Neer Dose Karnataka
Take a fresh look at your lifestyle.

Health Insurance: ಅತಿ ಕಡಿಮೆ ಬೆಲೆಯಲ್ಲಿ ಹೆಲ್ತ್ ಇನ್ಸೂರೆನ್ಸ್ ಪಡೆಯಲು ಈ ಚಿಕ್ಕ ಕೆಲಸ ಮಾಡಿ.

Health Insurance: ನಮಸ್ಕಾರ ಸ್ನೇಹಿತರೇ ಆರೋಗ್ಯ ಹಾಗೂ ಇನ್ಸೂರೆನ್ಸ್ ಪಾಲಿಸಿ(insurance policy) ಎರಡಕ್ಕೂ ಕೂಡ ಸಾಕಷ್ಟು ಸಮಯಗಳಿಂದಲೂ ಕೂಡ ಅವಿನಾಭಾವ ಸಂಬಂಧ ಮುಂದುವರಿದುಕೊಂಡು ಬಂದಿದೆ. ಒಂದು ವೇಳೆ ನೀವು ಆರೋಗ್ಯಕ್ಕೆ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಹದಗೆಟ್ಟಿದ್ರೆ ಆ ಸಂದರ್ಭದಲ್ಲಿ ಖಂಡಿತವಾಗಿ ಹೆಲ್ತ್ ಇನ್ಸೂರೆನ್ಸ್ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

How to get health insurance at lower price- Below is the complete details of Health Insurance.

ನೀವು ಸರಿಯಾದ ಆಹಾರವನ್ನು ಸೇವಿಸ್ತಾ ಇದ್ರೆ ಹಾಗೂ ಫಿಟ್ ಆಗಿದ್ದರೆ ಹೆಲ್ತ್ ಇನ್ಸೂರೆನ್ಸ್ ಅನ್ನು ಕ್ಲೀನ್ ಮಾಡುವಂತಹ ಅಗತ್ಯ ಇರುವುದಿಲ್ಲ. ಆರೋಗ್ಯ ಚೆನ್ನಾಗಿದ್ದಷ್ಟು ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂ(health insurance premium) ಅನ್ನು ಕಟ್ಟೋದು ಕಡಿಮೆಯಾಗುತ್ತೆ. BMI ಮಾಪನದ ಮೂಲಕ ನಿಮ್ಮ ದೇಹದಲ್ಲಿರುವಂತಹ ಬೊಜ್ಜನ್ನು ನೀವು ಕಂಡು ಹಿಡಿಯಬಹುದಾಗಿದೆ ಹಾಗೂ ಆರೋಗ್ಯಕ್ಕೆ ತಕ್ಕಂತೆ ಕಂಟ್ರೋಲ್ ಕೂಡ ಮಾಡಬಹುದಾಗಿದೆ. 18.5 ಹಾಗೂ 24.9ರ ನಡುವೆ ಸಾಮಾನ್ಯ ತೂಕ ಎಂಬುದಾಗಿ ತಿಳಿದು ಬರುತ್ತದೆ. 25 ರಿಂದ 29.9 ಇದೆ ಎಂದರೆ ಅದು ಹೆಚ್ಚಿನ ತೂಕ ಎಂಬುದಾಗಿ ತಿಳಿದುಬರುತ್ತೆ. ಒಂದು ವೇಳೆ BMI ನಲ್ಲಿ 30 ಕಿಂತ ಹೆಚ್ಚಿತ್ತು ಎಂದರೆ ಖಂಡಿತವಾಗಿ ನಿಮ್ಮ ದೇಹದಲ್ಲಿ ಬೊಜ್ಜು ಹೆಚ್ಚಾಗಿದೆ ಎಂಬುದಾಗಿ ಅರ್ಥವಾಗಿದೆ.

ಇದನ್ನು ಕೂಡ ಓದಿ: ಇನ್ನು ಜನರಿಗೆ ಹಬ್ಬ ಶುರು- ಆದೇಶಕ್ಕೆ ತಲೆಬಾಗಿದ ಬ್ಯಾಂಕ್ ಗಳು- ಗ್ಯಾರಂಟಿ ಇಲ್ಲದೆ ಹತ್ತು ಲಕ್ಷದ ವರೆಗೂ ಸಾಲ ಫಿಕ್ಸ್. — Loan

ಯಾರು ಹೆಚ್ಚಿನ ಪ್ರೀಮಿಯಂ ಅನ್ನು ಕಟ್ಟಬೇಕಾಗುತ್ತೆ ಗೊತ್ತಾ?? (Who needs to pay more Premium)
ಬೊಜ್ಜು ಹೆಚ್ಚಾಗಿರುವಷ್ಟು ಆ ವ್ಯಕ್ತಿಗಳು ಮಧುಮೇಹ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿರುತ್ತಾರೆ. ಇದೇ ಕಾರಣಕ್ಕಾಗಿ ನೀವು ಗಮನಿಸಬಹುದು ಹೆಲ್ತ್ ಇನ್ಸೂರೆನ್ಸ್ ಕಂಪನಿಗಳು BMI ಇಂದೆಕ್ಸ್ ಹೆಚ್ಚಾಗಿರುವಂತಹ ಜನರ ಬಳಿಯಿಂದ ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚಿನ ರೂಪದಲ್ಲಿ ಪಡೆದುಕೊಳ್ಳುತ್ತದೆ. ಯಾಕೆಂದರೆ ಇಂತಹ ಪರಿಸ್ಥಿತಿಗಳಲ್ಲಿ ಈ ರೀತಿಯ ಜನರು ಆದಷ್ಟು ಶೀಘ್ರದಲ್ಲಿ ಅಥವಾ ಭವಿಷ್ಯದಲ್ಲಿ ಖಂಡಿತವಾಗಿ ಹೆಲ್ತ್ ಇನ್ಸೂರೆನ್ಸ್ ಅನ್ನು ಕ್ಲೇಮ್ ಮಾಡಿಯೇ ಮಾಡುತ್ತಾರೆ ಎಂಬುದಾಗಿ ಅವರ ಅರ್ಥವಾಗಿದೆ.

ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನ IRDAI ಹೇಳಿರುವ ಪ್ರಕಾರ ಹೆಲ್ತ್ ಇನ್ಶೂರೆನ್ಸ್ ಕೂಡ ಆರೋಗ್ಯವಾಗಿರುವುದು ಹಾಗೂ ಫಿಟ್ನೆಸ್ ವಿಚಾರಕ್ಕೆ ಸಂಬಂಧಪಟ್ಟ ಆಗಿರುವ ಕಾರಣದಿಂದಾಗಿ ಯಾರೆಲ್ಲಾ ಹೇಳ್ತೀನಿ ಅವರಿಗೆ ವಿಮಾ ಕಂಪನಿಗಳ ಕಡೆಯಿಂದ ಒಂದು ವೇಳೆ ಅವರು ಫಿಟ್ನೆಸ್ ನಿಯಮಗಳನ್ನು ಸರಿಯಾಗಿ ಪರಿಪಾಲನೆ ಮಾಡುತ್ತಿದ್ದರೆ ಹಾಗೂ ಆರೋಗ್ಯಕರವಾಗಿ ಇದ್ರೆ ಇನ್ಸೂರೆನ್ಸ್ ಕಂಪನಿ ಗಳಿಂದ ಅಂತಹ ಕ್ಯಾಂಡಿಡೇಟ್ ಗಳಿಗೆ ಯಾವುದಾದರೂ ಬಹುಮಾನ ಅಥವಾ ಆರೋಗ್ಯ ತಪಾಸಣೆ ಅಂತಹ ಸೌಲಭ್ಯಗಳನ್ನು ಕೂಡ ನೀಡುವಂತಹ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದೇ ಸಮಯದಲ್ಲಿ ದಿನಕ್ಕೆ ಕೇವಲ 15 ರೂಪಾಯಿಗೆ ಇನ್ಶೂರೆನ್ಸ್ ಬೇಕು ಅನಿಸಿದರೆ, ಇಲ್ಲಿ ಅವಕಾಶವಿದೆ ನೋಡಿ. STAR Health Insurance

ವಿಮಾ ಕಂಪನಿಗಳ ಹೊಸ ವೈಶಿಷ್ಟ್ಯತೆಗಳು?
ಇನ್ಸೂರೆನ್ಸ್ ಕಂಪನಿಗಳು ಜಾರಿಗೆ ತರುತ್ತಿರುವಂತಹ ಹೊಸ ವಿಶೇಷತೆಗಳ ಪ್ರಕಾರ ಒಂದು ವೇಳೆ ನೀವು ಹೆಚ್ಚು ಫಿಟ್ ಆಗಿದ್ರೆ ನಿಮಗೆ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ಪ್ರೀಮಿಯಂ ನವೀಕರಣದ ಸಂದರ್ಭದಲ್ಲಿ ರಿಯಾಯಿತಿ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಅದರಲ್ಲೂ ವಿಶೇಷವಾಗಿ ಕೆಲವೊಂದು ಕಂಪನಿಗಳು ಪ್ರತಿದಿನ 10,000 ಹೆಜ್ಜೆಯನ್ನು ನಡೆದರೆ ನೆಕ್ಸ್ಟ್ ವರ್ಷದ ಹೆಲ್ತ್ ಇನ್ಸೂರೆನ್ಸ್ ಪ್ರೀಮಿಯಂನಲ್ಲಿ ಸಂಪೂರ್ಣ ರಿಯಾಯಿತಿ ಕೊಡುವ ಸಾಧ್ಯತೆ ಕೂಡ ಇರುತ್ತದೆ. ಒಟ್ಟಾರೆಯಾಗಿ ಪಾಲಿಸಿದಾರರ ಪ್ರೊಫೈಲ್ ಅನ್ನು ನೋಡಿದ ನಂತರ ಪ್ರತಿಯೊಂದು ವಿಚಾರಗಳನ್ನು ವಿಮಾ ಕಂಪನಿಗಳು ನಿರ್ಧಾರ ಮಾಡುತ್ತವೆ.

ಯಾವುದೇ ಗ್ಯಾರಂಟಿ ಕೇಳದೆ 10 ಲಕ್ಷದ ವರೆಗೂ ಸಾಲ ಕೊಡಲು ಮುಂದಾದ SBI – ಹೀಗೆ ಮಾಡಿ ಸಾಕು, ನೇರವಾಗಿ ಖಾತೆಗೆ – Get Loan

Get Loan up to 50000: ದಿಡೀರ್ ಎಂದು ನಿಮಗೆ 50 ಸಾವಿರ ಸಾಲ ಬೇಕು ಎಂದರೆ, ಈ ಯೋಜನೆ ಬಳಸಿ. ಖಾತೆಗೆ ನೇರವಾಗಿ ಬೀಳುತ್ತದೆ. Get Loan

Comments are closed.