IPhone 15: ಬಿಡುಗಡೆಯಾಗುತ್ತಿದೆ ಹೊಸ ಐಫೋನ್-15 – ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
IPhone 15: ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಐಫೋನ್ ಸಂಸ್ಥೆಯ ಫೋನ್ ಗಳು ಎಂದರೆ ಎಲ್ಲರಿಗೂ ವಿಶೇಷವಾದ ಕ್ರೇಜ್. ಈ ವರ್ಷ ಐಫೋನ್ ನ ಹೊಸ ಮಾಡೆಲ್ ಐಫೋನ್ 15 (IPhone 15) ಲಾಂಚ್ ಆಗಲಿದ್ದು, ಈ ಫೋನ್ ಮೇಲೆ ಜನರಲ್ಲಿ ಹೆಚ್ಚಿನ ನಿರೀಕ್ಷೆ ಇದೆ. ಈ ಫೋನ್ ಫೀಚರ್ಸ್ ಇಂದ ಹಿಡಿದು, ಐಫೋನ್ 15 (IPhone 15) ನ ಬೆಲೆ ಬಗ್ಗೆ ಮಾಹಿತಿ ಸಿಕ್ಕಿದ್ದು, ಅತ್ಯಂತ ಜನಪ್ರಿಯ ಮತ್ತು ನಿರೀಕ್ಷೆ ಹೊಂದಿರುವ ಐಫೋನ್ 15 (IPhone 15) ಬಗ್ಗೆ ಇಂದು ನಿಮಗೆ ಪೂರ್ತಿ ಮಾಹಿತಿ ತಿಳಿಸುತ್ತೇವೆ..
ಐಫೋನ್ 15 (IPhone 15) ಯಾವಾಗ ಲಾಂಚ್ ಆಗುತ್ತದೆ ಎನ್ನುವುದು ಈಗಿರುವ ಮುಖ್ಯವಾದ ಪ್ರಶ್ನೆ, ಅದಕ್ಕೆ ಉತ್ತರ ಸಿಕ್ಕಿದ್ದು, ಮಾಹಿತಿಯ ಪ್ರಕಾರ ಸೆಪ್ಟೆಂಬರ್ 12ರಂದು ಐಫೋನ್ 15 (IPhone 15) ಲಾಂಚ್ ಆಗುತ್ತದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಆಪಲ್ ಸಂಸ್ಥೆ ಅಧಿಕೃತ ಮಾಹಿತಿ ನೀಡಿಲ್ಲ. ಶೀಘ್ರದಲ್ಲೇ ತಿಳಿಸಬಹುದು ಎನ್ನಲಾಗಿದೆ. ಆಪಲ್ ಸಂಸ್ಥೆಯ ಫೋನ್ ಲಾಂಚ್ ಗಾಗಿ ದೊಡ್ಡ ವೇದಿಕೆಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ
ಅದೇ ರೀತಿ ಐಫೋನ್ 15 (IPhone 15) ಲಾಂಚ್ ವಿಶೇಷ ಕಾರ್ಯಕ್ರಮ ಕ್ಯೂಪರ್ಟಿನೋದಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್ ನಲ್ಲಿ ನಡೆಯುತ್ತದೆ ಎನ್ನಲಾಗಿದೆ. ಐಫೋನ್ 15 (IPhone 15) ನ ಬೆಲೆ ಎಷ್ಟಿರುತ್ತದೆ ಎನ್ನುವ ಕುತೂಹಲ ಜನರಲ್ಲಿದೆ, ದುಬಾರಿ ಫೋನ್ ಇರಬಹುದು ಎಂದು ಕೂಡ ಜನರು ಅಂದುಕೊಂಡಿದ್ದಾರೆ. ಆದರೆ ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಐಫೋನ್ 15 ಬೆಲೆ ₹80,000 ಇರಬಹುದು ಎನ್ನಲಾಗುತ್ತಿದೆ. ಇದು ಅಗ್ಗದ ಐಫೋನ್ ಆಗಿರಲಿದೆ.
ಆದರೆ ಬೆಲೆಯ ಬಗ್ಗೆ ಆಪಲ್ ಸಂಸ್ಥೆಯಿಂದ ಅಧಿಕೃತವಾಗಿ ಇನ್ನು ಮಾಹಿತಿ ಸಿಕ್ಕಿಲ್ಲ. ಇದೇ ಬೆಲೆ ಇದ್ದರು ಇರಬಹುದು, ಅಥವಾ ಫೋನ್ ನ ವಿಶೇಷತೆಗೆ ತಕ್ಕ ಹಾಗೆ ಐಫೋನ್ 15 (IPhone 15) ಬೆಲೆ ಬದಲಾಗಬಹುದು ಎಂದು ಹೇಳಲಾಗುತ್ತಿದೆ. ಐಫೋನ್ 15 (IPhone 15) ನ ವಿಶೇಷತೆಗಳು ಹೀಗಿದೆ..ಐಫೋನ್ 15 (IPhone 15) 6.1ಇಂಚ್ ಲಿಕ್ವಿಡ್ ರೆಟಿನಾ ಡಿಸ್ಪ್ಲೇ ಜೊತೆಗೆ ಬರಬಹುದು ಎನ್ನಲಾಗಿದೆ. ಇದನ್ನು ಓದಿ..Best SUV Cars: ಮಧ್ಯಮ ವರ್ಗದ ಬಡವರಿಗೆ 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಕಾರುಗಳು ಯಾವುವು ಗೊತ್ತೇ? ಇವುಗಳೇ ಬೆಸ್ಟ್.
ಎಲ್ಲಾ ವೇರಿಯಂಟ್ ಗಳಲ್ಲಿ ಡೈನಮಿಕ್ ಐಲ್ಯಾನ್ಡ್ ರೀತಿಯಲ್ಲಿ ಡಿಸ್ಪ್ಲೇ ಕಾಣಿಸುತ್ತದೆ. ಈ ಮೊದಲು ಇದ್ದಿದ್ದಕ್ಕಿಂತ ಉತ್ತಮವಾದ ಪ್ರೊಸೆಸರ್ ನಲ್ಲಿ ಬರಲಿದೆ ಐಫೋನ್ 15 (IPhone 15). ಈ ಹೊಸ ಸೀರೀಸ್ ನಲ್ಲಿ A16 ಬಯೋನಿಕ್ ಚಿಪ್ಸೆಟ್ ಇರಲಿದೆ. ಇದು ಹೊಸ ಲಾಂಚ್ ಆಗಿದೆ. ಐಫೋನ್ 15 (IPhone 15) ನಲ್ಲಿ 48MP ಇಮೇಜ್ ಸೆನ್ಸಾರ್ ಕ್ಯಾಮೆರಾ ಸೆಟಪ್ ಸಹ ಒಳಗೊಂಡಿದೆ. ಇದನ್ನು ಓದಿ..Business Idea: ಹಳ್ಳಿಯಲ್ಲಿಯೇ ಇದ್ದು ಲಕ್ಷ ಲಕ್ಷ ಗಳಿಸುವ ಟಾಪ್ ಬಿಸಿನೆಸ್ ಗಳು ಯಾವುವು ಗೊತ್ತೇ? ಇವುಗಳಿಗಿಂತ ಬೆಸ್ಟ್ ಮತ್ತೊಂದಿಲ್ಲ.
Comments are closed.