Kannada Horoscope: ಕಷ್ಟ ಕಾಲ ಮುಗಿಯುವ ಸಮಯ ಬಂದೆ ಬಿಡ್ತು- ಇನ್ನು 4 ದಿನಗಳ ಬಳಿಕ ಇವರೇ ಕಿಂಗ್- ಅಡ್ಡ ಹೋದರೇ ಉಡೀಸ್. ಮುಟ್ಟಿದೆಲ್ಲಾ ಚಿನ್ನ.
Kannada Horoscope: ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಪ್ರಕಾರ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೇ ಗ್ರಹಗಳ ರಾಶಿ ಪಲ್ಲಟ ಆದರೆ ಆ ಸಂದರ್ಭದಲ್ಲಿ ಅದರ ಪರಿಣಾಮ ಅನ್ನೋದು ಪ್ರತಿಯೊಂದು ರಾಶಿಗಳ ಮೇಲೆ ಕೂಡ ಬೀರುತ್ತದೆ. ಇನ್ನು ಈ ಬಾರಿ ನವೆಂಬರ್ ತಿಂಗಳು ಆರಂಭವಾಗುತ್ತಿದ್ದಂತೆ ಶುಕ್ರ ಕನ್ಯಾರಾಶಿಗೆ ಕಾಲಿಡಲಿದ್ದಾನೆ(Shukra Transit). ಇದರಿಂದಾಗಿ ಮೂರು ರಾಶಿಯವರ ಜೀವನ ಅನ್ನೋದು ಸಂಪೂರ್ಣ ಬದಲಾಗಲಿದ್ದು ರಾಜನ ಹಾಗೆ ಜೀವನವನ್ನು ಅವರು ನಡೆಸಲಿದ್ದಾರೆ.
ಸ್ನೇಹಿತರೆ ನಿಮ್ಮ ರಾಶಿ ಭವಿಷ್ಯ ತಿಳಿಯುವ ಮುನ್ನ – ನಿಮ್ಮ ಮನೆಯಲ್ಲಿ ಇರುವ ಮಹಿಳೆಯರ ಹೆಸರಿನಲ್ಲಿ ಅರ್ಜಿ ಹಾಕಿದರೆ, ಸರ್ಕಾರ ನಿಮಗೆ 25000 ದುಡ್ಡು ಕೊಡುತ್ತೆ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಆಸಕ್ತಿ ಇದ್ದರೇ, ಲೇಖನದ ಕೊನೆಯಲ್ಲಿ ಇರುವ ಹೆಡ್ ಲೈನ್ ನಲ್ಲಿ ಮಾಹಿತಿ ನೀಡಲಾಗಿದೆ. ದಯವಿಟ್ಟು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ.
Kannada Horoscope predictions on Shani Dev Transit- These zodiac signs will get benefits from Shani Transit.
ಕನ್ಯಾ ರಾಶಿ(Kannada Horoscope predictions on Virgo) ಶುಕ್ರನು ಕನ್ಯಾ ರಾಶಿಗೆ ಕಾಲಿಡುವ ಕಾರಣದಿಂದಾಗಿ ಕನ್ಯಾ ರಾಶಿಯವರ ಜೀವನ ಕೂಡ ಸಕಾರಾತ್ಮಕವಾಗಿ ಬದಲಾವಣೆಯಾಗಲಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ವ್ಯವಹಾರದ ಮೂಲಕ ವ್ಯಾಪಾರದ ಮೂಲಕ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಸಂಪತ್ತನ್ನು ಸಾಧಿಸಲಿದ್ದೀರಿ. ಸಾಕಷ್ಟು ಕಡೆಗಳಿಂದ ಅನಿರೀಕ್ಷಿತ ಧನ ಲಾಭ ಆಗಲಿದೆ. ಮಾನಸಿಕ ನೆಮ್ಮದಿ ಕೂಡ ಸಾಕಷ್ಟು ಸಮಯಗಳ ನಂತರ ಈ ಸಂದರ್ಭದಲ್ಲಿ ಕನ್ಯಾ ರಾಶಿ ಅವರು ಪಡೆದುಕೊಳ್ಳಬಹುದಾಗಿದೆ. ಹಿಂದೂಸ್ತಾನ್ ಪ್ರೈಮ್
ವೃಷಭ ರಾಶಿ(Kannada Horoscope predictions on Taurus) ಸಾಕಷ್ಟು ಸಮಯಗಳಿಂದ ವೃಷಭ ರಾಶಿಯವರು ತಮ್ಮ ಮುಚ್ಚಿಟ್ಟುಕೊಂಡಿದ್ದ ಪ್ರೀತಿಯನ್ನು ತಮ್ಮ ಸಂಗಾತಿಯ ಬಳಿ ಹೇಳಿಕೊಳ್ಳುತ್ತಾರೆ ಹಾಗೂ ಇದು ಯಶಸ್ವಿಯಾಗಲಿದೆ. ಮದುವೆಯಾಗದೆ ಉಳಿದುಕೊಂಡಿರುವಂತಹ ವೃಷಭ ರಾಶಿಯವರಿಗೆ ಕಂಕಣ ಭಾಗ್ಯ ಕೂಡ ಕೂಡಿ ಬರಲಿದೆ. ಸಾಕಷ್ಟು ಸಮಯಗಳಿಂದ ಮಾಡುತ್ತಿರುವಂತಹ ಕೆಲಸದಲ್ಲಿ ಕೂಡ ನೀವು ಮೇಲಾಧಿಕಾರಿಗಳಿಂದ ಈ ಸಂದರ್ಭದಲ್ಲಿ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತೀರಿ ಹಾಗೂ ಇದು ನಿಮಗೆ ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸ್ಥಾನವನ್ನು ತಂದು ಕೊಡುವಂತಹ ಸಾಧ್ಯತೆ ಕೂಡ ಇರುತ್ತದೆ.
ಮಕರ ರಾಶಿ(Kannada Horoscope predictions on Capricorn) ಇದುವರೆಗೂ ಮಕರ ರಾಶಿಯವರು ಕಂಡಿದ್ದ ಆರ್ಥಿಕ ಸಂಕಷ್ಟಗಳನ್ನು ಕಂಡುಬರುವಂತಹ ಹಣದ ಹರಿವಿನ ಮೂಲಕ ಬಗೆಹರಿಸಿಕೊಳ್ಳಲಿದ್ದಾರೆ. ಸಾಕಷ್ಟು ಸಮಯಗಳಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವಂತಹ ಮಕರ ರಾಶಿಯವರು ನಿರಾಯಾಸವಾಗಿ ಹೊರಬರಲಿದ್ದಾರೆ. ಕೆಲಸ ಹಾಗೂ ವ್ಯಾಪಾರದಲ್ಲಿ ಕೂಡ ಆರ್ಥಿಕ ಲಾಭ ದೊಡ್ಡ ಪ್ರಮಾಣದಲ್ಲಿ ನಿಮ್ಮ ಕಿಸೆಯನ್ನು ಸೇರಲಿದೆ. ಯಾವುದೇ ರಾಜನಿಗಿಂತಲೂ ಕೂಡ ಕಡಿಮೆ ಇಲ್ಲದಂತಹ ಜೀವನವನ್ನು ನೀವು ಈ ಸಂದರ್ಭದಲ್ಲಿ ಸಂಪಾದನೆ ಮಾಡಲಿದ್ದೀರಿ.
ಕನ್ಯಾ ರಾಶಿಯಲ್ಲಿ ಶುಕ್ರನು ಕಾಲಿಡುವ ಮೂಲಕ ಈ ಮೂರು ರಾಶಿಯವರು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಲಾಭವನ್ನು ಸಂಪಾದಿಸಲಿದ್ದಾರೆ ಹಾಗೂ ತಮ್ಮ ಜೀವನವನ್ನು ರಾಜನಂತೆ ನಡೆಸಲಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ವಿಚಾರ ಉಳಿದ ರಾಶಿ ಅವರು ಕೂಡ ತಮ್ಮ ಒಳ್ಳೆಯ ಕೆಲಸದಲ್ಲಿ ದೇವರ ಸ್ಮರಣೆಯನ್ನು ಮಾಡುವ ಮೂಲಕ ಸಕಾರಾತ್ಮಕ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ.
Comments are closed.