Phone pe Loan: ಪೈಪೋಟಿ ನೀಡಲು ಬಂತು Phone pe- ಐದು ನಿಮಿಷದಲ್ಲಿ ಲಕ್ಷ ಲಕ್ಷ ಲೋನ್ ಫಿಕ್ಸ್. ಯಾವುದೇ ಗ್ಯಾರಂಟಿ ಕೂಡ ಬೇಡ.
Phone pe Loan: ನಮಸ್ಕಾರ ಸ್ನೇಹಿತರೇ ಹಣದ ಅವಶ್ಯಕತೆ ಯಾರಿಗೆ ತಾನೇ ಇಲ್ಲ ಹೇಳಿ. ಪ್ರತಿಯೊಬ್ಬರು ಕೂಡ ಕಷ್ಟದ ಸಂದರ್ಭದಲ್ಲಿ ಮೊದಲಿಗೆ ನೆನಪಿಸಿಕೊಳ್ಳುವುದು ಹಣವನ್ನು. ಹಣ ಇದ್ರೆ ಯಾವುದೇ ರೀತಿಯ ಸಮಸ್ಯೆಗಳನ್ನು ಕೂಡ ತೆಗೆದು ಹಾಕಬಹುದು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಧೈರ್ಯದಿಂದ ಇರುತ್ತಾರೆ. ಆದರೆ ಕೆಲವೊಂದು ಸಂದರ್ಭದಲ್ಲಿ ಲೋನ್ ಬೇಕು ಅಂತ ಅಂದಾಕ್ಷಣ ಎಲ್ಲರೂ ಕೂಡ ಕೊಡೋದಕ್ಕೆ ಮುಂದೆ ಬರುವುದಿಲ್ಲ ಹಾಗೂ ಬ್ಯಾಂಕಿನಲ್ಲಿ ಕೂಡ ಸಾಕಷ್ಟು ಪ್ರಕ್ರಿಯೆಗಳು ಇರುತ್ತವೆ ಹಾಗೂ ಕೂಡಲೇ ಸಿಗುವುದಿಲ್ಲ. ಆದರೆ ಸುಲಭವಾಗಿ ಲೋನ್ ಸಿಗುವುದಕ್ಕೆ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಫೋನ್ ಪೆ(phone pe application loan) ಅಪ್ಲಿಕೇಶನ್ ಕೂಡ ಈಗ ನಿಮಗೆ ಸಹಾಯ ಮಾಡುತ್ತೆ. ಅದು ಹೇಗೆ ಅಂತೀರಾ ಬನ್ನಿ ನಿಮಗೆ ತೋರಿಸ್ತೀವಿ.
ಫೋನ್ ಪೇ ನಲ್ಲಿ ಲೋನ್ ಪಡೆಯೋದಕ್ಕೆ ಏನೆಲ್ಲ ಇರಬೇಕು ಗೊತ್ತಾ?- how to get a instant loan using Phone pe (Phone pe Loan)
ಫೋನ್ ಪೇ ಮೂಲಕ ಸುಲಭವಾಗಿ ನೀವು ಲೋನ್ ಪಡೆದುಕೊಳ್ಳಬಹುದಾದ ಅವಕಾಶವನ್ನು ಅಪ್ಲಿಕೇಶನ್ ನಿಮಗೆ ನೀಡುತ್ತಿದೆ. ಇದಕ್ಕಾಗಿ ನಿಮ್ಮ ಬಳಿ ಕೆಲವೊಂದು ದಾಖಲೆ ಪತ್ರಗಳು ಇರಬೇಕಾಗಿರುತ್ತದೆ. ಹೆಚ್ಚೇನಿಲ್ಲ ಕೇವಲ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್. ಇನ್ನು ಲೋನ್ (Phone pe Loan) ಪಡೆದುಕೊಳ್ಳುವುದಕ್ಕೆ ಮೊದಲೇ ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಆಗಿರಬೇಕು. ಹಾಗಿದ್ರೆ ಲೋನ್ ಅನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳುವುದು ಅನ್ನೋದನ್ನ ಬನ್ನಿ ಈ ಕೆಳಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
Phonepe ಮೂಲಕ ಲೋನ್ ಪಡೆದುಕೊಳ್ಳುವುದು ಹೇಗೆ ಇಲ್ಲಿದೆ ನೋಡಿ ಸುಲಭ ವಿಧಾನ.?- How to Apply for instant loan in Phone Pe (Phone pe Loan)
ಫೋನ್ ಪೇ ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ಸುಲಭ ರೂಪದಲ್ಲಿ ಲೋನ್ ಸೌಲಭ್ಯವನ್ನು ನೀಡುವಂತಹ ಯೋಜನೆಯನ್ನು ಇತ್ತೀಚಿನ ದಿನಗಳಲ್ಲಿ ಪ್ರಾರಂಭ ಮಾಡಿದೆ. ಈ ಮೂಲಕ ನೀವು ಕಡಿಮೆ ದಾಖಲೆ ಪತ್ರಗಳ ಮೂಲಕ ಅತ್ಯಂತ ಕಡಿಮೆ ಸಮಯದಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ. ಇನ್ನು ಇದಕ್ಕಾಗಿ ನಿಮ್ಮ cibil ಸ್ಕೋರ್ 750ಕ್ಕಿಂತ ಹೆಚ್ಚಾಗಿ ಇರಬೇಕಾಗಿರುತ್ತದೆ. ಹೀಗಿದ್ದಲ್ಲಿ ಮಾತ್ರ ನಿಮಗೆ ಸುಲಭ ರೂಪದಲ್ಲಿ ಹಾಗೂ ಅತ್ಯಂತ ಶೀಘ್ರದಲ್ಲಿ ಲೋನ್ ಸೌಲಭ್ಯ ಸಿಗಲಿದೆ. ಒಂದು ವೇಳೆ ಸಿವಿಲ್ ಸ್ಕೋರ್ ತುಂಬಾನೇ ಚೆನ್ನಾಗಿದ್ರೆ 10,000 ಇಂದ ಹಿಡಿದು 10 ಲಕ್ಷ ರೂಪಾಯಿಗಳವರೆಗು ಕೂಡ ನೀವು ಯಾವುದೇ ಚಿಂತೆ ಇಲ್ಲದೆ ಲೋನ್ ಪಡೆದುಕೊಳ್ಳಬಹುದು.
ಸ್ನೇಹಿತರೇ, ಇದೇ ಸಮಯದಲ್ಲಿ ನಿಮ್ಮ ಬಳಿ ಯಾವುದೇ ದಾಖಲೆ ಇಲ್ಲ ಅಂದ್ರೆ- ಕೇವಲ ಆಧಾರ್ ಕಾರ್ಡ್ ಬಳಸಿ, ಲಕ್ಷ ಲಕ್ಷ ಲೋನ್ ಪಡೆಯುವುದು ಹೇಗೆ ಗೊತ್ತೇ?? Get Loan
Phone Pe ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾದ ಅರ್ಹತೆಗಳು?- Eligibility to get a instant loan from Phone pe.
ಲೋನ್ಗಾಗಿ ಅರ್ಜಿ ಹಾಕುವಂತಹ ವ್ಯಕ್ತಿಯ ವಯಸ್ಸು 21 ವರ್ಷದಿಂದ 58 ವರ್ಷಗಳ ನಡುವೆ ಇರಬೇಕು. ಅರ್ಜಿ ಸಲ್ಲಿಸುವವರು ಭಾರತದ ನಿವಾಸಿಗಳಾಗಿರಬೇಕು. ಅಗತ್ಯವಾದ ದಾಖಲೆ ಪತ್ರಗಳ ಜೊತೆಗೆ ತಿಂಗಳ ಆದಾಯ 15000 ಗಿಂತ ಹೆಚ್ಚಾಗಿರಬೇಕು. ಸಿಬಿಲ್ ಸ್ಕೋರ್ 750 ಕಿಂತ ಹೆಚ್ಚಿರಬೇಕು ಹಾಗೂ ಬ್ಯಾಂಕ್ ಅಕೌಂಟ್ ಅನ್ನು ಕೂಡ ಹೊಂದಿರಬೇಕು.
ಫೋನ್ ಪೇ ನಲ್ಲಿ ಲೋನ್ ಪಡೆಯೋದಕ್ಕೆ ಬೇಕಾಗಿರುವ ಸರ್ಕಾರಿ ದಾಖಲೆಗಳು?- Documents needed to get a Phone pe Loan
ಫೋನ್ ಪೇ ನಲ್ಲಿ ಲೋನ್ ಪಡೆದುಕೊಳ್ಳಲು ಕೆಲವೊಂದು ಪ್ರಮುಖ ಹಾಗೂ ಸುಲಭ ರೀತಿಯ ದಾಖಲೆ ಪತ್ರಗಳು ಕೂಡ ಬೇಕಾಗಿರುತ್ತದೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್, ಪಾಸ್ಪೋರ್ಟ್ ಸೈಜ್ ಫೋಟೋ, ಮೊಬೈಲ್ ನಂಬರ್, employee proof ಹಾಗೂ ಕೊನೆಗೆ ಡೇಟ್ ಆಫ್ ಬರ್ತ್ ಸರ್ಟಿಫಿಕೇಟ್ ಕೂಡ ಈ ಸಂದರ್ಭದಲ್ಲಿ ಬೇಕಾಗಿರುತ್ತದೆ. ಫೋನ್ ಪೇ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳುವುದರ ಹಿಂದೆ ಸಾಕಷ್ಟು ಲಾಭಗಳು ಕೂಡ ಇವೆ. ಇದು ಸುಲಭವಾಗಿ ಸಿಗುತ್ತದೆ ಹಾಗೂ ಇದರ ಮೇಲೆ ಇರುವಂತಹ ಬಡ್ಡಿ ಕೂಡ ಕಡಿಮೆ. ಈ ಲೋನ್ ಅತ್ಯಂತ ಸುರಕ್ಷಿತವಾಗಿರುತ್ತದೆ ಹಾಗೂ ಇದನ್ನು ಸುಲಭವಾಗಿ ಕಟ್ಟಬಹುದಾಗಿದೆ. ಕೆಲವೊಂದು ಸಂದರ್ಭದಲ್ಲಿ ರಿಯಾಯಿತಿ ಕೂಡ ಸಿಗುತ್ತದೆ.
Phone Pe ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳುವಂತಹ ಹಂತಗಳು??
ಮೊದಲಿಗೆ ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ಅದಾದ ನಂತರ See All ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಲೋನ್ ನೀಡಬಹುದಾದಂತಹ ಸಾಕಷ್ಟು ಕಂಪನಿಗಳ ಆಯ್ಕೆಯನ್ನು ಕೊಡು ನಿಮಗೆ ನೀಡಲಾಗುತ್ತದೆ ಅಲ್ಲಿ ನಿಮಗೆ ಯಾವ ಕಂಪನಿ ಇಷ್ಟವೋ ಅಲ್ಲಿ ಲೋನ್ ಪಡೆದುಕೊಳ್ಳಬಹುದು. ನೀವು ಲೋನ್ ಪಡೆದುಕೊಳ್ಳುವಂತಹ ಕಂಪನಿಯ ಅಪ್ಲಿಕೇಶನ್ ಅನ್ನು ಕೂಡ ನೀವು ಗೂಗಲ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಬೇಕಾಗಿರುತ್ತದೆ ಹಾಗೂ ಸರಿಯಾದ ರೀತಿಯಲ್ಲಿ ದಾಖಲೆ ಪತ್ರಗಳನ್ನು ಲೋನ್ ಅಪ್ರೂವ್ ಆಗುವುದಕ್ಕೆ ಕಾಯಬೇಕಾಗುತ್ತದೆ. ನಿಮ್ಮ ದಾಖಲೆ ಪತ್ರಗಳನ್ನು ಸರಿಯಾಗಿ ಪರಿಶೀಲನೆ ನಡೆಸಿದ ನಂತರ ಲೋನ್ ಹಣವನ್ನು ಬ್ಯಾಂಕ್ ನಿಮ್ಮ ಖಾತೆಗೆ ನೇರವಾಗಿ ವರ್ಗಾಯಿಸುತ್ತದೆ.
Comments are closed.