂ 113nm ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ CNG ರೂಪದಲ್ಲಿ ಕೂಡ ಸಿಗುತ್ತದೆ. ಕಾರ್ ಜೊತೆಗೆ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆ ಕೂಡ ಇದೆ. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಪೆಟ್ರೋಲ್ ಮೈಲೇಜ್ 19.01kmpl ಆಗಿದ್ದು, ಒಂದು ಕೆಜಿ CNG ಮೈಲೇಜ್ 26.49km ಆಗಿದೆ. ಇದನ್ನು ಓದಿ..Bank Locker Rules: ಬ್ಯಾಂಕ್ ನಲ್ಲಿ ನಿಮ್ಮ ಲಾಕರ್ ಕೀ ಕಳೆದು ಹೋದರೆ ಏನು ಮಾಡಬೇಕು? ಬ್ಯಾಂಕ್ ನ ನಿಯಮಗಳು ಏನು ಹೇಳುತ್ತವೆ ಗೊತ್ತೇ?

ಕಾರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಕಾರ್ ಪ್ಲೇ ಮಾತೃ ಆಂಡ್ರಾಯ್ಡ್ ಆಟೋ ಜೊತೆಗೆ 7 ಇಂಚ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, LED DRL ಜೊತೆಗೆ ಪ್ರೊಜೆಕ್ಯರ್ ಹೆಡ್ ಲೈಟ್ ಗಳು, ಬ್ಯಾಕ್ ವೈಪರ್ ಮತ್ತು ರಿಯರ್ ಡಿಫಾಗರ್ ಹಾಗೂ ವೈಶಿಷ್ಟ್ಯತೆ ಪಡೆಯುತ್ತದೆ. 8 ಸ್ಪೀಕರ್ ಸೌಂಡ್ ಸಿಸ್ಟಮ್, ಆಟೊಮ್ಯಾಟಿಕ್ ವೆದರ್ ಕಂಟ್ರೋಲ್ ಹಾಗೂ ಕೂಲ್ಡ್ ಗ್ಲೋವ್ ಬಾಕ್ಸ್ ಹೊಂದಿದೆ. ಸುರಕ್ಷತೆ ವಿಷಯದಲ್ಲಿ, ಡ್ಯುಯೆಲ್ ಫ್ರಂಟ್ ಏರ್ ಬ್ಯಾಗ್, ಹಿಂದುಗಡೆ ಪಾರ್ಕಿಂಗ್ ವಿಶೇಷತೆ, EBD ಜೊತೆಗೆ ABS ಇರುತ್ತದೆ. ಇದನ್ನು ಓದಿ..Hero 200S vs KTM 200: ಹೀರೋ ಹೊಸ ಬೈಕ್ 200ಸ್ ಹಾಗೂ KTM 200 ಇವೆರಡಲ್ಲಿ ಯಾವುದು ಬೆಸ್ಟ್- ಎಲ್ಲದರ ಡೀಟೇಲ್ಸ್ ಸಂಪೂರ್ಣ.

Comments are closed.