Buy Alto K10: ಜುಜುಬಿ 44000 ಕೊಟ್ಟು ಮನೆಗೆ ಕಾರ್ ತಗೊಳ್ಳಿ- 45000 ಭರ್ಜರಿ ಆಫರ್. ಹಬ್ಬದ ಸಮಯದಲ್ಲಿ ಮತ್ತೊಂದು ಸಿಹಿ ಸುದ್ದಿ
Buy Alto K10: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಎಂಟ್ರಿ ಲೆವೆಲ್ ಕಾರುಗಳ ಮಾರಾಟ ಹೆಚ್ಚಿನ ರೀತಿಯಲ್ಲಿ ನಡೆಯುತ್ತದೆ. ಅದರಲ್ಲೂ ವಿಶೇಷವಾಗಿ ಹ್ಯಾಚ್ಬ್ಯಾಕ್ ಸೇಗ್ಮೆಂಟಲ್ಲಿ ಎಂಟ್ರಿ ಲೆವೆಲ್ ಕಾರ್ ನ ರೀತಿಯಲ್ಲಿ ಕಾಣಿಸಿಕೊಳ್ಳುವಂತಹ Maruti Alto K10 ಈಗ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ ಎನ್ನುವುದಾಗಿ ತಿಳಿದು ಬಂದಿದೆ. ಬನ್ನಿ ಗೆಳೆಯರೇ ಇವತ್ತಿನ ಲೇಖನಿಯಲ್ಲಿ Maruti Alto K10 ಕಾರಿನ ಖರೀದಿಯ ಮೇಲೆ ಸಿಗುವಂತ ಡಿಸ್ಕೌಂಟ್ ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಗಳನ್ನು ನಾವು ಇವತ್ತಿನ ಲೇಖನಿಯಲ್ಲಿ ನಿಮಗೆ ನೀಡಲು ಹೊರಟಿದ್ದೇವೆ.
Maruti Alto K10 LXI ಬೆಲೆ: Maruti Alto K10 Cost details
Maruti Alto K10 LXI ಕಾರಿನ ಬೇಸಿಕ್ ಮಾಡೆಲ್ ಆಗಿದ್ದು ಇದರ ಬೆಲೆ 4.83 ಲಕ್ಷ ರೂಪಾಯಿಗಳಿಂದ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. ಆನ್ ರೋಡ್ ನಲ್ಲಿ ಇದರ ಬೆಲೆ 5.33 ಲಕ್ಷ ರೂಪಾಯಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಟೋಮೊಬೈಲ್ ಇಂಡಸ್ಟ್ರಿಯಲ್ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಇದು ಕಾಣಿಸಿಕೊಳ್ಳುತ್ತದೆ.
ಇದನ್ನು ಕೂಡ ಓದಿ- Loan: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ಹೆಬ್ಬಾಳ್ಕರ್- ಕರುನಾಡಿನ ಮಹಿಳೆಯರಿಗೆ ಲಕ್ಷ ಲಕ್ಷ ಲೋನ್ ಕೊಡಲು ನಿರ್ಧಾರ.
Maruti Alto K10 LXI ಕಾರಿಗೆ ಸಿಕ್ಕಿರೋ ಹಬ್ಬದ ಡಿಸ್ಕೌಂಟ್ ಏನು? – Buy Alto K10 At discounted price
Maruti Alto K10 LXI ಕಾರಿನ ಮೇಲೆ ಕಂಪನಿ ದೀಪಾವಳಿ ಹಬ್ಬದ ವಿಶೇಷವಾಗಿ 45,000 ವರೆಗೂ ಕೂಡ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಈ 45,000ಗಳಲ್ಲಿ ರೂ.30,000 ಕಸ್ಟಮರ್ ಡಿಸ್ಕೌಂಟ್. ಇನ್ನು ಉಳಿದ 15 ಸಾವಿರ ರೂಪಾಯಿಗಳಿಗೆ ಎಕ್ಸ್ಚೇಂಜ್ ಬೋನಸ್ ಅನ್ನು ನೀಡುತ್ತಿದೆ. ಈ ಮೂಲಕ ಒಟ್ಟಾರೆಯಾಗಿ 45,000 ರೂಪಾಯಿಗಳ ಡಿಸ್ಕೌಂಟ್ ಸಿಕ್ತಾ ಇದೆ.
Maruti Alto K10 LXI ಕಾರಿನ ಮೇಲೆ ಸಿಗುವಂತಹ ಫೈನಾನ್ಸ್ ಯೋಜನೆಯ ವಿವರ – Maruti K10 Loan details
ಒಂದು ವೇಳೆ ನಿಮ್ಮ ಬಳಿ ಈ ಬಜೆಟ್ ಫ್ರೆಂಡ್ಲಿ ಆಗಿರುವಂತಹ Maruti Alto K10 LXI ಕಾರನ್ನು ಖರೀದಿಸಲು 5 ಲಕ್ಷ ಹಣ ಇಲ್ಲ ಅಂತ ಆದ್ರೆ ಆ ಸಂದರ್ಭದಲ್ಲಿ ನೀವು ಕೇವಲ 44,000ಗಳ ಡೌನ್ ಪೇಮೆಂಟ್ ಅನ್ನು ಕಟ್ಟಿದರೆ ಸಾಕು ಸುಲಭ ರೂಪದಲ್ಲಿ ಈ ಕಾರನ್ನು ನೀವು ನಿಮ್ಮ ಮನೆಗೆ ಕರೆದುಕೊಂಡು ಹೋಗಬಹುದಾಗಿದೆ (Buy Alto K10). ಫೈನಾನ್ಸ್ ಕ್ಯಾಲ್ಕುಲೇಟರ್ ಪ್ರಕಾರ ಕೇವಲ ನೀವು 44000 ರೂಪಾಯಿಗಳ ಡೌನ್ ಪೇಮೆಂಟ್ ಮಾಡಿದ್ರೆ 3.96 ಲಕ್ಷ ರೂಪಾಯಿಗಳ ಕಾರ್ ಲೋನ್ ಮಾಡಬೇಕಾಗುತ್ತದೆ. ಇನ್ನು ಈ ಲೋನ್ ಮೇಲೆ 9.8 ಪ್ರತಿಶತ ವಾರ್ಷಿಕ ಬಡ್ಡಿ ದರವನ್ನು ಕೂಡ ವಿಧಿಸಲಾಗುತ್ತದೆ. Maruti Alto K10 LXI ಕಾರಿನ ಮೇಲೆ ಮಾಡಲಾಗುವಂತಹ ಲೋನ್ ಅಪ್ರೂವ್ ಆದ್ಮೇಲೆ ಕೇವಲ 44 ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ ಮಾಡಿ ಪ್ರತಿ ತಿಂಗಳಿಗೆ 8,394 ರೂಪಾಯಿಗಳನ್ನು ಕಂತನ್ನು ಕಟ್ಟಿಕೊಂಡು ಹೋದರೆ ಸಾಕು.
Maruti Alto K10 LXI ಮೈಲೇಜ್ ಹಾಗೂ ಸ್ಪೆಸಿಫಿಕೇಶನ್ ಗಳು – Maruthi Alto K10 Features and specifications
Maruti Alto K10 LXI ಕಾರಿನಲ್ಲಿ ನೀವು 998 ಸಿಸಿ ಇಂಜಿನ್ ಅನ್ನು ಕಾಣಬಹುದಾಗಿದೆ. ಐದು ಸ್ಪೀಡ್ ಮಾನ್ಯುವಲ್ ಟ್ರಾನ್ಸ್ ಮಿಷನ್ ಗಳನ್ನು ಕೂಡ ಇದರಲ್ಲಿ ಜೋಡಿಸಲಾಗಿದೆ. ಕೇವಲ ಬಜೆಟ್ ವಿಚಾರದಲ್ಲಿ ಮಾತ್ರವಲ್ಲದೆ ಮೈಲೇಜ್ ವಿಚಾರದಲ್ಲಿ ಕೂಡ ಈ ಕಾರು ತುಂಬಾನೇ ಲಾಭದಾಯಕವಾಗಿದೆ. ಪ್ರತಿ ಲೀಟರ್ಗೆ 24.39 ಕಿಲೋಮೀಟರ್ ಮೈಲೇಜ್ ಅನ್ನು ನೀಡುವಂತಹ ಸಾಮರ್ಥ್ಯವನ್ನು ಇದು ಹೊಂದಿದೆ. ARAI ಇದನ್ನು ಖುದ್ದಾಗಿ ದೃಢಪಡಿಸಿದೆ.
Comments are closed.