Neer Dose Karnataka
Take a fresh look at your lifestyle.

Fixed Deposit: ದೇಶದ ಜನರ ಮೆಚ್ಚುಗೆ ಪಡೆದಿರುವ ಕೆನರಾ ಬ್ಯಾಂಕ್ ನಲ್ಲಿ ಒಂದು ಲಕ್ಷ FD ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತೇ?.

Fixed Deposit details of Canara bank Explained in Kannada: ನಮಸ್ಕಾರ ಸ್ನೇಹಿತರೇ ಬ್ಯಾಂಕ್ ನಲ್ಲಿ ಹಣವನ್ನು ಉಳಿತಾಯ ಮಾಡುವುದು ಒಳ್ಳೆಯದು ಆದರೆ ಅದು ಹೆಚ್ಚಾಗಿ ನಿಮಗೆ ಯಾವುದೇ ರೀತಿಯ ಲಾಭವನ್ನು ನೀಡುವುದಿಲ್ಲ ಅನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಇದೇ ಕಾರಣಕ್ಕಾಗಿ ಬ್ಯಾಂಕಿನ ಹಲವಾರು ಯೋಜನೆಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡುವ ಮೂಲಕ ಹಣವನ್ನು ಇನ್ನಷ್ಟು ಹೆಚ್ಚಿಗೆ ಮಾಡುವಂತಹ ಯೋಚನೆಯನ್ನು ಮಾಡಬೇಕು ಇದು ನಿಮ್ಮ ಭವಿಷ್ಯಕ್ಕೆ ಸಾಕಷ್ಟು ಲಾಭವನ್ನು ತಂದುಕೊಡುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ಕೆನರಾ ಬ್ಯಾಂಕ್ ನ ಫಿಕ್ಸೆಡ್ ಡೆಪಾಸಿಟ್(Canara Bank fixed deposit) ಯೋಜನೆ ಅಡಿಯಲ್ಲಿ 1 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತೆ ಅನ್ನೋದ್ರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಇದನ್ನು ಕೂಡ ಓದಿ: ಇನ್ನು ಜನರಿಗೆ ಹಬ್ಬ ಶುರು- ಆದೇಶಕ್ಕೆ ತಲೆಬಾಗಿದ ಬ್ಯಾಂಕ್ ಗಳು- ಗ್ಯಾರಂಟಿ ಇಲ್ಲದೆ ಹತ್ತು ಲಕ್ಷದ ವರೆಗೂ ಸಾಲ ಫಿಕ್ಸ್. — Loan

ಸ್ನೇಹಿತರೆ, ಸುದ್ದಿ ಓದುವಾಗ, ಒಂದು ವೇಳೆ ಈ ಲೋನ್ ನಿಮಗೆ ಸಿಕ್ಕಿಲ್ಲ ಅಂದ್ರು ಚಿಂತೆ ಬೇಡ, ಪ್ರತಿಯೊಬ್ಬರಿಗೂ ಲೋನ್ ಸಿಗುವ ಯೋಜನೆಗಳ ಕುರಿತು ನಾವು ನಿಮಗೆ ತಿಳಿಸಿಕೊಡುತ್ತೇವೆ, ಸರಿಯಾಗಿ ಗಮನವಿಟ್ಟು- ಕೇಳಿ. ನಿಮಗೆ SBI ಬ್ಯಾಂಕ್ ನೀಡುತ್ತೆ ಲೋನ್. ಒಂದು ವೇಳೆ ನಿಮಗೂ 10 ಲಕ್ಷದ ಲೋನ್ ಬೇಕು ಎನಿಸಿದರೇ, ಈ ಲೇಖನದ ಕೊನೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಒಮ್ಮೆ ಓದಿ.

Below is the process and benefits of Canara bank Fixed Deposit Scheme:

ಫಿಕ್ಸ್ಡ್ ಡೆಪಾಸಿಟ್ ಅಂದ್ರೆ ನಿಮಗೆಲ್ಲರಿಗೂ ತಿಳಿದಿರಬಹುದು ಒಂದು ದೊಡ್ಡ ಮಟ್ಟದ ಹಣವನ್ನು ಒಂದು ನಿರ್ದಿಷ್ಟ ಸಮಯ ವರೆಗೆ ಒಂದು ಬ್ಯಾಂಕ್ ಖಾತೆಯಲ್ಲಿ ವಿಶೇಷ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವುದು ಹಾಗೂ ಕೆಲವು ವರ್ಷಗಳ ನಂತರ ಆ ಹಸಿರು ಬಣ್ಣದ ಜೊತೆಗೆ ನಿಮಗೆ ಬಡ್ಡಿ ರೂಪದಲ್ಲಿ ಕೂಡ ಹಣ ಸಿಗುತ್ತದೆ ಎನ್ನುವುದಾಗಿದೆ. ಇನ್ನು ಇವತಿನ ಲೇಖನಿಯಲ್ಲಿ ನಾವು ಮಾತನಾಡೋಕೆ ಹೊರಟಿರೋದು ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅಡಿಯಲ್ಲಿ ಯಾವ ರೀತಿಯಲ್ಲಿ ಬಡ್ಡಿ ಸಿಗುತ್ತೆ ಅನ್ನೋದನ್ನ ತಿಳ್ಕೊಳ್ಳೋಕೆ ಪ್ರಯತ್ನ ಪಡೋಣ ಬನ್ನಿ.

ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ: Canara bank Fixed Deposit Details
ಕೆನರಾ ಬ್ಯಾಂಕ್ ನಲ್ಲಿ ಫಿಕ್ಸಿಡ್ ಡೆಪಾಸಿಟ್ ಹೂಡಿಕೆ ಮಾಡಬೇಕು ಎಂದಾದಲ್ಲಿ ಮೊದಲಿಗೆ ನೀವು ಕೆನರಾ ಬ್ಯಾಂಕ್ ನಲ್ಲಿ ನಿಮ್ಮ ಸೇವಿಂಗ್ ಖಾತೆಯನ್ನು(saving account ) ತೆರೆಯಬೇಕು. ಕನಿಷ್ಠಪಕ್ಷ ಹತ್ತು ಸಾವಿರ ರೂಪಾಯಿ ಇಂದ ಪ್ರಾರಂಭವಾಗಿ ಗರಿಷ್ಠ ಯಾವುದೇ ಮಿತಿ ಇಲ್ಲದಂತೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಆರು ತಿಂಗಳಿಂದ ಪ್ರಾರಂಭಿಸಿ ಒಂದು ವರ್ಷಗಳವರೆಗೂ ಕೂಡ ಯೋಜನೆಯನ್ನು ಪ್ರಾರಂಭಿಸಬಹುದು. ನೀವು ಫಿಕ್ಸೆಡ್ ಡೆಪಾಸಿಟ್ ಹಣವನ್ನು ಇಟ್ಟ ಸಂದರ್ಭದಲ್ಲಿ ಯಾವ ಬಡ್ಡಿದರ ಇರುತ್ತದೆಯೋ ಅದನ್ನೇ ಕೊನೆವರೆಗೂ ಮುಂದುವರಿಸಿಕೊಂಡು ಹೋಗಲಾಗುತ್ತದೆ. ಒಂದು ವೇಳೆ ನೀವು ಒಂದು ವರ್ಷಕ್ಕೆ ಫಿಕ್ಸ್ಡ್ ಡೆಪಾಸಿಟ್ ಹಣವನ್ನು ಇಟ್ಟಿದ್ದರೆ ಒಂದು ವರ್ಷದ ನಂತರ ಹಣವನ್ನು ಪಡೆದುಕೊಳ್ಳಬಹುದು.

ಇನ್ನು ಈ ಸಂದರ್ಭದಲ್ಲಿ ನಾಮಿನಿ ಹಾಕುವುದನ್ನು ಮಾತ್ರ ಮರೆಯಬೇಡಿ ಯಾಕೆಂದರೆ ಒಂದು ವೇಳೆ ನೀವು ಮರಣ ಹೊಂದಿದರೆ ಕಾನೂನು ಪ್ರಕಾರವಾಗಿ ನೀವು ಯಾರಿಗೆ ನಾಮಿನಿ ಹಾಕಿರುತ್ತೀರೋ ಅವರಿಗೆ ಈ ಹಣ ಸೇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಬ್ಯಾಂಕ್ ಹಾಗೂ NBFC ಸಂಸ್ಥೆಗಳು ಕೂಡ ಫಿಕ್ಸೆಡ್ ಡೆಪಾಸಿಟ್ ಯೋಜನೆಯನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ನಾಮಿನಿ ಹಾಕುವುದಕ್ಕೆ ಗ್ರಾಹಕರ ಬಳಿ ಕೇಳಿಕೊಳ್ಳುತ್ತದೆ.

ಒಂದು ವರ್ಷಕ್ಕೆ ಕೆನರಾ ಬ್ಯಾಂಕ್ ನಲ್ಲಿ ಫಿಕ್ಸಿಡ್ ಡೆಪಾಸಿಟ್ ಮೇಲೆ ಸಿಕ್ಕೋ ಬಡ್ಡಿ ಎಷ್ಟು ಗೊತ್ತಾ?
ಸದ್ಯದ ಮಟ್ಟಿಗೆ ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮೇಲೆ 4 ರಿಂದ 7.40 ಪ್ರತಿಶತ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇನ್ನು ಒಂದು ವರ್ಷದ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ ನಿಮಗೆ ಸರಿಸುಮಾರು 1350 ರೂಪಾಯಿ ಬಡ್ಡಿ ರೂಪದಲ್ಲಿ ಸಿಗಬಹುದಾಗಿದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬಡ್ಡಿದರವನ್ನು ಹೆಚ್ಚು ಮಾಡಲಾಗುತ್ತದೆ ಆ ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಇನ್ನು ಹೆಚ್ಚಿನ ಬಡ್ಡಿಯನ್ನು ನೀವು ನಿರೀಕ್ಷಿಸಬಹುದಾಗಿದೆ.

ಯಾವುದೇ ಗ್ಯಾರಂಟಿ ಕೇಳದೆ 10 ಲಕ್ಷದ ವರೆಗೂ ಸಾಲ ಕೊಡಲು ಮುಂದಾದ SBI – ಹೀಗೆ ಮಾಡಿ ಸಾಕು, ನೇರವಾಗಿ ಖಾತೆಗೆ – Get Loan

Get Loan up to 50000: ದಿಡೀರ್ ಎಂದು ನಿಮಗೆ 50 ಸಾವಿರ ಸಾಲ ಬೇಕು ಎಂದರೆ, ಈ ಯೋಜನೆ ಬಳಸಿ. ಖಾತೆಗೆ ನೇರವಾಗಿ ಬೀಳುತ್ತದೆ. Get Loan

Comments are closed.