Neer Dose Karnataka
Take a fresh look at your lifestyle.

Debit Card Tips: ಅಪ್ಪಿ ತಪ್ಪಿ ನಿಮ್ಮ ATM ಕಾರ್ಡ್ ಕಳ್ಕೊಂಡ್ರೆ, ದಿಡೀರ್ ಅಂತ ಈ ಕೆಲಸ ಮಾಡಿ ಸಾಕು. ಹಣ ಖರ್ಚು ಎರಡು ಉಳಿಯುತ್ತದೆ.

Debit Card Tips: ಈಗ ಹಣದ ವಹಿವಾಟಿಗೆ ಡೆಬಿಟ್ ಕಾರ್ಡ್ ಬಹಳ ಮುಖ್ಯವಾಗುತ್ತದೆ. ಬ್ಯಾಂಕ್ ಗೆ ಹೋಗದೆ ಎಟಿಎಂ ಇಂದ ಹಣ ಪಡೆಯುವುದಕ್ಕೆ ಡೆಬಿಟ್ ಕಾರ್ಡ್ ಬೇಕೇ ಬೇಕು. ಹಾಗೆಯೇ ಆನ್ಲೈನ್ ಮೂಲಕ ವಸ್ತುಗಳನ್ನು ಆರ್ಡರ್ ಮಾಡಲು, ಗೂಗಲ್ ಪೇ, ಫೋನ್ ಪೇ ಬಳಸಲು ಡೆಬಿಟ್ ಕಾರ್ಡ್ ಬಹಳ ಮುಖ್ಯವಾಗುತ್ತದೆ. ಡೆಬಿಟ್ ಕಾರ್ಡ್ ಅನ್ನು ನಾವು ಎಷ್ಟೇ ಸುರಕ್ಷಿತವಾಗಿ ಇಟ್ಟುಕೊಂಡರು ಕೂಡ, ಕೆಲವು ಸಾರಿ ಡೆಬಿಟ್ ಕಾರ್ಡ್ ಕಳೆದು ಹೋಗುವ ಸಂಭವ ಇರುತ್ತದೆ (Debit Card Tips). ಒಂದು ವೇಳೆ ನಿಮ್ಮ ಕಾರ್ಡ್ ಹೀಗೆ ಕಳೆದು ಹೋದರೆ, ತಕ್ಷಣವೇ ಏನು ಮಾಡಬೇಕು? ಯಾವ ಕ್ರಮಗಳನ್ನು ಅನುಸರಿಸಬೇಕು ಗೊತ್ತಾ?

ಡೆಬಿಟ್ ಕಾರ್ಡ್ ಬ್ಲಾಕ್ ಮಾಡಿ :- ನಿಮ್ಮ ಡೆಬಿಟ್ ಕಾರ್ಡ್ ಕಳುವಾದ ತಕ್ಷಣವೇ ಮೊದಲು ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡಿ. ಇದರಿಂದ ನಿಮ್ಮ ಅಕೌಂಟ್ ಇಂದ ಹಣ ಖಾಲಿ ಆಗುವುದನ್ನು ತಪ್ಪಿಸಬಹುದು. ಹಾಗಾಗಿ ಮೊದಲು ಕಾರ್ಡ್ ಬ್ಲಾಕ್ ಮಾಡಿ (Debit Card Tips).. ಇದನ್ನು ಓದಿ..TATA Sales: ಮಾರುಕಟ್ಟೆಯಲ್ಲಿ ಮಿಂಚಿ ಶೇಕ್ ಮಾಡುತ್ತಿದ್ದ ಟಾಟಾ- ಇನ್ಮುಂದೆ ಎಲ್ಲಾ ಹೊಸ ಲೆಕ್ಕ. ಕಿಂಗ್ ಆಗಿ ಮೆರೆಯಲು ಟಾಟಾ ಸಜ್ಜು.

ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವ ಪ್ರಕ್ರಿಯೆ :- ನಿಮ್ಮ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಲು ಮೊದಲಿಗೆ ನೀವು ಕಾರ್ಡ್ ಬ್ಲಾಕ್ ಮಾಡುವ ನಂಬರ್ ಗೆ ಕಾಲ್ ಮಾಡಬಹುದು. ಅಥವಾ ನಿಮ್ಮ ಮೊಬೈಲ್ ಆಪ್ ಬಳಸಿ ಕೂಡ ಕಾರ್ಡ್ ಬ್ಲಾಕ್ ಮಾಡಬಹುದು. ನಿಮ್ಮ ಕಾರ್ಡ್ ಇಂದ ಹಣ ಡೆಬಿಟ್ ಆಗಿದ್ದರೆ, ಕಾರ್ಡ್ ಬ್ಲಾಕ್ ಮಾಡುವುದಕ್ಕೆ ಮೊದಲಿಗೆ ನೀವು ನಿಮ್ಮ ಬ್ಯಾಂಕ್ ಗೆ ವಿಷಯವನ್ನು ತಿಳಿಸಬೇಕು. ಆಗ ಬ್ಯಾಂಕ್ ನಿಮಗೆ ಸಹಾಯ ಮಾಡುತ್ತದೆ (Debit Card Tips).. ಇದನ್ನು ಓದಿ..Upcoming SUV: ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ SUV ಗಳು- ಇವುಗಳೇ ನೋಡಿ ಮುಂದಿನ ಭರ್ಜರಿ ಕಾರುಗಳು.

FIR ದಾಖಲಿಸಿ :- ನಿಮ್ಮ ಡೆಬಿಟ್ ಕಾರ್ಡ್ ಕಳುವಾದಾಗ ಪೊಲೀಸ್ ಸ್ಟೇಶನ್ ಗೆ ಹೋಗಿ FIR ದಾಖಲಿಸಬಹುದು. ಆದರೆ ನಿಮ್ಮ ಕಾರ್ಡ್ ಕಳುವಾಗಿರುವುದಕ್ಕೆ ಸಾಕ್ಷಿ ನಿಮ್ಮ ಹತ್ತಿರ ಇರಬೇಕು (Debit Card Tips).

ಪಾಸ್ ವರ್ಡ್ ಚೇಂಜ್ ಮಾಡಿ :- ಡೆಬಿಟ್ ಕಾರ್ಡ್ ಕಳ್ಳತನ ಆದ ತಕ್ಷಣವೇ, ಮೊದಲಿಗೆ ನಿಮ್ಮ ನೆಟ್ ಬ್ಯಾಂಕಿಂಗ್, UPI ಪಾಸ್ ವರ್ಡ್ ಎಲ್ಲವನ್ನು ಚೇಂಜ್ ಮಾಡಿ. ಇದೆಲ್ಲವನ್ನು ನೀವು ಫಾಲೋ ಮಾಡಿ (Debit Card Tips).. ಇದನ್ನು ಓದಿ..LIC Policy: ಪಾಲಿಸಿ ತಗೊಂಡು ಹಣ ಕಳೆದುಕೊಳ್ಳೋದು ಅಲ್ಲ, ಈ ಪಾಲಿಸಿ ತಗೋಳಿ ಡಬಲ್ ಲಾಭ- ಹೆಚ್ಚು ಆದಾಯ ಹಣ ಮಾತ್ರ ಕಡಿಮೆ

Comments are closed.