Neer Dose Karnataka
Take a fresh look at your lifestyle.

Personal Loan: ಬಡವರಿಗೆ ಸಾಲ ಸುಲಭವಾಗಿ ನೀಡಲು ಮುಂದಾದ ಫ್ಲಿಪ್ಕಾರ್ಟ್ – ಅಪ್ಪ ಇನ್ಸ್ಟಾಲ್ ಮಾಡಿ, ಹೀಗೆ ಅರ್ಜಿ ಹಾಕಿ. ಲೋನ್ ಕೊಡ್ತಾರೆ.

Personal Loan: ನಮಸ್ಕಾರ ಸ್ನೇಹಿತರೇ ನೀವು ಕೂಡ ಫ್ಲಿಪ್ಕಾರ್ಟ್ ನಲ್ಲಿ ಶಾಪಿಂಗ್ ಮಾಡೋ ಕೆಲಸವನ್ನು ಮಾಡ್ತೀರಾ. ಹಾಗಿದ್ರೆ ನಿಮಗೆ ಫ್ಲಿಪ್ಕಾರ್ಟ್(Flipkart ) ನಲ್ಲಿ ಶಾಪಿಂಗ್ ಜೊತೆಗೆ ಲೋನ್ ಕೂಡ ಸಿಗಬಹುದಾಗಿದೆ. ಹೌದು ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಮೂಲಕ ನೀವು 5 ಲಕ್ಷ ರೂಪಾಯಿಗಳ ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ನಿಮಗೆ ಇನ್ನಷ್ಟು ಹೆಚ್ಚಿನ ವಿವರವನ್ನು ನೀಡಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಕರುನಾಡಿನ ಜನರೇ, ಈ ಸುದ್ದಿ ಓದುವ ಸಮಯದಲ್ಲಿ, ಒಂದು ವೇಳೆ ನಿಮಗೆ ಗ್ಯಾರಂಟಿ ಇಲ್ಲದೆ ನಿಮಗೆ 3 ಲಕ್ಷ ಸಾಲ ಬೇಕು ಎಂದಲ್ಲಿ, ಈ ಲೇಖನದ ಕೊನೆಯಲ್ಲಿ ಇರುವ ಲಿಂಕ್ ನಲ್ಲಿ ಎಲ್ಲಾ ಮಾಹಿತಿ ನೀಡಲಾಗಿದೆ. ಐದೇ ಐದು ನಿಮಿಷದಲ್ಲಿ ನಿಮಗೆ 3 ಲಕ್ಷ ಲೋನ್ ಸಿಗುತ್ತದೆ. ಅದು ಮೊಬೈಲ್ ನಿಂದ ಅರ್ಜಿ ಹಾಕಿದರೆ ಸಾಕು.

Flipkart ಲೋನ್: How to get a Personal Loan in FlipKart

ಫ್ಲಿಪ್ಕಾರ್ಟ್ ಸಂಸ್ಥೆ ಭಾರತ ದೇಶದ ಹೆಮ್ಮೆಯ ಇ-ಕಾಮರ್ಸ್ ಸಂಸ್ಥೆ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರ ಜೊತೆಗೆ ಈಗ ಹೊಸ ಲೋನ್ ಸೌಲಭ್ಯವನ್ನು ಕೂಡ ಫ್ಲಿಪ್ಕಾರ್ಟ್ ಸಂಸ್ಥೆ ಪ್ರಾರಂಭ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಆಕ್ಸಿಸ್ ಬ್ಯಾಂಕ್ ಜೊತೆಗೆ ಸೇರಿಕೊಂಡು ಗ್ರಾಹಕರಿಗೆ 5 ಲಕ್ಷ ವರೆಗೂ ಕೂಡ ಪರ್ಸನಲ್ ಲೋನ್ ನೀಡುವಂತಹ ಯೋಜನೆಯನ್ನು ಫ್ಲಿಪ್ಕಾರ್ಟ್ ಪ್ರಾರಂಭಿಸಿದೆ. ಸರಿಯಾದ ರೀತಿಯಲ್ಲಿ ಡಾಕ್ಯೂಮೆಂಟ್ ಗಳನ್ನು ನೀಡುವ ಮೂಲಕ ನೀವು ಸುಲಭ ರೂಪದಲ್ಲಿ ನಿಮಗೆ ಅಗತ್ಯವಾಗಿರುವಂತಹ ಆರ್ಥಿಕ ಸಹಾಯವನ್ನು ಫ್ಲಿಪ್ಕಾರ್ಟ್ ಲೋನ್ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್ಕಾರ್ಟ್ ಯೋಜನೆಯಲ್ಲಿ ಎಷ್ಟು ಹಣವನ್ನು ಪಡೆದುಕೊಳ್ಳಬಹುದು? FlipKart Personal Loan Details

ಎಲ್ಲಾ ಅಪ್ಲಿಕೇಶನ್ ಅಥವಾ ಫೈನಾನ್ಸಿಯಲ್ ಸಂಸ್ಥೆಗಳ ರೀತಿಯಲ್ಲಿ ಒಂದು ವೇಳೆ ನೀವು ಕೂಡ ಫ್ಲಿಪ್ಕಾರ್ಟ್ ಲೋನ್ ಯೋಜನೆಯ ಮೂಲಕ ಹಣವನ್ನು ಪಡೆದುಕೊಳ್ಳಬೇಕು ಎನ್ನುವಂತಹ ಆಸಕ್ತಿಯನ್ನು ಹೊಂದಿದರೆ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ ಆದರೆ ಇದು ನಿಮ್ಮ ಸಿಬಿಲ್ ಸ್ಕೋರ್(CIBIL score) ಹಾಗೂ ಕ್ರೆಡಿಟ್ ಸ್ಕೋರ್ ಮೇಲೆ ನಿರ್ಧರಿತವಾಗಿರುತ್ತದೆ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಫ್ಲಿಪ್ಕಾರ್ಟ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ? How to apply for Personal Loan in FlipKart

ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಅಲ್ಲಿ ನಿಮಗೆ ಅಕೌಂಟ್ ಅಪ್ಶನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ಪರ್ಸನಲ್ ಲೋನ್ ಆಪ್ಶನ್ ಕೂಡ ಕಾಣಿಸಿಕೊಳ್ಳುತ್ತದೆ ಅಲ್ಲಿ ಕ್ಲಿಕ್ ಮಾಡಬೇಕಾಗಿರುತ್ತದೆ. ಇದಾದ ನಂತರ ನಿಮ್ಮ ಬಳಿ ಅಗತ್ಯ ದಾಖಲೆಗಳನ್ನು ಪೂರ್ತಿ ಮಾಡೋದಕ್ಕೆ ಕೇಳ್ಲಾಗುತ್ತದೆ ಎಲ್ಲ ಮಾಹಿತಿಗಳನ್ನು ಕೂಡ ನೀವು ಭರಿಸಬೇಕಾಗುತ್ತದೆ. ಬಾಕ್ಸ್ ರೀತಿಯ ಆಪ್ಷನ್ ಅಲ್ಲಿ ಕ್ಲಿಕ್ ಮಾಡುವುದಕ್ಕೆ ನಿಮಗೆ ಕೇಳಲಾಗುತ್ತದೆ ಅಲ್ಲಿ ಕ್ಲಿಕ್ ಮಾಡಿದ ನಂತರ ಕನ್ಫರ್ಮ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಇದಾದ ನಂತರ ನಿಮ್ಮ ಬಳಿ ಇನ್ನೂ ಕೆಲವೊಂದು ಮಾಹಿತಿಗಳನ್ನು ಕೇಳಲಾಗುತ್ತದೆ ಉದಾಹರಣೆಗೆ ನೀವು ಎಲ್ಲಿ ಕೆಲಸ ಮಾಡುತ್ತೀರಿ ಎಷ್ಟು ಆದಾಯವನ್ನು ಹೊಂದಿದ್ದೀರಿ ಎಂದು. ಈ ಸಂದರ್ಭದಲ್ಲಿ ಆ ಮಾಹಿತಿಗಳಿಗೂ ಕೂಡ ನೀವು ಸಂಪೂರ್ಣ ವಿವರಣೆಯನ್ನು ನೀಡಬೇಕು. ಅದಾದ ನಂತರ ಕೆಳಗೆ View Loan Offer ಆಪ್ಷನ್ ಕೆಳಗೆ ಕಾಣಿಸುತ್ತದೆ ಹಾಗೂ ಅಲ್ಲಿ ನೀವು ಎಷ್ಟು ಲೋನ್ಗಳಿಗೆ ಅರ್ಹರಾಗಿದ್ದೀರೋ, ಅಷ್ಟು ಲೋನ್ ಹಣವನ್ನು ನೀವು ಪಡೆದುಕೊಳ್ಳಬಹುದು. EMI ಹಾಗೂ ಬಡ್ಡಿ ದರಗಳನ್ನು ನಿರ್ಧರಿಸಿದ ಮೇಲೆ ಪ್ರೊಸೆಸ್ ಮಾಡಿದ 24 ಗಂಟೆಗಳ ಒಳಗೆ ನಿಮ್ಮ ಖಾತೆಗೆ ಆಕ್ಸಿಸ್ ಬ್ಯಾಂಕ್ ಹಣವನ್ನು ವರ್ಗಾವಣೆ ಮಾಡುತ್ತದೆ.

ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು ಹಾಗೂ ಬಡ್ಡಿ ದರಗಳು. Documents required to get Personal loan and interest rate details of FlipKart Loan

ಫ್ಲಿಪ್ಕಾರ್ಟ್ ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳ ಬಗ್ಗೆ ಮಾತನಾಡುವುದಾದರೆ ಪಾನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಈ ಸಂದರ್ಭದಲ್ಲಿ KYC ಅನ್ನು ಕೂಡ ಆಕ್ಸಿಸ್ ಬ್ಯಾಂಕ್ ಮೂಲಕ ಮಾಡಲಾಗುತ್ತದೆ. ವರ್ಷಕ್ಕೆ 13 ಪ್ರತಿಶತ ಬಡ್ಡಿದರದ ರೂಪದಲ್ಲಿ ಅಂದರೆ ಪ್ರತಿ ತಿಂಗಳಿಗೆ ಸರಿ ಸುಮಾರು 1 ಪ್ರತಿಶತ ಬಡ್ಡಿ ದರದಲ್ಲಿ ಲೋನ್ ಅನ್ನು ನೀವು ಪಡೆದುಕೊಳ್ಳಬಹುದು.

Personal Loan: ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಿಂದ ನಿಮಗೆ ಸಿಗುತ್ತೆ 3 ಲಕ್ಷ ಪರ್ಸನಲ್ ಲೋನ್. ಪಡೆದುಕೊಳ್ಳುವುದು ಹೇಗೆ ಗೊತ್ತಾ?

Comments are closed.