Neer Dose Karnataka
Take a fresh look at your lifestyle.

Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.

Business Idea: ಕೆಲವು ಜನರಿಗೆ ಮತ್ತೊಬ್ಬರ ಹತ್ತಿರ ಕೆಲಸ ಮಾಡೋದಕ್ಕೆ ಇಷ್ಟ ಇರುವುದಿಲ್ಲ. ಚಿಕ್ಕದೇ ಆಗಿದ್ದರು ಸಹ, ತಮ್ಮದೇ ಸ್ವನಂತ ಬಿಸಿನೆಸ್ (Business Idea) ಮಾಡಬೇಕು ಎಂದುಕೊಂಡಿರುತ್ತಾರೆ. ಅವರಿಗೆ ಇಂದು ನಾವು ತಿಳಿಸುವ ಬಿಸಿನೆಸ್ ಐಡಿಯಾ ಒಂದನ್ನು ತಿಳಿಸಿಕೊಡುತ್ತೇವೆ. ಈ ಬಿಸಿನೆಸ್ (Business Idea) ಶುರು ಮಾಡಿದರೆ ನಿಮಗೆ ಹೆಚ್ಚು ಲಾಭ ಸಿಗುತ್ತದೆ. ಈ ಬಿಸಿನೆಸ್ ನಲ್ಲಿ ಹೂಡಿಕೆ ಕಡಿಮೆ ಆದರು ಸಹ ಒಳ್ಳೆಯ ಲಾಭ ಸಿಗುತ್ತದೆ. ಜೊತೆಗೆ ನಿಮಗೆ ಸರ್ಕಾರದ ಸಪೋರ್ಟ್ ಕೂಡ ಸಿಗುತ್ತದೆ..

ಮತ್ಯಾರ ಕೈಕೆಳಗೆ ಕೆಲಸ ಮಾಡಿ, ಟೆನ್ಷನ್ ನಲ್ಲಿದ್ದು ಕಷ್ಟ ಪಡುವುದಕ್ಕಿಂತ ನಿಮ್ಮದೇ ಸ್ವಂತ ಉದ್ಯಮ ಶುರು ಮಾಡುವುದು ನಿಮಗೆ ಒಳ್ಳೆಯದು. ಇದಕ್ಕಾಗಿ ಈ ಬಿಸಿನೆಸ್ (Business Idea) ಒಳ್ಳೆಯ ಅವಕಾಶ. ಅಷ್ಟಕ್ಕೂ ಈ ಲಾಭ ಕೊಡುವ ಬಿಸಿನೆಸ್ ಯಾವುದು ಎಂದರೆ, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಆಗಿದೆ. ಈ ಬಿಸಿನೆಸ್ ಬಗ್ಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ. ಕೆಲಸ ಇಲ್ಲದ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಅವಕಾಶ ಇದು. ಇದನ್ನು ಓದಿ..Business Idea: ಹಳ್ಳಿಯಲ್ಲಿಯೇ ಇದ್ದು ಲಕ್ಷ ಲಕ್ಷ ಗಳಿಸುವ ಟಾಪ್ ಬಿಸಿನೆಸ್ ಗಳು ಯಾವುವು ಗೊತ್ತೇ? ಇವುಗಳಿಗಿಂತ ಬೆಸ್ಟ್ ಮತ್ತೊಂದಿಲ್ಲ.

ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಗಳನ್ನು ನೀಡುವ ಹಾಗೆ ಮಾಡುವ ಯೋಜನೆ ಇದು. ಅದಕ್ಕಾಗಿಯೇ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಸ್ಥಾಪನೆ ಶುರು ಮಾಡುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಇಂಥ 2000 ಹೊಸ ಮಳಿಗೆಗಳನ್ನು ಶುರು ಮಾಡಲು ಅನುಮತಿ ನೀಡಿದೆ. 2023ರ ಆಗಸ್ಟ್ ಒಳಗೆ 1000 ಕೇಂದ್ರಗಳು ತೆರೆಯಲಿದೆ. ಡಿಸೆಂಬರ್ ಮುಗಿಯುವ ಸಮಯಕ್ಕೆ ಇನ್ನು 1000 ಕೇಂದ್ರಗಳು ತೆರೆಯಲಿದೆ. 1800 ಬೇರೆ ಬೇರೆ ರೀತಿಯ ಔಷಧಿಗಳು ಹಾಗೂ 285 ವೈದ್ಯಕೀಯಕ್ಕೆ ಸಂಬಂಧಿಸಿದ ಉಪಕರಣಗಳು 50% ಇಂದ 90% ಡಿಸ್ಕೌಂಟ್ ನಲ್ಲಿ ಸಿಗುತ್ತದೆ (Business Idea).

ನೀವು ವಾಸ ಮಾಡುತ್ತಿರುವ ಕಡೆ ಈ ಔಷಧಿ ಕೇಂದ್ರವನ್ನು ತೆರೆಯಬಹುದು. ಇದನ್ನು ಶುರು ಮಾಡಲು ಮೊದಲಿಗೆ ನೀವು ₹5000 ಕೊಟ್ಟು ಅರ್ಜಿ ಸಲ್ಲಿಸಬೇಕು. ಹಾಗೆಯೇ ಔಷಧಿ ಕೇಂದ್ರ ಶುರು ಮಾಡಲು ಡಿ ಫಾರ್ಮಸಿ ಅಥವಾ ಬಿ ಫಾರ್ಮಸಿ ಪಾಸ್ ಮಾಡಿರಬೇಕು (Business Idea). ಔಷಧಿ ಕೇಂದ್ರ ಶುರು ಮಾಡಲು, 120 ಚದರ ಅಡಿ ಜಾಗದ ಅವಶ್ಯಕತೆ ಇದೆ. ಔಷಧಿ ಕೇಂದ್ರ ಶುರು ಮಾಡಿದ ನಂತರ 15 ಸಾವಿರದಿಂದ 5 ಲಕ್ಷದವರೆಗೂ ಪ್ರೋತ್ಸಾಹ ಧನ ಕೊಡುತ್ತದೆ. ಹಾಗೆಯೇ ತಿಂಗಳಿಗೆ ಖರೀದಿತ ವಸ್ತುಗಳ ಮೇಲೆ 15% ಪ್ರೋತ್ಸಾಹಧನ ಸಿಗುತ್ತದೆ. ಇದನ್ನು ಓದಿ..Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.

ಈ ಕೇಂದ್ರವನ್ನು ನೀವು ವಿಶೇಷ ವರ್ಗಗಳು ಹಾಗೂ ಪ್ರದೇಶಗಳಲ್ಲಿ ಸ್ಥಾಪಿಸಬಹುದು. ಇದಕ್ಕಾಗಿ ಖರ್ಚಾಗುವ ವೆಚ್ಚಕ್ಕೆ ಮರುಪಾವತಿಯಾಗಿ ಸರ್ಕಾರ ನಿಮಗೆ 2 ಲಕ್ಷದವರೆಗು ನಿಮಗೆ ಪ್ರೋತ್ಸಾಹ ಧನ ಸಿಗುತ್ತದೆ. ಇದಕ್ಕಾಗಿ ನೀವು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ಫಾರ್ಮಸಿಸ್ಟ್ ರಿಜಿಸ್ಟ್ರೇಶನ್ ಪತ್ರ, ಪ್ಯಾನ್ ಕಾರ್ಡ್, ಮೊಬೈಲ್ ನಂಬರ್, ವಸತಿ ಪ್ರಮಾಣ ಪತ್ರ, ಇದೆಲ್ಲವೂ ಬೇಕಾಗುತ್ತದೆ. janaushadhi.gov.in ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು (Business Idea).. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ

Comments are closed.