Neer Dose Karnataka
Take a fresh look at your lifestyle.

Investment Scheme: ಪೋಸ್ಟ್ ಆಫೀಸ್ನಲ್ಲಿ 5000 ಹೂಡಿಕೆ ಮಾಡಿ 3 ಲಕ್ಷ ಪಡೆಯಿರಿ. ಏನ್ ಬಂಪರ್ ಆಫರ್ ಗುರು.

Investment Scheme in Post Office: ನಮಸ್ಕಾರ ಸ್ನೇಹಿತರೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ(post office investment) ಮಾಡುವುದು ಎಷ್ಟು ಸುರಕ್ಷಿತ ಹಾಗೂ ಲಾಭದಾಯಕ ಎಂಬುದನ್ನು ನೀವು ಈಗಾಗಲೇ ಕೇಳಿ ತಿಳಿದುಕೊಂಡಿದ್ದೀರಿ ಎಂಬುದಾಗಿ ಭಾವಿಸುತ್ತೇವೆ. ಇಂದಿನ ಲೇಖನಿಯಲ್ಲಿ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವಂತಹ ರಿಕರಿಂಗ್ ಡೆಪಾಸಿಟ್(recurring deposit) ಯೋಜನೆ ಬಗ್ಗೆ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಸರ್ಕಾರ ಇತ್ತೀಚಿಗಷ್ಟೇ ಈ ಯೋಜನೆಯ ಮೇಲೆ ಬಡ್ಡಿದರವನ್ನು ಹೆಚ್ಚಳ ಮಾಡಿದ್ದು ಪ್ರತಿ ತಿಂಗಳು ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಎಷ್ಟು ಬಡ್ಡಿದರ ಸಿಗುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣ ವಿವರವನ್ನು ಹೇಳಲಿದ್ದು ತಪ್ಪದೇ ಲೇಖನಿಯನ್ನು ಕೊನೆವರೆಗೂ ಓದಿ.

ಸ್ನೇಹಿತರೆ ಒಂದು ವೇಳೆ ನಿಮಗೆ ಹಣದ ಅಗತ್ಯ ಇದ್ದರೇ, ಖಂಡಿತಾ ನೀವು ಈ ಸುದ್ದಿ ನೋಡಲೇಬೇಕು- ಯಾಕೆಂದರೆ, ನೀವು ದಿನ ನಿತ್ಯ ಬಳಸುವ ಫೋನ್ ಪೇ ನಲ್ಲಿ ಸುಮ್ಮನೆ ಅರ್ಜಿ ಹಾಕಿದರೆ, ಯಾವುದೇ ದಾಖಲೆ ಕೇಳದೆ ಸಾಲ ನೀಡುತ್ತಾರೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿಯಲು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಚೆಕ್ಕ್ ಮಾಡಿ.

Below is the complete details of this Investment scheme provided by Post office- Recurring deposit details explained in kannada

ಈ ಹಿಂದೆ ಪೋಸ್ಟ್ ಆಫೀಸ್ನಲ್ಲಿ ರಿಕರಿಂಗ್ ಡೆಪಾಸಿಟ್ ಯೋಜನೆಯ ಮೇಲಿನ ಐದು ವರ್ಷಗಳ ಹೂಡಿಕೆ ಮೇಲೆ ಕೇವಲ 6.5% ಆದರೆ ಈಗ 6.7% ಕ್ಕೆ ಹೆಚ್ಚಿಸಲಾಗಿದೆ. ಇವತ್ತಿನ ಲೇಖನಿಯಲ್ಲಿ ಪ್ರತಿ ತಿಂಗಳು 2000 20000 ಹಾಗೂ 5,000 ಹೂಡಿಕೆ ಮೇಲೆ ಎಷ್ಟು ಬಡ್ಡಿಯನ್ನು ಅಥವಾ ರಿಟರ್ನ್ ಅನ್ನು ಪಡೆದುಕೊಳ್ಳುತ್ತೀರಿ ಎನ್ನುವ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಪ್ರತಿ ತಿಂಗಳು 2000 ರೂಪಾಯಿಗಳ ಹೂಡಿಕೆ
ಪೋಸ್ಟ್ ಆಫೀಸ್ನಲ್ಲಿ ನೀವು ಐದು ವರ್ಷಗಳ ಕಾಲ ಪ್ರತಿ ತಿಂಗಳು 2000 ರೀತಿಯಲ್ಲಿ ರಿಕರಿಂಗ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡುತ್ತಾ ಹೋದರೆ ಒಂದು ವರ್ಷಕ್ಕೆ 24 ಸಾವಿರ ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ ಹಾಗೂ ಒಟ್ಟಾರೆಯಾಗಿ ಐದು ವರ್ಷಗಳ ಅವಧಿಯಲ್ಲಿ 1.20 ಲಕ್ಷ ರೂಪಾಯಿಗಳನ್ನು ಹೂಡಿಕೆ (Investment Scheme) ಮಾಡಬೇಕಾಗುತ್ತದೆ. ಈಗ ಇರುವಂತಹ 6.7% ಬಡ್ಡಿ ದರದ ಲೆಕ್ಕದಲ್ಲಿ ನೀವು ಐದು ವರ್ಷಗಳಿಗೆ ನಿಮ್ಮ ಹೂಡಿಕೆ ಹಣವನ್ನು ಹೊರತುಪಡಿಸಿ ಬಡ್ಡಿ ರೂಪದಲ್ಲಿ 22732 ರೂಪಾಯಿಗಳನ್ನು ಹೆಚ್ಚುವರಿ ಆಗಿ ಪಡೆದುಕೊಳ್ಳಲಿದ್ದೀರಿ. ಅಂದರೆ ಐದು ವರ್ಷಗಳ ನಂತರ ನೀವು ಪ್ರತಿ ತಿಂಗಳು ಮಾಡಿರುವಂತಹ 2000 ಹೂಡಿಕೆಯ ಪ್ರತಿಫಲವಾಗಿ 1.20 ಲಕ್ಷಕ್ಕೆ 1.42 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತೀರಿ.

ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಪ್ರತಿ ತಿಂಗಳು 3000 ರೂಪಾಯಿಗಳ ಹೂಡಿಕೆ
ಇನ್ನು ಇದೆ ಯೋಜನೆಯಲ್ಲಿ ಪ್ರತಿ ತಿಂಗಳು 3000 ರೂಪಾಯಿಗಳ ರೀತಿಯಲ್ಲಿ ಐದು ವರ್ಷಕ್ಕೆ 1.80 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗಿರುತ್ತದೆ. ಈ ಮೂಲಕ ನೀವು ಐದು ವರ್ಷಗಳಿಗೆ ಈಗ ಇರುವಂತಹ ಬಡ್ಡಿ ದರದ ಪ್ರಕಾರ ಬಡ್ಡಿಯ ರೂಪದಲ್ಲಿ 34,097 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಮಾಡಿರುವಂತಹ ಒಂದು ಪಾಯಿಂಟ್ 80 ಲಕ್ಷ ರೂಪಾಯಿಗಳ ಹೂಡಿಕೆಗೆ ಒಟ್ಟಾರೆಯಾಗಿ ನೀವು ಐದು ವರ್ಷಗಳ ನಂತರ 2.14 ಲಕ್ಷ ರೂಪಾಯಿಗಳ ರಿಟರ್ನ್ ಅನ್ನು ಪಡೆದುಕೊಳ್ಳುತ್ತೀರಿ.

ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ಪ್ರತಿ ತಿಂಗಳು 5000 ರೂಪಾಯಿಗಳ ಹೂಡಿಕೆ
ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನೀವು ಐದು ಸಾವಿರ ರೂಪಾಯಿಗಳನ್ನು ಕಟ್ಟುತ್ತಾ ಹೋದರೆ ಐದು ವರ್ಷಗಳ ಅವಧಿಯಲ್ಲಿ ಒಟ್ಟಾರೆಯಾಗಿ ಮೂರು ಲಕ್ಷ ರೂಪಾಯಿಗಳನ್ನು ಕಟ್ಟಬೇಕಾಗುತ್ತದೆ ಹಾಗೂ ಐದು ವರ್ಷಗಳ ಈ ಹೂಡಿಕೆಗೆ ಬಡ್ಡಿ ರೂಪದಲ್ಲಿ 56,830 ರೂಪಾಯಿಗಳನ್ನು ಪಡೆದುಕೊಳ್ಳುತ್ತೀರಿ. ಅಂದರೆ ಮಾಡಿರುವಂತಹ ಮೂರು ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ ನೀವು ರಿಟರ್ನ್ ರೂಪದಲ್ಲಿ 3.56 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತೀರಿ. (Investment Scheme)

ರಿಕರಿಂಗ್ ಡೆಪಾಸಿಟ್ ಬಡ್ಡಿಯ ಬದಲಾವಣೆ
ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಈ RD ಯೋಜನೆಯ ಬಡ್ಡಿದರವನ್ನು ಸರ್ಕಾರ ಮೂರು ತಿಂಗಳಿಗೊಮ್ಮೆ ಬದಲಾಯಿಸುತ್ತದೆ. ಇನ್ನುಳಿದ ಯೋಜನೆಗಳಿಗೆ ಸರ್ಕಾರ ಹಳೆಯ ಬಡ್ಡಿದರವನ್ನು ಮುಂದುವರಿಸಿದೆ. ರಿಕರಿಂಗ್ ಡೆಪಾಸಿಟ್ ಜೊತೆಗೆ ಇನ್ನು ಸಾಕಷ್ಟು ಯೋಜನೆಗಳಿಗೆ ಸರ್ಕಾರ ಬಡ್ಡಿದರವನ್ನು ಹೆಚ್ಚಿಸಿರುವಂತಹ ಮಾಹಿತಿ ಸಿಕ್ಕಿದ್ದು ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಗಳಿಗೆ ತೆರಳಿ, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಪೈಪೋಟಿ ನೀಡಲು ಬಂತು Phone pe- ಐದು ನಿಮಿಷದಲ್ಲಿ ಲಕ್ಷ ಲಕ್ಷ ಲೋನ್ ಫಿಕ್ಸ್. ಯಾವುದೇ ಗ್ಯಾರಂಟಿ ಕೂಡ ಬೇಡPhone Pe Loan

Comments are closed.