Rules Change: ಇಂದಿನಿಂದ ಫುಲ್ ನಿಯಮ ಬದಲು- ಹೊಸ ರೂಲ್ಸ್ ತಿಳಿದುಕೊಳ್ಳಿ, ಇಲ್ಲ ಅಂದ್ರೆ ದರ ಏರಿಕೆ ಜೊತೆ ಜೇಬು ಕೂಡ ಕಟ್ ಆಗುತ್ತೆ.
Rules Change: ಪ್ರತಿ ಹೊಸ ತಿಂಗಳು ಶುರು ಆಗುವಾಗ ಕೆಲವು ನಿಯಮಗಳಲ್ಲಿ ಬದಲಾವಣೆ ಆಗುತ್ತದೆ. ಈ ಬದಲಾವಣೆಗಳು ನೇರವಾಗಿ ಪರಿಣಾಮ ಬೀರುವುದು ಜನಸಾಮಾನ್ಯರ ಜೀವನದ ಮೇಲೆ. ಇಂದಿನಿಂದ ಆಗಸ್ಟ್ ತಿಂಗಳು ಶುರುವಾಗಲಿದ್ದು, ಈ ವೇಳೆ ಜಿ.ಎಸ್.ಟಿ ನಿಯಮ, ಕ್ರೆಡಿಟ್ ಕಾರ್ಡ್ ಕ್ಯಾಶ್ ಬ್ಯಾಕ್ ನಿಯಮ ಹಾಗೂ ಇನ್ನಿತರ ನಿಯಮಗಳಲ್ಲಿ ಬದಲಾವಣೆ ಆಗಲಿದೆ (Rules Change). ಹೊಸ ನಿಯಮಗಳು ಜನರ ಹಣಕ್ಕೆ ಕತ್ತರಿ ಹಾಕುವುದು ಪಕ್ಕಾ. ಈ ತಿಂಗಳು ಯಾವೆಲ್ಲಾ ನಿಯಮಗಳು ಬದಲಾವಣೆ ಆಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
1.GST ನಿಯಮ ಬದಲಾವಣೆ :- ಈ ಹೊಸ ನಿಯಮ ಏನು ಎಂದರೆ, 2023ರ ಆಗಸ್ಟ್ 1 ರ ನಂತರ 5 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ನಡೆದರೆ ಅವುಗಳಿಗೆ ಎಲೆಕ್ಟ್ರಾನಿಕ್ ಇನ್ ವಾಯ್ಸ್ ಕೊಡಬೇಕಾಗುತ್ತದೆ. ಹಾಗಾಗಿ GST ಗೆ ಸೇರಿದ ಎಲ್ಲಾ ನಿಯಮಗಳನ್ನು ಪೂರ್ತಿಯಾಗಿ ತಿಳಿದುಕೊಳ್ಳಿ (Rules Change). ಇದನ್ನು ಓದಿ..IPhone 15: ಬಿಡುಗಡೆಯಾಗುತ್ತಿದೆ ಹೊಸ ಐಫೋನ್-15 – ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
2.ತಡವಾಗಿ ITR ಸಲ್ಲಿಸುವವರಿಗೆ ದಂಡ :- ITR ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕ ಆಗಿತ್ತು. ಇನ್ನು ITR ಸಲ್ಲಿಸಿಲ್ಲ ಎಂದರೆ ಆಗಸ್ಟ್ ಇಂದ ತಡವಾಗಿ ITR ಸಲ್ಲಿಕೆ ಮಾಡುವವರಿಗೆ ಫೈನ್ ಹಾಕಲಾಗುತ್ತದೆ. ಹೊಸ ನಿಯಮಗಳ ಪ್ರಕಾರ ಆದಾಯ 5ಲಕ್ಷ ಅಥವಾ ಅದಕ್ಕಿಂತ ಜಾಸ್ತಿ ಇದ್ದರೆ, ₹5,000 ದಂಡ ಕಟ್ಟಬೇಕಾಗುತ್ತದೆ (Rules Change)..
3.ಅಡುಗೆ ಅನಿಲ ಬೆಲೆ ಬದಲಾವಣೆ :- ಪ್ರತಿ ತಿಂಗಳು 1ನೇ ತಾರೀಕಿನಂದು ಅಡುಗೆ ಅನಿಲದ ದರ ಬದಲಾವಣೆ ಆಗುತ್ತದೆ. ಅಡುಗೆ ಅನಿಲ ಮತ್ತು ವಾಣಿಜ್ಯ ಅನಿಲ, ಎರಡರ ಬೆಲೆಯಲ್ಲಿ ಕೂಡ ಬದಲಾವಣೆ ಆಗಲಿದೆ. PNG ಮತ್ತು CNG ಬೆಲೆ ಕೂಡ ಬದಲಾವಣೆ ಆಗಲಿದೆ (Rules Change). ಇದನ್ನು ಓದಿ..Top Selling SUV: ಟಾಟಾ ನೆಕ್ಸನ್, Brezza ಪಂಚ್ ಇವೆಲ್ಲವನ್ನೂ ಮೀರಿ ಮಾರಾಟವಾಗುತ್ತಿರುವ ಕಾರು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
4.ಪೆಟ್ರೋಲ್ ಡೀಸೆಲ್ ಬೆಲೆ ಬದಲಾವಣೆ :- ಈ ವರ್ಷ ಮೇ 21ರ ನಂತರ ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಾಗಾಗಿ ಈ ತಿಂಗಳು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ ಮಾಡಬಹುದು. ಸಾಮಾನ್ಯವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಪ್ರತಿ ತಿಂಗಳ 1ನೇ ತಾರೀಕಿನಂದು ಬದಲಾವಣೆ ಆಗುತ್ತದೆ (Rules Change).
5.ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ :- ಇದು ಜನರಿಗೆ ಉಪಯೋಗ ಅಗುವಂಥ ನಿಯಮ ಬದಲಾವಣೆ. ಆಕ್ಸಿಸ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಫ್ಲಿಪ್ ಕಾರ್ಟ್ ಇಂದ ಏನನ್ನಾದರೂ ಖರೀದಿ ಮಾಡಿದರೆ, ಕ್ಯಾಶ್ ಬ್ಯಾಕ್ ಸಿಗುತ್ತದೆ (Rules Change). ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ 5000 ಸಾವಿರ ಹಾಕಿ, ಕೇಂದ್ರ ಸರ್ಕಾರ ಸಪೋರ್ಟ್ ಮಾಡುತ್ತೆ. ಬಿಸಿನೆಸ್ ಆರಂಭಿಸಿ, ಒಳ್ಳೆ ಲಾಭ ಗಳಿಸಿ.
Comments are closed.