Neer Dose Karnataka
Take a fresh look at your lifestyle.

Loan: ಇನ್ನು ಜನರಿಗೆ ಹಬ್ಬ ಶುರು- ಆದೇಶಕ್ಕೆ ತಲೆಬಾಗಿದ ಬ್ಯಾಂಕ್ ಗಳು- ಗ್ಯಾರಂಟಿ ಇಲ್ಲದೆ ಹತ್ತು ಲಕ್ಷದ ವರೆಗೂ ಸಾಲ ಫಿಕ್ಸ್.

Loan: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದ ಸನ್ಮಾನ್ಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿಯವರು(Narendra Modi) ಈಗಾಗಲೇ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹಾಗೂ ಅದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಕೂಡ ಸಾಕಷ್ಟು ಉಪಯೋಗವನ್ನು ಪಡೆದುಕೊಂಡಿದೆ. ಅದರಲ್ಲೂ ಇತ್ತೀಚಿಗಷ್ಟೇ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ(pm Suraksha scheme) ಅನ್ನು ಜಾರಿಗೆ ತಂದಿದ್ದು ಅದರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ದೇಶದಲ್ಲಿರುವಂತಹ ಸಾಕಷ್ಟು ಪಟ್ಟಣ ಹಾಗೂ ಹಳ್ಳಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ಈ ಸಾಲ ಸೌಲಭ್ಯ ದೊರಕಲಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಸ್ನೇಹಿತರೆ, ಸುದ್ದಿ ಓದುವಾಗ, ಒಂದು ವೇಳೆ ಈ ಲೋನ್ ನಿಮಗೆ ಸಿಕ್ಕಿಲ್ಲ ಅಂದ್ರು ಚಿಂತೆ ಬೇಡ, ಪ್ರತಿಯೊಬ್ಬರಿಗೂ ಲೋನ್ ಸಿಗುವ ಯೋಜನೆಗಳ ಕುರಿತು ನಾವು ನಿಮಗೆ ತಿಳಿಸಿಕೊಡುತ್ತೇವೆ, ಸರಿಯಾಗಿ ಗಮನವಿಟ್ಟು- ಕೇಳಿ. ನಿಮಗೆ SBI ಬ್ಯಾಂಕ್ ನೀಡುತ್ತೆ ಲೋನ್. ಒಂದು ವೇಳೆ ನಿಮಗೂ 10 ಲಕ್ಷದ ಲೋನ್ ಬೇಕು ಎನಿಸಿದರೇ, ಈ ಲೇಖನದ ಕೊನೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಒಮ್ಮೆ ಓದಿ.

Here is how you get loan up to 10 Lakhs.- Below is the complete details of it.

ಪಿಎಂ ಶ್ರೀನಿಧಿ ಯೋಜನೆಯ ಪಿಎಂ ಸುರಕ್ಷಾ ಯೋಜನೆ ರಾಜ್ಯದ 290ಕ್ಕೂ ಅಧಿಕ ನಗರ ಹಾಗೂ ಹಳ್ಳಿಗಳನ್ನು ತಲುಪಲಿದೆ. ಅಸಂಘಟಿತ ವಲಯದಲ್ಲಿ ಇರುವಂತಹ ಹಾಲು ಹಾಕುವವರು, ಹಳೆ ಕಬ್ಬಿಣ, ಚಪ್ಪಲಿ ರಿಪೇರಿ ಸೇರಿದಂತೆ ಇಂತಹ ಚಿಕ್ಕಪುಟ್ಟ ವ್ಯಾಪಾರಗಳನ್ನು ಮಾಡುವವರಿಗೆ ಕೇಂದ್ರ ಸರ್ಕಾರದ ಈ ಯೋಜನೆ ಸಾಕಷ್ಟು ಲಾಭದಾಯಕವಾಗಿರಲಿದೆ. ಬಿಬಿಎಂಪಿ ಅಥವಾ ಪುರಸಭೆ ಇಲ್ಲವೇ ನಗರ ಪಂಚಾಯ್ತಿಗಳಲ್ಲಿ ಇದಕ್ಕೆ ರೆಕಮಂಡೇಶನ್ ಲೆಟರ್ ಅನ್ನು ಪಡೆದುಕೊಂಡು ಇದನ್ನು ಬ್ಯಾಂಕಿಗೆ ಶಿಫಾರಸು ಮಾಡಲಾಗುತ್ತದೆ.

ಪಿಎಂ ಸುರಕ್ಷಾ ಯೋಜನೆಯ ಲಾಭಗಳೇನು ಗೊತ್ತಾ??
ಇಲ್ಲಿ ಮೊದಲ ಹಂತದಲ್ಲಿ 10000 2ನೇ ಹಂತದಲ್ಲಿ ಇಪ್ಪತ್ತು ಸಾವಿರ ಮೂರನೇ ಹಂತದಲ್ಲಿ 50,000 ನಾಲ್ಕನೇ ಹಂತದಲ್ಲಿ ಮುದ್ರಾ ಯೋಜನೆ ಅಡಿಯಲ್ಲಿ ನಿಮಗೆ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಇಲ್ಲಿ ಒದಗಿಸಲಾಗುತ್ತದೆ. ಇನ್ನು ಶೇಕಡ 7 ಪ್ರತಿಶತ ಹಣವನ್ನು ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವೇ ಕಟ್ಟುತ್ತದೆ. ಡಿಜಿಟಲ್ ಟ್ರಾನ್ಸಾಕ್ಷನ್ ನಲ್ಲಿ ಉತ್ತೇಜನ ಮಾಡುವ ರೀತಿಯಲ್ಲಿ ನೂರು ರೂಪಾಯಿ ಹಣವನ್ನು ತಿಂಗಳಿಗೆ ನೀಡಲಾಗುತ್ತದೆ. ಬ್ಯಾಂಕಿನಿಂದ ಕ್ಯೂಆರ್ ಸ್ಕ್ಯಾನ್ ಮಾಡುವುದಕ್ಕೆ ಸ್ಟ್ಯಾಂಡ್ ಗಳನ್ನು ಕೂಡ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಒಂದು ವೇಳೆ ಅಪ’ ಘಾತ ಹೊಂದಿದಲ್ಲಿ ಮರಣ ಹೊಂದಿದರೆ ಎರಡು ಲಕ್ಷ ಅಂಗವಿಕರಾದರೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಕೂಡ ವಿಮೆ ರೂಪದಲ್ಲಿ ನೀಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ
ಈ ಯೋಜನೆ ಅಡಿಯಲ್ಲಿ ನಿಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬ್ಯಾಂಕ್ ಅಕೌಂಟ್, voter ID, ಆಧಾರ್ ಕಾರ್ಡ್, ಫೋಟೋ ಸೇರಿದಂತೆ ಪ್ರಮುಖ ದಾಖಲೆಗಳನ್ನು ನೀವು ಒದಗಿಸಬೇಕಾಗಿರುತ್ತದೆ. ಇವೆಲ್ಲವನ್ನೂ ಕೂಡ ಯೋಜನೆಯ ವೆಬ್ ಸೈಟ್ ನಲ್ಲಿ ಸಲ್ಲಿಸುವ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದ್ದು ಆದ ತಕ್ಷಣ ಹಣ ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಆಗುತ್ತದೆ.

ನೀವು ನಿಮ್ಮ ಹತ್ತಿರದ ಬ್ಯಾಂಕುಗಳಲ್ಲಿ ಕೂಡ ಈ ಯೋಜನೆಯ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು ನೇರ ನೇರವಾಗಿಯೇ ಹೋಗಿ ಯೋಜನೆ ಅಡಿಯಲ್ಲಿ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದು ನಿಮ್ಮ ಸ್ವಂತ ವ್ಯಾಪಾರ ಚಿಕ್ಕದಾಗಿದ್ದರೂ ಕೂಡ ಸರ್ಕಾರ ಅದಕ್ಕೆ ಆರ್ಥಿಕ ಸಹಾಯವನ್ನು ನೀಡಲಿದೆ.

ಯಾವುದೇ ಗ್ಯಾರಂಟಿ ಕೇಳದೆ 10 ಲಕ್ಷದ ವರೆಗೂ ಸಾಲ ಕೊಡಲು ಮುಂದಾದ SBI – ಹೀಗೆ ಮಾಡಿ ಸಾಕು, ನೇರವಾಗಿ ಖಾತೆಗೆ – Get Loan

Get Loan up to 50000: ದಿಡೀರ್ ಎಂದು ನಿಮಗೆ 50 ಸಾವಿರ ಸಾಲ ಬೇಕು ಎಂದರೆ, ಈ ಯೋಜನೆ ಬಳಸಿ. ಖಾತೆಗೆ ನೇರವಾಗಿ ಬೀಳುತ್ತದೆ. Get Loan

Comments are closed.