Neer Dose Karnataka
Take a fresh look at your lifestyle.

LIC Policy: ಪಾಲಿಸಿ ತಗೊಂಡು ಹಣ ಕಳೆದುಕೊಳ್ಳೋದು ಅಲ್ಲ, ಈ ಪಾಲಿಸಿ ತಗೋಳಿ ಡಬಲ್ ಲಾಭ- ಹೆಚ್ಚು ಆದಾಯ ಹಣ ಮಾತ್ರ ಕಡಿಮೆ

LIC Policy: ಸಾಮಾನ್ಯ ಜನರಿಗೆ ಉಪಯೋಗ ಅಗುವಂಥ ಹಲವು ಯೋಜನೆಗಳನ್ನು ನೀಡುವ LIC ಸಂಸ್ಥೆ ಇದೀಗ ಮತ್ತೊಂದು ಹೊಸ ಯೋಜನೆಯನ್ನು (LIC Policy) ಜಾರಿಗೆ ತಂದಿದ್ದು, ಈ ಯೋಜನೆಯ ಮೂಲಕ ನಿಮಗೆ ಹೆಚ್ಚು ಉಪಯೋಗ ಆಗಲಿದೆ. ಈ ಹೊಸ ಯೋಜನೆಯ ಹೆಸರು ಜೀವನ್ ಕಿರಣ್ (Jeevan Kiran Policy)ಪಾಲಿಸಿ. ಈ ಯೋಜನೆಯಲ್ಲಿ ಲೈಫ್ ಕವರ್ ಸಿಗುವುದರ ಜೊತೆಗೆ ಪಾಲಿಸಿ (LIC Policy) ಮುಗಿಯುವ ವೇಳೆ ಪೂರ್ತಿ ಪ್ರೀಮಿಯಂ ಹಣ ಕೂಡ ನಿಮ್ಮ ಕೈಗೆ ಸಿಗುತ್ತದೆ.

ಈ ಯೋಜನೆಯಲ್ಲಿ ಸಾಕಷ್ಟು ಆಯ್ಕೆ ಸಿಗುತ್ತದೆ. 18 ರಿಂದ 65 ವರ್ಷದ ಒಳಗಿರುವ ಯಾರಾದರೂ ಈ ಪಾಲಿಸಿ ಕೊಂಡುಕೊಳ್ಳಬಹುದು. 10 ವರ್ಷ ಅಥವಾ 40 ವರ್ಷ ನಿಮಗೆ ಹಣದ ಅವಶ್ಯಕತೆ ಹೇಗಿದೆಯೋ ಅದರ ಮೇಲೆ ಮೆಚ್ಯುರಿಟಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಈ ಪಾಲಿಸಿಯಲ್ಲಿ (LIC Policy) ಒಂದೇ ಸಾರಿ ಪ್ರೀಮಿಯಂ ಕಟ್ಟಬಹುದು ಅಥವಾ ನಿಯಮಿತವಾಗಿ ಪ್ರೀಮಿಯಂ ಕಟ್ಟುವ ಆಯ್ಕೆ ಸಹ ಇದೆ. ಇದನ್ನು ಓದಿ..100 Rupees: ನಿಮ್ಮ ಬಳಿ ಅಪ್ಪಿ ತಪ್ಪಿ 100 ರೂಪಾಯಿ ನೋಟು ಇದ್ದರೇ, ತಕ್ಷಣ ಹೀಗೆ ಮಾಡಿ ಸಾಕು.

ನಿಯಮಿತವಾಗಿ ಪ್ರೀಮಿಯಂ ಕಟ್ಟುವವರು ಮಿನಿಮಮ್ ₹3000 ಪ್ರೀಮಿಯಂ ಕಟ್ಟಬೇಕು. ಒಂದೇ ಸಾರಿ ಪ್ರೀಮಿಯಂ ಕಟ್ಟುವವರು ಮಿನಿಮಮ್ ₹30000 ಕಟ್ಟಬೇಕು..ಈ ಪಾಲಿಸಿಯಲ್ಲಿ ನಿಮಗೆ ಎರಡು ರೈಡರ್ ಸಿಗುತ್ತದೆ. ಅಪಘಾತದಿಂದ ಸಾವು ಅಥವಾ ಅಂಗವೈಕಲ್ಯ ಪ್ರಯೋಜನ ಮತ್ತು ಅಪಘಾತ ಪ್ರಯೋಜನ ಸವಾರ.. ಇದನ್ನೆಲ್ಲ ಪಡೆಯಲು ಹೆಚ್ಚು ಪ್ರೀಮಿಯಂ ಕಟ್ಟಬೇಕಾಗುತ್ತದೆ. ಈ ಪಾಲಿಸಿಯ (LIC Policy) ಮುಖ್ಯ ಪ್ರಯೋಜನ ಏನು ಎಂದರೆ..

ಮೆಚ್ಯುರಿಟಿ ವೇಳೆಗೆ ನೀವು ಕಟ್ಟುವ ಪ್ರೀಮಿಯಂ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುತ್ತದೆ.. ಪಾಲಿಸಿ ಮುಗಿದ ಮರುದಿನವೇ ಲೈಫ್ ಇನ್ಷುರೆನ್ಸ್ ಅನ್ನು ಕೂಡ ಕ್ಯಾನ್ಸಲ್ ಮಾಡುತ್ತಾರೆ. ಪಾಲಿಸಿ ಇನ್ನು ಚಾಲ್ತಿಯಲ್ಲಿ ಇರುವಾಗ ಪಾಲಿಸಿದಾರರು ಮರಣ ಹೊಂದಿದರೆ, ನೀವು ಕಟ್ಟಿರುವ ವಿಮೆಯ ಮೊಟ್ಟಜ್ ವಾರ್ಷಿಕ ಪ್ರೀಮಿಯಂ ಜೊತೆಗೆ 7 ಪಟ್ಟು ಜಾಸ್ತಿ ಅಥವಾ ಅಲ್ಲಿಯವರೆಗು ಪಾವತಿ ಮಾಡಿರುವ ಪ್ರೀಮಿಯಂ ಗೆ 105% ಸೇರಿಸಿ ಸಮವಾದ ಮೊತ್ತ ನೀಡಲಾಗುತ್ತದೆ (LIC Policy). ಇದನ್ನು ಓದಿ..Upcoming SUV: ಭಾರತದಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ SUV ಗಳು- ಇವುಗಳೇ ನೋಡಿ ಮುಂದಿನ ಭರ್ಜರಿ ಕಾರುಗಳು.

ಇಲ್ಲಿ ಪಾಲಿಸಿ ಪಡೆಯುವವರಿಗೆ ಗ್ರೇಡೆಡ್ ಆಧಾರದ ಮೇಲೆ 5 ವರ್ಷಗಳ ಸಮಯಕ್ಕೆ ಮೆಚ್ಯುರಿಟಿ ಹೊಂದುವ ಆಯ್ಕೆ ಇರುತ್ತದೆ. ಮೃತರಾದರೆ ನಾಮಿನಿ ಈ ಲಾಭ ಪಡೆಯುತ್ತಾರೆ. ಇಲ್ಲಿ ಪ್ರೀಮಿಯಂ ಮೊತ್ತವು ಸ್ಮೋಕ್ ಮಾಡುವವರಿಗೆ ಮತ್ತು ಮಾಡದೆ ಇರುವವರಿಗೆ ಬೇರೆ ಬೇರೆ ರೀತಿ ಇರುತ್ತದೆ. ಸ್ಮೋಕ್ ಮಾಡುವವರು ಹೆಚ್ಚು ಹಣ ಪಾವತಿ ಮಾಡಬೇಕಾಗುತ್ತದೆ (LIC Policy). ಇದನ್ನು ಓದಿ..TATA Sales: ಮಾರುಕಟ್ಟೆಯಲ್ಲಿ ಮಿಂಚಿ ಶೇಕ್ ಮಾಡುತ್ತಿದ್ದ ಟಾಟಾ- ಇನ್ಮುಂದೆ ಎಲ್ಲಾ ಹೊಸ ಲೆಕ್ಕ. ಕಿಂಗ್ ಆಗಿ ಮೆರೆಯಲು ಟಾಟಾ ಸಜ್ಜು.

Comments are closed.