Guru Pushya: ಗುರು ಪುಷ್ಯ ಯೋಗದ ರಚನೆಯಿಂದ ಇನ್ನು ಈ ರಾಶಿಗಳಿಗೆ ದುಡ್ಡೋ ದುಡ್ಡು.
Guru Pushya: ಜ್ಯೋತಿಷ್ಯ ಶಾಸ್ತ್ರದ ಈಗ ಗುರು ಪುಷ್ಯ ಯೋಗ ಸೃಷ್ಟಿಯಾಗಿದೆ. ಇದು ಬಹಳ ಲಾಭದಾಯಕ ಮತ್ತು ಉತ್ತಮವಾಸ ಫಲ ಕೊಡುವ ಯೋಗ ಎಂದು ಪರಿಗಣಿಸಲಾಗಿದೆ. ಗುರು ಪುಷ್ಯ ಯೋಗವು ಗುರು ಗ್ರಹ ಕರ್ಕಾಟಕ ರಾಶಿಯಲ್ಲಿ ಸಂಕ್ರಮಿಸಿದಾಗ ರೂಪುಗೊಳ್ಳುತ್ತದೆ. ಈ ಯೋಗದ ಶುಭಪರಿಣಾಮ ಮತ್ತು ಅದೃಷ್ಟ ಕೆಲವು ರಾಶಿಗಳ ಮೇಲೆ ಬೀರಲಿದ್ದು, ಆ ರಾಶಿಗಳು ಯಾವುವು? ಅವುಗಳ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಗುರು ಪುಷ್ಯ ಯೋಗ ಈ ರಾಶಿಯವರಿಗೆ ಒಳ್ಳೆಯ ಫಲ ಅದೃಷ್ಟ ತರುತ್ತದೆ. ಈ ರಾಶಿಯವರು ಕೆಲಸಕ್ಕಾಗಿ ಕಾಯುತ್ತಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಕೇಳಿಬರುತ್ತದೆ. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಬಿಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಸಿಗುತ್ತದೆ. ಇದನ್ನು ಓದಿ..Astrology in Kannada: ನೋಡು ಗುರು- ಇನ್ನು ಮುಂದೆ ಮೂರು ರಾಶಿಗಳಿಗೆ ಅದೃಷ್ಟ, ಬಂದೆ ಬರುತ್ತೆ- ಮುಗಿತು ಕಷ್ಟ ಎಲ್ಲ.
ಮಿಥುನ ರಾಶಿ :- ಗುರು ಪುಷ್ಯ ಯೋಗ ಈ ರಾಶಿಯವರಿಗೆ ಊಹೆಗೆ ಮೀರಿದ ಲಾಭ ನೀಡುತ್ತದೆ. ಜೊತೆಗೆ ಅದೃಷ್ಟ ಸಹ ಸಪೋರ್ಟ್ ಮಾಡುತ್ತದೆ. ಕೆಲಸ ಹುಡಕುತ್ತಿರುವವರಿಗೆ ಒಳ್ಳೆಯ ಅವಕಾಶ ಜೊತೆಗೆ ಉದ್ಯೋಗದಲ್ಲಿ ಇರುವವರಿಗೆ ಇನ್ಕ್ರಿಮೆಂಟ್ ಸಿಗುತ್ತದೆ. ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಅನುಕೂಲ ಸಿಗುತ್ತದೆ.
ಮೇಷ ರಾಶಿ :- ನಿಮಗೆ ಮನೆಯಲ್ಲಿ ಸೌಕರ್ಯ ಹೆಚ್ಚಾಗುತ್ತದೆ. ಈ ವೇಳೆ ಖರ್ಚು ಕೂಡ ಜಾಸ್ತಿ ಆಗಬಹುದು. ಹಾಗಾಗಿ ಎಚ್ಚರಿಕೆ ಇಂದ ಖರ್ಚು ಮಾಡಿ. ನಿಮ್ಮ ಆತ್ಮವಿಶ್ವಾಸ ಕಡಿಮೆಯಾದರೆ ಅದರಿಂದ ತೊಂದರೆ ಉಂಟಾಗುತ್ತದೆ. ವಿದ್ಯಾರ್ಥಿಗಳು ಈ ವೇಳೆ ಕಷ್ಟದ ವಿಷಯಗಳನ್ನು ಓದುವುದಕ್ಕೆ ಸಹಾಯ ಮಾಡುತ್ತದೆ. ತಂದೆಯ ಆಸ್ತಿ ಜಾಸ್ತಿಯಾಗುತ್ತದೆ. ಇದನ್ನು ಓದಿ..Rahu Horoscope: ರಾಹು ಇಷ್ಟು ದಿನ ಆದ್ಮೇಲೆ ಅಪಾರ ಸಂಪತ್ತು ಕೊಡಲು ಮುಂದಾಗಿದ್ದಾನೆ- ಈ ರಾಶಿಗಳಿಗೆ ಮಾತ್ರ.
Comments are closed.