News: ಲೋನ್ ಬೇಕಾ ಎಂದು ಕರೆ ಮಾಡಿದ ಬ್ಯಾಂಕ್ ಏಜೆಂಟ್ ಗೆ ಕೊಟ್ಟ ಠಕ್ಕರ್ ಹೇಗಿತ್ತು ಗೊತ್ತೇ? ವೈರಲ್ ಆಯಿತು ವಿಡಿಯೋ. ನೀವು ಹೀಗೆ ಮಾಡಿ ಕರೆನೇ ಬರಲ್ಲ ಎಂದ ನೆಟ್ಟಿಗರು.
News: ಈಗಿನ ಕಾಲದಲ್ಲಿ ಮಾರ್ಕೆಟಿಂಗ್ ಮಾಡುವುದು ಒಂದು ಟ್ರೆಂಡ್, ಒಂದು ಬ್ರಾಂಡ್ ಇಂದ ತಯಾರಾದ ಒಂದು ವಸ್ತುವನ್ನು ಮಾರ್ಕೆಟಿಂಗ್ ಮಾಡುವುದು ಒಂದು ಟ್ರೆಂಡ್ ಆದರೆ, ಮತ್ತೊಂದು ಒಂದು ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಯಿಂದ ಸಾಲ ಬೇಕಾ ಎಂದು ಕೇಳುವ ಮಾರ್ಕೆಟಿಂಗ್. ಹೀಗೆ ಸಾಲ ಬೇಕಾ ಎಂದು ಹಲವು ಬ್ಯಾಂಕ್ ಅಥವಾ ಕಂಪನಿಗಳು ಗ್ರಾಹಕರಿಗೆ ಕರೆಮಾಡುತ್ತಲೇ ಇರುತ್ತಾರೆ (News).
ಇಂಥ ಕರೆಗಳಿಂದ ಗ್ರಾಹಕರಿಗೆ ಹಲವು ಸಾರಿ ಕಿರಿ ಕಿರಿ ಆಗುವುದು ಕೂಡ ಉಂಟು. ದಿನನಿತ್ಯ ಇಂಥ ಕಾರ್ ಗಳು ಬರುತ್ತಲೇ ಇರುತ್ತದೆ. ಈ ರೀತಿ ಕರೆಗಳು ಫ್ರೀಯಾಗಿದ್ದಾಗ ಬಂದರೆ ಕಾಲ್ ರಿಸೀವ್ ಮಾಡಿ ಏನನ್ನಾದರೂ ಹೇಳಬಹುದು. ಒಂದು ವೇಳೆ ಬ್ಯುಸಿ ಇದ್ದು, ಇನ್ನೇನೋ ಮುಖ್ಯವಾದ ಕೆಲಸ ಬಂದಾಗ ಲೋನ್ ಬೇಕಾ ಎಂದು ಕಾಲ್ ಬಂದರೆ, ಆ ವ್ಯಕ್ತಿಗೆ ನಿಜಕ್ಕೂ ಕೋಪ ನೆಟ್ಟಿಗೇರುತ್ತದೆ (News).. ಕೆಲವೊಮ್ಮೆ ಕೋಪದಲ್ಲೇ ಅವರ ಜೊತೆಗೆ ಮಾತನಾಡುವುದು ಉಂಟು.. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ
ಆದರೆ ಇತ್ತೀಚೆಗೆ ಒಬ್ಬ ವ್ಯಕ್ತಿ ಕಾಲ್ ಸೆಂಟರ್ ಇಂದ ಲೋನ್ ಬೇಕಾ ಎಂದು ಬಂದ ಕಾಲ್ ಗೆ ಕೊಟ್ಟಿರುವ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈತ ಸಾಲ ಬೇಕು ಎಂದು ಕೇಳಿದ ಮೊತ್ತ ಕೇಳಿ ಆಕೆ ತಬ್ಬಿಬ್ಬಾಗಿದ್ದಾಳೆ. ಈ ಆಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ಮಾತುಕತೆಯನ್ನು ನೀವು ಕೇಳಿದರೆ, ಬಿದ್ದು ಬಿದ್ದು ನಗೋದು ಗ್ಯಾರಂಟಿ. ಈ ವ್ಯಕ್ತಿಯಿಂದ ಬ್ಯಾಂಕ್ ಇಂದ ಲೋನ್ ಬೇಕಾ ಎಂದು ಕರೆ ಬರುತ್ತದೆ (News). ಈತ ಬೇಕು ಎಂದಾಗ, ಎಷ್ಟು ಮೊತ್ತ ಲೋನ್ ಬೇಕು ಎಂದು ಆಕೆ ಕೇಳುತ್ತಾಳೆ..
ಈ ವ್ಯಕ್ತಿ ತನಗೆ 300 ಕೋಟಿ ಲೋನ್ ಬೇಕು ಎಂದು ಕೇಳಿದಾಗ, ಆಕೆಯೇ ಶಾಕ್ ಆಗಿ ಅಷ್ಟು ಹಣ ಯಾಕೆ ಬೇಕು ಎಂದು ಕೇಳುತ್ತಾಳೆ, ಅದಕ್ಕೆ ಆತ ಒಂದು ರೈಲು ಕೊಂಡುಕೊಳ್ಳುವುದಕ್ಕೆ ಅಷ್ಟು ಹಣ ಸಾಲ ಬೇಕು ಎಂದು ಕೇಳುತ್ತಾನೆ. ಮತ್ತೆ ಆಕೆ, ಬೇರೆ ಯಾವುದಾದರೂ ಸಾಲ ಇದೆಯಾ ಎಂದು ಕೇಳುತ್ತಾಳೆ. ಆಗ ಆತ, ಸೈಕಲ್ ಮೇಲೆ 1600 ಸಾಲ ಇದೆ ಎನ್ನುತ್ತಾನೆ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ವೈರಲ್ ಆಗಿರುವ ಈ ವಿಡಿಯೋ ಅನ್ನು ಕೋಟಿಗಟ್ಟಲೇ ಜನರು ಲೈಕ್ ಮಾಡಿದ್ದಾರೆ (News). ಇದನ್ನು ಓದಿ..SBI Loan: ನಿಮ್ಮ ಆಸ್ತಿಯ ಮೇಲೆ ಸುಲಭವಾಗಿ ಸಾಲ ಪಡೆಯುವುದು ಹೇಗೆ ಗೊತ್ತೇ? SBI ನೋಡಿ ಸುಲಭವಾಗಿ ಕೊಡುತ್ತೆ.
ಇದೊಂದು ಆಡಿಯೋ ಆಗಿದ್ದು, ಇದನ್ನು ವಿಡಿಯೋ ಆಗಿ ಕನ್ವರ್ಟ್ ಮಾಡಿ, ಶೇರ್ ಮಾಡಲಾಗಿದೆ ಜುಲೈ 15ರಂದು ಪೋಸ್ಟ್ ಆಗಿದ್ದು ಈ ವಿಡಿಯೋವನ್ನು 15.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ (News). 1 ಮಿಲಿಯನ್ ಗಿಂತ ಹೆಚ್ಚು ಜನ ಲೈಕ್ ಮಾಡಿ, ಕಮೆಂಟ್ಸ್ ಬರೆದಿದ್ದಾರೆ. ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋವನ್ನು ನೀವು ಕೂಡ ನೋಡಿ. ಇದನ್ನು ಓದಿ..Loan transfer: ಒಂದು ಬ್ಯಾಂಕ್ ನಿಂದ ಮತ್ತೊಂದು ಬ್ಯಾಂಕ್ ಗೆ ನೀವು ಲೋನ್ ಟ್ರಾನ್ಸ್ ಫರ್ ಮಾಡಿಸಿದರೆ ಲಾಭ ಏನು ಗೊತ್ತೇ? ಪ್ರಯೋಜನದ ಸಂಪೂರ್ಣ ಡೀಟೇಲ್ಸ್.
Comments are closed.