Buy Car: ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ. ಭರ್ಜರಿ ಆಫರ್ ಘೋಷಿಸಿದ ಮಾರುತಿ. ಕಾರಿನ ಬೆಲೆ ಮೇಲೆ ಡಿಸ್ಕೌಂಟ್.
Buy Car: ನಮಸ್ಕಾರ ಸ್ನೇಹಿತರೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವೇಗವಾಗಿ ಬೆಳೆಯುತ್ತಿದೆ. ಇನ್ನು ಇಂತಹ ಬೆಳವಣಿಗೆ ಕಾರಣ ಆಗೋದಕ್ಕೆ ಕೆಲವೊಂದು ಕಾರ್ ನಿರ್ಮಾಣ ಕಂಪನಿಗಳು ಕೂಡ ಆಗಿವೆ. ಗ್ರಾಹಕರ ನಿರೀಕ್ಷಿಗೆ ತಕ್ಕಂತೆ ಬೇರೆ ಬೇರೆ ಸೆಗ್ಮೆಂಟ್ ನಲ್ಲಿ ಕಾರುಗಳನ್ನು ಲಾಂಚ್ ಮಾಡುವ ಮೂಲಕ ಕೂಡ ಈ ಬೆಳವಣಿಗೆಗೆ ಕಾರಣ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಮಾರುತಿ ಸುಜುಕಿ(Maruti Suzuki) ಸಂಸ್ಥೆಯ ಬಗ್ಗೆ ನಾವು ಈ ರೂಪದಲ್ಲಿ ಒಪ್ಪಿಕೊಳ್ಳಲೇಬೇಕು. ಇನ್ನು ತಿಳಿದು ಬಂದಿರುವ ಮಾಹಿತಿಯ ಪ್ರಕಾರ ತನ್ನ ಕೆಲವು ಕಾರುಗಳ ಮೇಲೆ ಮಾರುತಿ ಸುಜುಕಿ ಕೆಲವೊಂದು ದೊಡ್ಡ ಮಟ್ಟದ ರಿಯಾಯಿತಿ ದರವನ್ನು ನೀಡುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
Buy Car: This is the best time to buy Maruti Suzuki Celerio car- Because Maruthi is offering huge discount on Maruti Suzuki Celerio
Maruti Suzuki Celerio ಕಾರಿನ ಬೇರೆ ಬೇರೆ ಸೇರಿ ವೇರಿಯಂಟ್ಗಳಿಗೆ ಸೇರಿ 35,000 ರಿಯಾಯಿತಿ ಆಫರ್ ಅನ್ನು ನೀಡಲಾಗುತ್ತಿದೆ. ಇನ್ನು ಎಕ್ಸ್ಚೇಂಜ್ ಮೇಲೆ 20,000ಗಳ ರಿಯಾಯಿತಿಯನ್ನು ಕೂಡ ಕೊಡಲಾಗುತ್ತದೆ. 4000ಗಳ ಕಾರ್ಪೊರೇಟ್ ರಿಯಾಯಿತಿಯನ್ನು ಕೂಡ ನೀಡಲಾಗುತ್ತದೆ. AMT ವೇರಿಯಂಟ್ ಮೇಲೆ 30,000 ಕ್ಯಾಶ್ ರಿಯಾಯಿತಿ ಹಾಗೂ 20,000 ರೂಪಾಯಿಗಳ ಎಕ್ಸ್ಚೇಂಜ್ ಬೋನಸ್ ಅನ್ನು ನೀಡಲಾಗುತ್ತದೆ. ಈ ಕಾರಿನ CNG ವೇರಿಯಂಟ್ ಬಗ್ಗೆ ಮಾತನಾಡುವುದಾದರೆ 30000 ರಿಯಾಯಿತಿ ಹಾಗೂ 20,000 ಗಳ ಎಕ್ಸ್ಚೇಂಜ್ ಬೋನಸ್ ಅನ್ನು ಕೂಡ ನೀಡಲಾಗುತ್ತದೆ. 1.0 K10 c ಪೆಟ್ರೋಲ್ ಇಂಜಿನ್ ಅನ್ನು ಈ ಕಾರಿನಲ್ಲಿ ಅಳವಡಿಸಲಾಗಿದ್ದು ಉತ್ತಮವಾದ ಡಿಸೈನ್ ಮತ್ತು ಸ್ಪೇಸ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.
ಇದನ್ನು ಕೂಡ ಓದಿ: – ವಿಶ್ವದ ಮೊದಲ ಟಾಪ್ ಎಂಡ್ ಹೈಬ್ರಿಡ್ ಬೈಕ್ Kawasaki Ninja 7 Hybrid ಲಾಂಚ್. ಬೈಕ್ ಬಗ್ಗೆ ತಿಳಿದರೆ ಖರೀದಿ ಮಾಡುತ್ತೀರಿ. Kawasaki Ninja 7 Hybrid
Maruti Suzuki Celerio (Buy Car) ಕಾರಿನಲ್ಲಿ ನೀವು ಐದು ಸ್ಪೀಡ್ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ ಮಿಷನ್ ಗಳನ್ನು ಕೂಡ ಕಾಣಬಹುದಾಗಿದೆ. ಇದರ ಇಂಜಿನ್ 66bhp ಪವರ್ ಹಾಗೂ 89Nm ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. Maruti Suzuki Celerio ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ನಲ್ಲಿ ಮೂಡಿಬಂದಿರುವ ಕಾರ್ ಆಗಿದೆ. ಇನ್ನು ನಿಮಗೆ ಈ ಕಾರು ಏಳು ಸಿಂಗಲ್ ಟೋನ್ ಕಲರ್ ಗಳಲ್ಲಿ ಲಭ್ಯವಿರುತ್ತದೆ.
Maruti Suzuki Celerio ಕಾರಿನ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ ಅಪ್ಗ್ರೇಡ್ ಮಾಡಿರುವಂತಹ ಬಂಪರ್, ಎಲ್ಇಡಿ ರೌಂಡ್ ಲೈಟ್ ಗಳು, ಗ್ರಿಲ್ ಡಿಸೈನ್, 15 ಇಂಚಿನ alloy wheel ಗಳನ್ನು ಕೂಡ ನೀವು ಈ ಕಾರಿನಲ್ಲಿ ಗಮನಿಸಬಹುದಾಗಿದೆ. Infotainment touch screen system, ಮಲ್ಟಿ ಸ್ಟೇರಿಂಗ್ ವೀಲ್ ನಲ್ಲಿ ಕಾಲ್ ಹಾಗೂ ಮ್ಯೂಸಿಕ್ ಸಿಸ್ಟಮ್ ಅನ್ನು ಕೂಡ ಅಳವಡಿಸಲಾಗಿದೆ, ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಜೊತೆಗೆ ಕಾರಿನ ಹೆಡ್ ಲೈಟ್ ಸಿಸ್ಟಮ್ ಅನ್ನು ಕೂಡ ಈ ಹಿಂದಿಗಿಂತ ಹೊಸದಾಗಿ ಅಪ್ಡೇಟ್ ಮಾಡಲಾಗಿದೆ.
Maruti Suzuki Celerio ಕಾರಿನಲ್ಲಿ (Buy Car) ಆಂಡ್ರಾಯ್ಡ್ ಹಾಗೂ ಆಪಲ್ ಕಾರ್ ಪ್ಲೇ ಅನ್ನು ಕೂಡ ಸಪೋರ್ಟ್ ಮಾಡಲಾಗುತ್ತದೆ. ಸ್ಟಾರ್ಟ್ ಹಾಗೂ ಸ್ಟಾಪ್ ಬಟನ್ ಅನ್ನು ಕೂಡ ನೀವು ಈ ಕಾರ್ ನಲ್ಲಿ ಕಾಣಬಹುದಾಗಿದೆ. ಸುರಕ್ಷತೆಯ ಕ್ರಮದಲ್ಲಿ Maruti Suzuki Celerio ಕಾರು ಹಿಂದೆ ಬಿದ್ದಿಲ್ಲ ಯಾಕೆಂದರೆ ಪ್ಯಾಸೆಂಜರ್ ಸೈಡ್ ನಲ್ಲಿ ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ, ABS EBD, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಹಿಲ್ ಹೋಲ್ಡ್ ಅಸಿಸ್ಟ್ ನಂತಹ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ. ಇದರ ಬೆಲೆಯ ಬಗ್ಗೆ ಮಾತನಾಡುವುದಾದರೆ ಐದರಿಂದ 7 ಲಕ್ಷಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತದೆ.
ಇದನ್ನು ಕೂಡ ಓದಿ: ಇಡೀ ಪೋಸ್ಟ್ ಆಫೀಸ್ ನಲ್ಲಿಯೇ ಬೆಸ್ಟ್ ಯೋಜನೆ- 200 ಯಂತೆ ಹೂಡಿಕೆ ಮಾಡಿದರೆ ಲಕ್ಷಗಟ್ಟಲೆ ಹಣವನ್ನು ರಿಟರ್ನ್ ಪಡೆದುಕೊಳ್ಳಿ Post office scheme
Comments are closed.