Neer Dose Karnataka
Take a fresh look at your lifestyle.

Actress Ashwini: ಜೀವನದಲ್ಲಿ ಹೊಸ ಹೆಜ್ಜೆ ಹಾಕುತ್ತಿರುವ ಗಟ್ಟಿಮೇಳ ಅಶ್ವಿನಿ- ಅಭಿಮಾನಿಗಳಿಗೆ ಮಾತ್ರ ಬೇಸರ.

Actress Ashwini: ಜೀಕನ್ನಡ (Zee Kannada) ವಾಹಿನಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಅಕ್ಕ ಆರತಿ ಪಾತ್ರದಲ್ಲಿ ನಟಿಸುತ್ತಿದ್ದ ಅಶ್ವಿನಿ (Actress Ashwini) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಅಶ್ವಿನಿ. ಈಗ ಇವರು ನಟನೆ ಇಂದ ದೂರವೇ ಉಳಿದಿದ್ದಾರೆ. ಪ್ರಸ್ತುತ ಅಶ್ವಿನಿ (Actress Ashwini) ಅವರು ಒಂದು ಉದ್ಯಮವನ್ನು ಕೂಡ ಶುರು ಮಾಡಿದ್ದಾರೆ ಎನ್ನುವುದು ಹಲವರಿಗೆ ಗೊತ್ತಿರದ ವಿಷಯ. ಅಶ್ವಿನಿ ಅವರು ಈಗ ಶುರು ಮಾಡಿರುವ ಉದ್ಯಮ ಏನು ಗೊತ್ತಾ?

ಅಶ್ವಿನಿ (Actress Ashwini) ಅವರು ಮೊದಲಲು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಕಲರ್ಸ್ ಕನ್ನಡ (Colors Kannada) ವಾಹಿನಿಯ ರಾಧಾ ರಮಣ (Radha ramana) ಧಾರಾವಾಹಿಯ ಮೂಲಕ. ಈ ಧಾರವಾಹಿಯಲ್ಲಿ ನಾಯಕನ ತಂಗಿ ಅವನಿ ಪಾತ್ರದಲ್ಲಿ ನಟಿಸುತ್ತಿದ್ದರು. ರಾಧ ರಮಣ ಧಾರವಾಹಿ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ರಾಧಾ ರಮಣ ನಂತರ ಅಶ್ವಿನಿ ಅವರು ಗಟ್ಟಿಮೇಳ (Gattimela) ಧಾರವಾಹಿಯಲ್ಲಿ ಆರತಿ ಆಗಿ ಕಾಣಿಸಿಕೊಂಡರು. ಈ ಪಾತ್ರ ಸಹ ಜನರಿಗೆ ಬಹಳ ಇಷ್ಟವಾಗಿತ್ತು. ಇದನ್ನು ಓದಿ..Lakshmi Baramma: ಮತ್ತೊಬ್ಬರು ಔಟ್- ಪ್ರಮುಖ ಪಾತ್ರದಾರಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯಿಂದ ಔಟ್. ಇವರೇ ಹೋದ ಮೇಲೆ ಸೀರಿಯಲ್ ಬೋರ್ ಎಂದ ನೆಟ್ಟಿಗರು.

ಆರತಿ ವಿಕ್ಕಿ ಜೋಡಿಯನ್ನು ಜನರು ಮೆಚ್ಚಿಕೊಂಡಿದ್ದರು. ಆದರೆ ಕೋವಿಡ್ ವೇಳೆ ಅಶ್ವಿನಿ (Actress Ashwini) ಅವರು ಕಾರಣಾಂತರಗಳಿಂದ ಗಟ್ಟಿಮೇಳ ಧಾರವಾಹಿ ಇಂದ ಹೊರಬಂದಿದ್ದರು. ನಂತರ ಅಶ್ವಿನಿ ಅವರು ತೆಲುಗಿನ ನಾಗಭೈರವಿ (Nagabhairavi) ಧಾರವಾಹಿಯಲ್ಲಿ ನಟಿಸಿದರು.. ಈಗ ನಟನೆ ಇಂದ ದೂರವೇ ಉಳಿದಿರುವ ಅಶ್ವಿನಿ (Actress Ashwini) ಅವರು ಹೊಸ ಉದ್ಯಮ (Business) ಶುರು ಮಾಡಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ (YouTube Channel) ನಲ್ಲಿ ತಿಳಿಸಿದ್ದಾರೆ.

ಅಶ್ವಿನಿ (Actress Ashwini) ಅವರು ಹೆಲ್ತ್ ಫ್ರೀಕ್, ಇವರು ಜಿಮ್ ಗೆ ಹೋಗೋದಿಲ್ಲ, ಮನೆಯಲ್ಲೇ ಯೋಗ ಮತ್ತು ವ್ಯಾಯಾಮ ಮಾಡುತ್ತಾರೆ. ಆಹಾರದ ವಿಷಯದಲ್ಲಿ ಹೆಚ್ಚಾಗಿ ಪ್ರೊಟೀನ್ ಸೇವನೆ ಬಗ್ಗೆ ಗಮನ ಹರಿಸುವ ಅಶ್ವಿನಿ (Actress Ashwini) ಅವರು, ಈಗ ವಿವಿಧ ಧಾನ್ಯಗಳನ್ನು ಬಳಸಿ, ಮಾಲ್ಟ್ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಇದು ಬಹಳ ಒಳ್ಳೆಯದಾಗಿದೆ. ಈ ಉದ್ಯಮಕ್ಕೆ ಅಶ್ವಿನಿ ಅವರ ಮನೆಯವರು ಕೂಡ ಸಾಥ್ ನೀಡುತ್ತಿದ್ದಾರೆ. ಇದನ್ನು ಓದಿ..Prabhas: ಸುಖ ಸುಮ್ಮನೆ ಪ್ರಶಾಂತ್ ನೀಲ್ ರವರ ಸಲಾರ್ ಸಿನೆಮಾವನ್ನು ಕೆಣಕಿದ ಕಾಶ್ಮೀರಿ ಫೈಲ್ಸ್ ನಿರ್ದೇಶಕ- ಪ್ರಭಾಸ್ ಗೆ ಕೂಡ ಶಾಕ್.

ಹಾಗಾಗಿ ಅಶ್ವಿನಿ ಅವರು ಈ ಉದ್ಯಮ ಶುರು ಮಾಡಿ, ಈಗ ಸಂತೋಷವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಅಶ್ವಿನಿ (Actress Ashwini) ಅವರ ಈ ಕೆಲಸದ ಬಗ್ಗೆ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿಕೊಂಡಿದ್ದು, ತಮಗೆ ಸಪೋರ್ಟ್ ಮಾಡುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇತ್ತೀಚೆಗೆ ಇವರ ಯೂಟ್ಯೂಬ್ ಚಾನೆಲ್ ಗೆ 1 ಲಕ್ಷ ಚಂದಾದಾರರು ಪೂರ್ತಿಯಾಗಿದ್ದಾರೆ. ಇದನ್ನು ಓದಿ..News: ಲೋನ್ ಬೇಕಾ ಎಂದು ಕರೆ ಮಾಡಿದ ಬ್ಯಾಂಕ್ ಏಜೆಂಟ್ ಗೆ ಕೊಟ್ಟ ಠಕ್ಕರ್ ಹೇಗಿತ್ತು ಗೊತ್ತೇ? ವೈರಲ್ ಆಯಿತು ವಿಡಿಯೋ. ನೀವು ಹೀಗೆ ಮಾಡಿ ಕರೆನೇ ಬರಲ್ಲ ಎಂದ ನೆಟ್ಟಿಗರು.

Comments are closed.