Neer Dose Karnataka
Take a fresh look at your lifestyle.

OnePlus Diwali Offer: ದೀಪಾವಳಿ ಈ ಸಲ ಇನ್ನು ಜೋರು- OnePlus ಸ್ಮಾರ್ಟ್ ಫೋನ್ ನಿಂದ ಟಿವಿಯವರೆಗೂ ಸಿಕ್ತಾ ಇದೆ ಫುಲ್ ಆಫರ್.

OnePlus Diwali Offer: ನಮಸ್ಕಾರ ಸ್ನೇಹಿತರೇ ಈ ಬಾರಿ ದೀಪಾವಳಿ ಹಬ್ಬ ಹತ್ತಿರ ಬರುತ್ತಿದ್ದಂತೆ ಪ್ರತಿಯೊಂದು ಕಂಪನಿಗಳು ಕೂಡ ತಮ್ಮ ಪ್ರಾಡಕ್ಟ್ಗಳ ಮೇಲೆ ರಿಯಾಯಿತಿ ಮೇಲೆ ಅಥವಾ ಆಫರ್ ಅನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು ಈಗ ಆ ಸರದಿ OnePlus ಕಂಪನಿಯದ್ದಾಗಿದೆ. ಫೋನ್ ಟಿವಿ ಹಾಗೂ ಇತ್ಯಾದಿ ಸಾಮಗ್ರಿಗಳ ಮೇಲೆ OnePlus ಸಂಸ್ಥೆ ಬಂಪರ್ ಆಫರ್ ನೀಡ್ತಾ ಇರೋದು ಮಾತ್ರ ಅಲ್ಲದೆ ಸುಲಭವಾದ EMI ಆಪ್ಷನ್ ಅನ್ನು ಕೂಡ ನೀಡ್ತಾ ಇದೆ. OnePlus ಸಂಸ್ಥೆಯ ಸ್ಮಾರ್ಟ್ ಫೋನ್ ಹಾಗೂ ಟಿವಿ ಸೇರಿಸಿ ಸಾಕಷ್ಟು ವಸ್ತುಗಳ ಮೇಲೆ ಅಮೆಜಾನ್ ಇ-ಕಾಮರ್ಸ್ ನಲ್ಲಿ ಉತ್ತಮವಾದ ಆಫರ್ ಅನ್ನು ಜಾರಿಗೆ ತರಲಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ .

ಸ್ನೇಹಿತರೆ ಒಂದು ವೇಳೆ ನಿಮಗೆ ಹಣದ ಅಗತ್ಯ ಇದ್ದರೇ, ಖಂಡಿತಾ ನೀವು ಈ ಸುದ್ದಿ ನೋಡಲೇಬೇಕು- ಯಾಕೆಂದರೆ, ನೀವು ದಿನ ನಿತ್ಯ ಬಳಸುವ ಫೋನ್ ಪೇ ನಲ್ಲಿ ಸುಮ್ಮನೆ ಅರ್ಜಿ ಹಾಕಿದರೆ, ಯಾವುದೇ ದಾಖಲೆ ಕೇಳದೆ ಸಾಲ ನೀಡುತ್ತಾರೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿಯಲು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಚೆಕ್ಕ್ ಮಾಡಿ.

OnePlus Open ಹಾಗೂ OnePlus 11 ಬಂಪರ್ ಆಫರ್: (OnePlus Diwali Offer)

ಈ ಫೋಲ್ಡೇಬಲ್ ಫೋನ್ ಮೇಲೆ ಕಂಪನಿ 5000 ರೂಪಾಯಿಗಳ ಇನ್ಸ್ಟಂಟ್ ಬ್ಯಾಂಕ್ ಆಫರ್ ನೀಡ್ತಾ ಇದೆ. OnePlus Open ಅನ್ನು ನೀವು 12 ತಿಂಗಳುಗಳ ಕಂತಿನ ಆಯ್ಕೆಯಲ್ಲಿ ಕೂಡ ಖರೀದಿ ಮಾಡಬಹುದಾಗಿದೆ. 5000 ರೂಪಾಯಿಗಳ ಹೆಚ್ಚುವರಿ ಡಿಸ್ಕೌಂಟ್ ಕೂಡ ನಿಮಗೆ ಸಿಗಲಿದೆ. OnePlus11 5G ಮೇಲೆ ಮೂರು ಸಾವಿರ ರೂಪಾಯಿಗಳ ಬ್ಯಾಂಕ್ ಡಿಸ್ಕೌಂಟ್ ಸಿಕ್ತಾ ಇದೆ. ಇದರ ಜೊತೆಗೆ ಈ ಫೋನ್ ಮೇಲೆ 4000ಗಳ ಹೆಚ್ಚುವರಿ ರಿಯಾಯಿತಿ ಕೂಡ ಸಿಕ್ತಾ ಇದೆ.

OnePlus 11R Offer (OnePlus Diwali Offer): OnePlus 11R ನ ಸೋಲಾರ್ ರೆಡ್ ಅಡಿಷನ್ ಸ್ಮಾರ್ಟ್ ಫೋನ್ ನ ಮೇಲೆ ಅತ್ಯುತ್ತಮ ಆಫರ್ ಅನ್ನು ಕೂಡ ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದು. ರೂ.2000ಗಳ ರಿಯಾಯಿತಿಯ ಜೊತೆಗೆ ಈ ಫೋನಿನ ಮೇಲೆ No Cost EMI ಅನು ಕೂಡ ಪಡೆದುಕೊಳ್ಳುವ ಅವಕಾಶವನ್ನು ನೀಡಲಾಗುತ್ತಿದೆ.

Oneplus 10 Pro ಹಾಗೂ 10T ಸ್ಮಾರ್ಟ್ಫೋನ್ಗಳ ಮೇಲಿನ ಆಫರ್ (OnePlus Diwali Offer): ಈ ಮೇಲಿನ ಎರಡು ಸ್ಮಾರ್ಟ್ ಫೋನ್ ಗಳ ಮೇಲೆ ಕೂಡ 5000 ರೂಪಾಯಿಗಳ ಬ್ಯಾಂಕ್ ಡಿಸ್ಕೌಂಟ್ ಸಿಕ್ತಾ ಇದೆ. ಈ ಎರಡು ಫೋನ್ಗಳ ಮೇಲೆ ಕ್ರಮವಾಗಿ 14 ಸಾವಿರ ಹಾಗೂ ಹತ್ತು ಸಾವಿರ ರೂಪಾಯಿಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಪಡೆದುಕೊಳ್ಳುವಂತಹ ಅವಕಾಶವಿದೆ. 12 ತಿಂಗಳುಗಳವರೆಗು ಕೂಡ ನೋ ಕಾಸ್ಟ್ ಇಎಂಐ ಪಡೆದುಕೊಳ್ಳುವ ಅವಕಾಶವನ್ನು ಕೂಡ ನೀಡಲಾಗಿದೆ. OnePlus 10R ಸ್ಮಾರ್ಟ್ ಫೋನ್ ಮೇಲೆ ಕೂಡ 3000 ಗಳ ಬ್ಯಾಂಕ್ ಡಿಸ್ಕೌಂಟ್ ಅನ್ನು ನೀಡಲಾಗುತ್ತದೆ. (OnePlus Diwali Offer)

OnePlus Nord ಸ್ಮಾರ್ಟ್ ಫೋನ್ ಗಳ ಮೇಲಿನ ಆಫರ್: ಈ ಲಿಸ್ಟ್ ನಲ್ಲಿ ಮೊದಲಿಗೆ ಮಾತನಾಡಬೇಕಾಗಿರೋದು OnePlus Nord 3 5G ಸ್ಮಾರ್ಟ್ ಫೋನಿನ ಬಗ್ಗೆ ಇದರ ಮೇಲೆ ಹಿಂದೆ 3000 ಗಳು ಬ್ಯಾಂಕ್ ಡಿಸ್ಕೌಂಟ್ ಸಿಗುತ್ತೆ. ಇನ್ನು ಇದರ ಮೇಲೆ ನೋ ಕಾಸ್ಟ್ ಇಎಂಐ ಆಪ್ಶನ್ ಕೂಡ ನಿಮಗೆ ಸಿಗುತ್ತದೆ. Oneplus nord CE3 ಸ್ಮಾರ್ಟ್ ಫೋನ್ ಮೇಲೆ 2000 ರೂಪಾಯಿಗಳ ಬ್ಯಾಂಕ್ ಡಿಸ್ಕೌಂಟ್ ಸಿಗುತ್ತದೆ. Oneplus nord CE3 Lite ಹಾಗೂ Nord CE Lite 2 ಮೇಲೆ ನಿಮಗೆ 1,500 ರೂಪಾಯಿಗಳ ಬ್ಯಾಂಕ್ ಡಿಸ್ಕೌಂಟ್ ಸಿಗುತ್ತದೆ. ಐಸಿಐಸಿಐ ಬ್ಯಾಂಕಿನ ಕಾರ್ಡ್ ಮೇಲೆ ಈ ಆಫರ್ ಸಿಗುತ್ತದೆ. ಇದನ್ನು ನೀವು ಒನ್ ಪ್ಲಸ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಮತ್ತು ಅಮೆಜಾನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಕೇವಲ ಸ್ಮಾರ್ಟ್ಫೋನ್ ಅಲ್ಲ ಒನ್ ಪ್ಲಸ್ ಸಂಸ್ಥೆಯ ಸ್ಮಾರ್ಟ್ ಟಿವಿ ಗಳ ಮೇಲೆ ಕೂಡ 4000 ರೂಪಾಯಿಗಳ ಬ್ಯಾಂಕ್ ಡಿಸ್ಕೌಂಟ್ ಸುಲಭವಾಗಿ ಪಡೆದುಕೊಳ್ಳಬಹುದು. OnePlus Pad ಮೇಲೆ ಕೂಡ ನೀವು 3000 ರೂಪಾಯಿಗಳ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ನೋ ಕಾಸ್ಟ್ ಇಎಂಐ ಆಪ್ಷನ್ ಗಳನ್ನು ನೀವು ಇವುಗಳ ಮೇಲೆ ಕೂಡ ಪಡೆದುಕೊಳ್ಳಬಹುದಾಗಿದೆ.

ಪೈಪೋಟಿ ನೀಡಲು ಬಂತು Phone pe- ಐದು ನಿಮಿಷದಲ್ಲಿ ಲಕ್ಷ ಲಕ್ಷ ಲೋನ್ ಫಿಕ್ಸ್. ಯಾವುದೇ ಗ್ಯಾರಂಟಿ ಕೂಡ ಬೇಡPhone Pe Loan

Comments are closed.