Recharge Plan: ಜಿಯೋದ ಈ ರಿಚಾರ್ಜ್ ನಲ್ಲಿ ಮಾಡಿದರೆ 11 ತಿಂಗಳು ಎಲ್ಲಾ ಸರ್ವಿಸ್ ಗಳು ಉಚಿತ. ಅದು ಕಡಿಮೆ ಬೆಲೆಗೆ.
Recharge Plan: ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ಜಿಯೋ ಸಂಸ್ಥೆಯ ಲಾಂಚ್ ಆದಾಗಿನಿಂದಲೂ ಕೂಡ ಟೆಲಿಕಾಂ ಇಂಡಸ್ಟ್ರಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಹಾಗೂ ಬೆಳವಣಿಗೆಗಳು ಕಂಡುಬರುತ್ತಿವೆ. ಇದೇ ಕಾರಣಕ್ಕಾಗಿ ಕಾಂಪಿಟಿಷನ್ ಅನ್ನು ನೋಡುತ್ತಾ ಬೇರೆ ಕಂಪನಿಗಳು ಕೂಡ ತಮ್ಮ ರಿಚಾರ್ಜ್ ಪ್ಲಾನ್ ಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ. ಇವತ್ತು ನಮ್ಮ ಭಾರತ ದೇಶದಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಇಂಟರ್ನೆಟ್ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆಯೆಂದರೆ ಪರೋಕ್ಷವಾಗಿಯೇ ಜಿಯೋ(Jio) ಸಂಸ್ಥೆ ಕಾರಣ ಎಂದು ಹೇಳಬಹುದಾಗಿದೆ.
ಬಂಧುಗಳೇ ಹಣದ ಅವಶ್ಯಕತೆ ಯಾರಿಗೆ ಇರಲ್ಲ ಹೇಳಿ. ಎಲ್ಲರಿಗೂ ಇದ್ದೆ ಇರುತ್ತದೆ. ಅದರಲ್ಲಿಯೂ ಬಡವರಿಗೆ ಲೋನ್ ಕೂಡ ಸಿಗಲ್ಲ. ಆದರೆ ಇನ್ನು ಈ ಚಿಂತೆ ಬೇಡ, ಯಾಕೆಂದರೆ ಒಂದು ವೇಳೆ ನಿಮಗೆ ಲೋನ್ ಅಗತ್ಯ ಇದೇ, ಗ್ಯಾರಂಟಿ ಇಲ್ಲದೆ ನಿಮಗೆ ಸಾಲ ಬೇಕು ಎಂದಲ್ಲಿ, ಈ ಲೇಖನದ ಕೊನೆಯಲ್ಲಿ ಇರುವ ಲಿಂಕ್ ನಲ್ಲಿ ಎಲ್ಲಾ ಮಾಹಿತಿ ನೀಡಲಾಗಿದೆ. ಐದೇ ಐದು ನಿಮಿಷದಲ್ಲಿ ನಿಮಗೆ 3 ಲಕ್ಷ ಲೋನ್ ಸಿಗುತ್ತದೆ. ಅದು ಮೊಬೈಲ್ ನಿಂದ ಅರ್ಜಿ ಹಾಕಿದರೆ ಸಾಕು.
Below is the 11 months recharge plan details explained in Kannada
ಇನ್ನು ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರೋದು ಒಂದು ಜನಪ್ರಿಯವಾಗಿರುವಂತಹ ಜಿಯೋ ರಿಚಾರ್ಜ್ ಪ್ಲಾನ್(Jio Recharge Plan) ಬಗ್ಗೆ ನಿಮಗೆ ಹೇಳಲು. ಇದರಲ್ಲಿ ನಿಮಗೆ ಇಂಟರ್ನೆಟ್ ಡೇಟಾ, ಅನಿಯಮಿತ ಕರೆಗಳು ಹಾಗೂ ಎಸ್ಎಮ್ಎಸ್ ಸೌಲಭ್ಯ ಸೇರಿದಂತೆ ಎಲ್ಲಾ ಸರ್ವಿಸ್ಗಳು ಕೂಡ ಸಿಗುತ್ತದೆ. ಇವುಗಳ ಜೊತೆಗೆ ಸಾಕಷ್ಟು ಅಪ್ಲಿಕೇಶನ್ ಗಳ ಉಚಿತ ಚಂದದಾರಿಕೆ ಕೂಡ ನಿಮಗೆ ದೊರಕುತ್ತದೆ. 336 ದಿನಗಳಿಗೆ ಅಂದ್ರೆ 11 ತಿಂಗಳುಗಳ ವ್ಯಾಲಿಡಿಟಿ ಕೂಡ ಈ ರಿಚಾರ್ಜ್ ಪ್ಲಾನ್ ಜೊತೆಗೆ ಸಿಗುತ್ತದೆ. ಹೌದು ನಾವು ಮಾತಾಡ್ತಿರೋದು ಜಿಯೋದ 895 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬಗ್ಗೆ.
Jio 895 ರೂಪಾಯಿಗಳ 11 ತಿಂಗಳ ರಿಚಾರ್ಜ್ ಪ್ಲಾನ್- Jio 895 Recharge plan details.
ಈ ರಿಚಾರ್ಜ್ ಪ್ಲಾನ್ ನಲ್ಲಿ ನೀವು ಒಟ್ಟಾರೆಯಾಗಿ 24 ಜಿಬಿ ಇಂಟರ್ನೆಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ ಈ ಇಂಟರ್ನೆಟ್ ಡೇಟಾ ಅನ್ನು ಪ್ರತಿ 28 ದಿನಗಳಿಗೆ ಒಮ್ಮೆ ಎನ್ನುವಂತೆ 2 ಜಿಬಿಯಲ್ಲಿ ನೀಡಲಾಗುತ್ತದೆ. ಐವತ್ತು ಮೆಸೇಜ್ ಗಳನ್ನು ಕೂಡ ಮಾಡಬಹುದಾಗಿತ್ತು ಇದರ ಜೊತೆಗೆ ಉಚಿತವಾಗಿ ಅನಿಯಮಿತ ಕಾಲ್ ಗಳನ್ನು ಕೂಡ ಮಾಡಬಹುದಾಗಿದೆ. ಈ 50 ಎಸ್ಎಂಎಸ್ ಗಳು ಕೂಡ ಪ್ರತಿ 28 ದಿನಗಳಿಗೆ ಒಮ್ಮೆ ಸಿಗುತ್ತದೆ.
ಈ ಮೇಲೆ ತಿಳಿಸಿರುವಂತೆ ಎಲ್ಲಾ ಸೌಲಭ್ಯಗಳು ಕೂಡ ನಿಮಗೆ ಸಿಗುತ್ತವೆ ಅವುಗಳ ಜೊತೆಯಲ್ಲಿ jio Cinema, Jio Tv, Jio Cloud ಗಳಂತಹ ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆಯನ್ನು ಕೂಡ ನೀಡಲಾಗುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ವಿಚಾರ ಏನಂದ್ರೆ ಇದು ಎಲ್ಲಾ ಜಿಯೋ ಬಳಕೆದಾರರಿಗೆ ಸಿಗೋದಿಲ್ಲ. ಬದಲಾಗಿ ಕೇವಲ ಜಿಯೋ ಫೋನ್(Jio Phone) ಬಳಕೆ ಮಾಡುವಂತಹ ಗ್ರಾಹಕರಿಗೆ ಮಾತ್ರ ನಿರ್ದಿಷ್ಟವಾಗಿ ಪ್ರಾರಂಭಿಸಲಾಗಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ.
ಹೀಗಾಗಿ ಒಂದು ವೇಳೆ ನೀವು Jio Phone ಹಾಗೂ ಜಿಯೋ ಸಿಮ್ ಕಾರ್ಡ್ ಬಳಸುತ್ತಾ ಇದ್ರೆ ಈ ಯೋಜನೆ ನಿಮಗಾಗಿ ಜಾರಿಗೆ ತರಲಾಗಿದೆ ಎಂದು ಹೇಳಬಹುದಾಗಿದ್ದು ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಅನ್ನು ಈ ಮೂಲಕ ನೀಡಲಾಗುತ್ತಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ಕೂಡ ಇಂತಹದೇ ಸರ್ವಿಸ್ ಅನ್ನು ಹೊಂದಿದ್ದರೆ ನೀವು ಈ ರಿಚಾರ್ಜ್ ಪ್ಲಾನ್ ಅನ್ನು ಪ್ರಯತ್ನ ಮಾಡಬಹುದಾಗಿದೆ.
Comments are closed.