Horoscope: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ರಾಶಿಗಳಿಗೆ ಮುಕ್ತಿ- ಇನ್ನು ದಿಡೀರ್ ಧನಲಾಭ- ಈ ರಾಶಿಗಳಿಗೆ ಮಾತ್ರ.
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಆದರೆ, ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಆಗಿರುತ್ತದೆ. ಇನ್ನು ಶುಕ್ರ ಗ್ರಹಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಶುಕ್ರನು ಜಾತಕದ ಒಳ್ಳೆಯ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಜೀವನದಲ್ಲಿ, ಸುಖ, ಐಶ್ವರ್ಯ, ಸಮೃದ್ಧಿ ಎಲ್ಲವೂ ಇರುತ್ತದೆ. ಈಗ ಶುಕ್ರನು ಹಿಮ್ಮುಖ ಚಲನೆ ಶುರು ಮಾಡಿದ್ದಾನೆ. ಇದರಿಂದ ಮೂರು ರಾಶಿಗಳ ಮೇಲೆ ವಿಶೇಷ ಅನುಗ್ರಹ ಮತ್ತು ಅದೃಷ್ಟ ಸಿಗಲಿದ್ದು. ಆ ರಾಶಿಗಳು ಯಾವುವು ಎಂದು ನೋಡಿ..
ವೃಷಭ ರಾಶಿ:- ಶುಕ್ರನೇ ಈ ರಾಶಿಯ ಅಧಿಪತಿ ಆಗಿರುವುದರಿಂದ ಹಿಮ್ಮುಖ ಚಲನೆ ಕೂಡ ಇವರಿಗೆ ಅದೃಷ್ಟ ತರುತ್ತದೆ. ಈ ವೇಳೆ ನಿಮಗೆ ಆರ್ಥಿಕ ಲಾಭವಾಗುತ್ತದೆ. ಈ ಸಮಯದಲ್ಲಿ ನೀವು ಆಸ್ತಿ, ವಾಹನ ಮತ್ತು ಭೂಮಿ ವಿಷಯದಲ್ಲಿ ಲಾಭ ಪಡೆಯುತ್ತೀರಿ. ಪ್ರತಿ ಹೆಜ್ಜೆಯಲ್ಲಿ ಯಶಸ್ಸು ನಿಮ್ಮದೇ. ಶುಕ್ರನಿಂದ ಇವರಿಗೆ ಹಣಕಾಸಿನ ಲಾಭ ಸಿಗುವುದರ ಜೊತೆಗೆ, ಸಮಸ್ಯೆ ಬರುವುದಿಲ್ಲ. ಇದನ್ನು ಓದಿ..Business Idea: ಕೋಳಿ ಫಾರ್ಮ್ ಬೇಡವೇ ಬೇಡ- ಈ ಹೊಸ ಉದ್ಯಮ ಹಾಕಿ. 40 ದಿನದಲ್ಲಿ ನಿಮ್ಮ ಹೂಡಿಕೆ ಡಬಲ್.
ಮಿಥುನ ರಾಶಿ :- ಶುಕ್ರನ ಹಿಮ್ಮುಖ ಚಲನೆ ಇವರಿಗೆ ಸಾಕಷ್ಟು ಲಾಭ ತರುತ್ತದೆ. ಅದೃಷ್ಟದ ಸಾಥ್ ನಿಮ್ಮ ಜೊತೆ ಇರುವುದರಿಂದ ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ನಿಮ್ಮ ಹೃದಯ ಸಂತೋಷವಾಗಿರುತ್ತದೆ. ಲವ್ ಲೈಫ್ ಮತ್ತು ದಾಂಪತ್ಯ ಜೀವನ ಚೆನ್ನಾಗಿರುತ್ತದೆ.
ಧನು ರಾಶಿ :- ಶುಕ್ರ ಗ್ರಹದ ಹಿಮ್ಮುಖ ಚಲನೆ ಇಂದ ಈ ರಾಶಿಯವರಿಗೆ ವಿಶೇಷ ಲಾಭ ತರತ್ತದೆ. ಎಲ್ಲಾ ಕೆಲಸಗಳಲ್ಲಿ ಪಾಸಿಟಿವ್ ಫಲಿತಾಂಶ ಸಿಗುತ್ತದೆ. ಎಲ್ಲಾ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶ ಹುಡುಕಿ ಬರುತ್ತದೆ. ಈ ವೇಳೆ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.
Comments are closed.