YZF-R1 and YZF-R1M: ಬರಲಿವೆ Yamaha YZF-R1 & YZF-R1M – ಶಕ್ತಿಶಾಲಿ ಎಂಜಿನ್, ಖಡಕ್ ಲುಕ್. ವಿಶೇಷತೆ ಹಾಗೂ ಬೈಕ್ ನ ಸಂಪೂರ್ಣ ಡೀಟೇಲ್ಸ್.
YZF-R1 and YZF-R1M: ನಮಸ್ಕಾರ ಸ್ನೇಹಿತರೆ ತಿಳಿದು ಬಂದಿರುವ ಮಾಹಿತಿ ಪ್ರಕಾರ Yamaha ಸಂಸ್ಥೆಯ 2 ಮುಂಬರುವ ದಿನಗಳಲ್ಲಿ ಲಾಂಚ್ ಅಗಲಿರುವ ಬೈಕುಗಳಾಗಿರುವ YZF-R1 and YZF-R1M ಈಗಾಗಲೇ ಇಟಲಿಯ ಆಟೋಮೊಬೈಲ್ ಶೋನಲ್ಲಿ ಲಾಂಚ್ ಆಗಿದ್ದು ಮುಂದಿನ ದಿನಗಳಲ್ಲಿ ಆದಷ್ಟು ಶೀಘ್ರದಲ್ಲಿ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ. ಪವರ್ ಫುಲ್ ಪರ್ಫಾರ್ಮೆನ್ಸ್ ನೀಡುವಂತಹ ಪ್ರತಿಯೊಂದು ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ಎರಡು ಬೈಕ್ಗಳಲ್ಲಿ (YZF-R1 and YZF-R1M) ಅಳವಡಿಸಲಾಗಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಕರುನಾಡಿನ ಜನರೇ, ಈ ಬೈಕ್ ಸುದ್ದಿ ಓದುವ ಸಮಯದಲ್ಲಿ, ಒಂದು ವೇಳೆ ನಿಮಗೆ ಗ್ಯಾರಂಟಿ ಇಲ್ಲದೆ ನಿಮಗೆ 3 ಲಕ್ಷ ಸಾಲ ಬೇಕು ಎಂದಲ್ಲಿ, ಈ ಲೇಖನದ ಕೊನೆಯಲ್ಲಿ ಇರುವ ಲಿಂಕ್ ನಲ್ಲಿ ಎಲ್ಲಾ ಮಾಹಿತಿ ನೀಡಲಾಗಿದೆ. ಐದೇ ಐದು ನಿಮಿಷದಲ್ಲಿ ನಿಮಗೆ 3 ಲಕ್ಷ ಲೋನ್ ಸಿಗುತ್ತದೆ. ಅದು ಮೊಬೈಲ್ ನಿಂದ ಅರ್ಜಿ ಹಾಕಿದರೆ ಸಾಕು.
2018ನೇ ಇಸ್ವಿಯಲ್ಲಿ ಯಮಹ ಸಂಸ್ಥೆಯ ಈ ಎರಡು ಬೈಕುಗಳನ್ನು (YZF-R1 and YZF-R1M) ಕೂಡ ಅರ್ಧಕ್ಕೆ ನಿಲ್ಲಿಸಲಾಗಿತ್ತು ಎಂಬುದಾಗಿ ತಿಳಿದು ಬಂದಿದ್ದು ಈಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2024ರಲ್ಲಿ ಈ ಎರಡು ಬೈಕುಗಳು ಕೂಡ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಹಾಗಿದ್ರೆ ಬನ್ನಿ ಎರಡು ಬೈಕ್ ಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಪ್ರಯತ್ನವನ್ನು ಮಾಡೋಣ.
Yamaha YZF-R1 Bike details:
Yamaha YZF-R1 ಡಿಸೈನ್: Yamaha YZF-R1 ಬೈಕಿನಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬರಲಿದ್ದು ಏರೋಡೈನಾಮಿಕ್ಸ್ ಅನ್ನು ಕೂಡ ಅಪ್ಡೇಟ್ ಮಾಡಲಾಗಿದೆ. ಮುಂಭಾಗದ ಬ್ರೇಕ್ ನಲ್ಲಿ ಡೌನ್ ಫೋರ್ಸ್ ಹೆಚ್ಚಿಸುವಂತಹ ಟೆಕ್ನಾಲಜಿ ಕೂಡ ಜಾರಿಗೆ ತರಲಾಗಿದೆ. Air Vent ನಂತಹ ಘಟಕಗಳನ್ನು ಕೂಡ ವಿಶೇಷವಾಗಿ ಈ ಬೈಕಿನಲ್ಲಿ ಡಿಸೈನ್ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದರ ಅಗ್ರೆಸಿವ್ ಸ್ಟೈಲ್ ಕೂಡ ಗ್ರಾಹಕರಿಗೆ ಇಷ್ಟ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
Yamaha YZF-R1 ಇಂಜಿನ್: Yamaha YZF-R1 ಬೈಕಿನಲ್ಲಿ ನೀವು 998 ಸಿಸಿ ಲಿಕ್ವಿಡ್ ಕೂಲ್ಡ್, 4 ಸಿಲಿಂಡರ್ 4 ಸ್ಟ್ರೋಕ್ 4 Valve DOHC ಇಂಜಿನ್ ಅನ್ನು ನೀವು ಕಾಣಬಹುದಾಗಿದೆ. ಆರು ಗೇರ್ ಬಾಕ್ಸ್ ಗಳನ್ನು ಕೂಡ ಇದರ ಜೊತೆಗೆ ಅಳವಡಿಸಲಾಗಿರುವುದನ್ನು ನೀವು ಕಾಣಬಹುದಾಗಿದೆ. 197bhp ಪವರ್ ಹಾಗೂ 112.4Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ.
Yamaha YZF-R1 ಸುರಕ್ಷತೆ: ಈ ಬೈಕಿನಲ್ಲಿ ಡ್ರೈವರ್ ನ ಸುರಕ್ಷತೆಗಾಗಿ ಸಾಕಷ್ಟು ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು ಅವುಗಳಲ್ಲಿ ಸ್ಲೈಡ್ ಕಂಟ್ರೋಲ್, ಎಂಟ್ರಿ ವೀಲ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಯೂನಿಫೈಡ್ ಬ್ರೇಕಿಂಗ್ ಸಿಸ್ಟಮ್, ಬೈಕಿನ ಸೆನ್ಸಿಟಿವ್ ಟ್ರ್ಯಾಕ್ಷನ್ ಕಂಟ್ರೋಲ್, ಡುಯಲ್ ಚಾನೆಲ್ ಎಬಿಎಸ್, ಕ್ವಿಕ್ ಶಿಫ್ಟ್ ಸೇರಿದಂತೆ ಸಾಕಷ್ಟು ಸುರಕ್ಷತಾ ತಂತ್ರಜ್ಞಾನಗಳನ್ನು ಕಾಣಬಹುದಾಗಿದೆ. ಈ ಬೈಕಿನಲ್ಲಿ ಸಾಕಷ್ಟು ಅಡ್ವಾನ್ಸ್ ಆಗಿರುವಂತಹ ಸೇಫ್ಟಿ ಫೀಚರ್ ಗಳನ್ನು ನೀವು ಕಾಣಬಹುದಾಗಿದೆ.
Yamaha YZF-R1 ಫೀಚರ್ ಗಳು: ಸಸ್ಪೆನ್ಷನ್ ವಿಚಾರಕ್ಕೆ ಬರೋದಾದ್ರೆ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಎರಡು ಚಕ್ರಗಳಿಗೂ ಕೂಡ ಡಿಸ್ಕ್ ಬ್ರೇಕ್ ಅನ್ನು ಅಳವಡಿಸುವಂತ ಸಾಧ್ಯತೆ ಇದೆ. ಇನ್ನು ಈ ಬೈಕಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಬ್ಲೂಟೂತ್ ಕನೆಕ್ಟಿವಿಟಿಯನ್ನು ಕೂಡ ಅಳವಡಿಸಲಾಗಿದೆ. ಸಾಕಷ್ಟು ಮೀಟರ್ ಗಳನ್ನು ಹಾಗೂ ಬೈಕಿನ ಬೇರೆ ಬೇರೆ ವಿಭಾಗಗಳನ್ನು ಅಳತೆ ಮಾಡುವಂತಹ ಮಾಪನಗಳನ್ನು ಕೂಡ ಅಳವಡಿಸಲಾಗಿದೆ. ಸ್ಟ್ಯಾಂಡ್ ಅಲರ್ಟ್ ಹಾಗೂ ನಿಮ್ಮ ಫ್ಯುಯಲ್ ಇಂಡಿಕೇಟರ್ ಕೂಡ ಕಾಣಿಸಿಕೊಳ್ಳುತ್ತದೆ.
Yamaha YZF-R1M Bike Details:
EICMA ಪ್ರದರ್ಶನದಲ್ಲಿ ಈ ಬೈಕ್ ಅನ್ನು ಕೂಡ ತೋರಿಸಲಾಗಿತ್ತು. Yamaha YZF-R1M ಪಕ್ಕಾ ರೇಸಿಂಗ್ ಬೈಕ್ ರೀತಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಎಕ್ಸ್ಪರ್ಟ್ ಗಳು ಹೇಳಿದ್ದಾರೆ. ಈ ಬೈಕ್ ಕೂಡ 2024ರಲ್ಲಿ ಲಾಂಚ್ ಆಗಲಿದೆ.
Yamaha YZF-R1M ಡಿಸೈನ್: ಡೆಲ್ಟಾ ಬಾಕ್ಸ್ ಚೀಸಿಸ್ ಹಾಗೂ ಆರ್ಕಿಟೆಕ್ಚರ್ ಮೂಲಕ ಇದನ್ನು ತಯಾರಿ ಮಾಡಲಾಗಿದೆ. ಅಲ್ಯೂಮಿನಿಯಂ ಮೆಗ್ನೀಷಿಯಂ ಮೂಲಕ ಈ ಬೈಕ್ ಅನ್ನು ತಯಾರಿ ಮಾಡಲಾಗಿದೆ. ಅತ್ಯಂತ ವೇಗವಾಗಿ ಓಡುವಂತಹ ಹಾಗೂ ಕಡಿಮೆ ಭಾರ ಇರುವಂತಹ ಬೈಕಿನ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಇದರ ಬಾಡಿಯ ಮೇಲೆ ಮಾಡಲಾಗುವಂತಹ ಗ್ರಾಫಿಕ್ ವರ್ಕ್ ಗಳ ಕಾರಣದಿಂದಾಗಿ ಕೂಡ ಇದು ಇನ್ನಷ್ಟು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುಲಿದೆ.
Yamaha YZF-R1M ಬೈಕಿನಲ್ಲಿರುವ ಫೀಚರ್ ಗಳು; ಇದರಲ್ಲಿ ಸ್ಮಾರ್ಟ್ ಫೋನ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಕೂಡ ನೀವು ಕಾಣಬಹುದಾಗಿದೆ. ಇದರ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ನಿಂದ ಸ್ಮಾರ್ಟ್ ಫೋನ್ ಅನು ಕೂಡ ಸಾಕಷ್ಟು ಕಾರಣಗಳಿಗಾಗಿ ನೀವು ಇಲ್ಲಿ ಬಳಸಬಹುದಾಗಿದೆ. ABS mode ಇಂಡಿಕೇಟರ್ ಸೇರಿದಂತೆ ಸಾಕಷ್ಟು ರೀತಿಯ ಮೋಡಗಳನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. ಚಕ್ರದ ಮುಂದಿನ ಭಾಗದಲ್ಲಿ ಡುಯಲ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ನಾಲ್ಕು ಪಿಸ್ಟನ್ ಕ್ಯಾಲಿಪರ್ಸ್ ಕಾಂಬಿನೇಷನನ್ನು ಅಳವಡಿಸಲಾಗಿದೆ.
Yamaha YZF-R1M ಬೈಕಿನ ಇಂಜಿನ್ ಹಾಗೂ ಸುರಕ್ಷತೆ: ಈ ಬೈಕ್ ನಲ್ಲಿ ಕೂಡ ನೀವು 998 ಸಿಸಿ ನಾಲ್ಕು ಲಿಕ್ವಿಡ್ ಕೂಲ್ಡ್, ನಾಲ್ಕು ಸಿಲಿಂಡರ್ ನಾಲ್ಕು ಸ್ಟ್ರೋಕ್ ಹಾಗೂ ನಾಲ್ಕು ವಾಲ್ವ್ ಹೊಂದಿರುವ DOHC ಇಂಜಿನ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಆರು ಸ್ಪೀಡ್ ಗೇರ್ ಬಾಕ್ಸ್ ಗಳನ್ನು ಕೂಡ ಜೋಡಿಸಲಾಗಿದೆ.
Yamaha YZF-R1M ಬೈಕಿನ ಸುರಕ್ಷತಾ ಕ್ರಮಗಳು: ಈ ಬೈಕಿನಲ್ಲಿ ಸೈಡ್ ಕಂಟ್ರೋಲ್, ಲಾಂಚ್ ಕಂಟ್ರೋಲ್, ಸೆನ್ಸಿಟಿವ್ ಟ್ರಾಕ್ಷನ್ ಕಂಟ್ರೋಲ್, ABS, ಕ್ವಿಕ್ ಶಿಫ್ಟ್, ಅಸಿಸ್ಟ್ ಕ್ಲಚ್ ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗಿದೆ.
Comments are closed.