Neer Dose Karnataka
Take a fresh look at your lifestyle.

Instant Loan: ಖರ್ಚಿಗೆ ಕಾಸ್ ಇಲ್ಲ ಎಂದಾಗ ದಿಡೀರ್ ಎಂದು 1000 ರೂಪಾಯಿ ಪಡೆಯೋದು ಹೇಗೆ??

Instant Loan: ನಮಸ್ಕಾರ ಸ್ನೇಹಿತರೆ ಹಣದ ಅರ್ಜೆನ್ಸಿ ಅನ್ನುವುದು ಪ್ರತಿಯೊಬ್ಬರ ಕೂಡ ಜೊತೆಗೆ ಕೂಡ ನಡೆದಿರುತ್ತದೆ. ಹಣ ಚಿಕ್ಕ ಮೊತ್ತವೆಯಾಗಿದ್ದರೂ ಕೂಡ ಅರ್ಜೆಂಟಾಗಿ ಬೇಕಾದಾಗ ಸಿಗದೇ ಇದ್ದಾಗ ನಿಜ ಕೂಡ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಇನ್ಮುಂದೆ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾದ ಅಗತ್ಯವಿಲ್ಲ ಯಾಕೆಂದರೆ ಕ್ಷಣಮಾತ್ರದಲ್ಲಿ ನೀವು ಸಾವಿರ ರೂಪಾಯಿಗಳ ಅಗತ್ಯ ಇದ್ರೆ ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. ಯಾವ ರೀತಿ ಯಾವ ವಿಧಾನವನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ಬನ್ನಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಸಾವಿರ ರೂಪಾಯಿಗಳ Instant Loan ಪಡೆದುಕೊಳ್ಳುವುದು ಹೇಗೆ?- How to get a Instant Loan in few minutes

ಒಂದು ಸಮಯದಲ್ಲಿ ಸಾವಿರ ರೂಪಾಯಿಗಳ ಲೋನ್ ಪಡೆದುಕೊಳ್ಳುವುದು ಸಾಕಷ್ಟು ಕಷ್ಟವಾಗಿತ್ತು ಹಾಗೂ ಈಗ ಅದೇ ಸಾವಿರ ರೂಪಾಯಿ ಲೋನ್ ಅನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ. Credit card cash advance ಅನ್ನು ಅಂದ್ರೆ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಎಟಿಎಂ ನಲ್ಲಿ ಬಳಸುವ ಮೂಲಕ ಸಾವಿರ ರೂಪಾಯಿಗಳ ಹಣವನ್ನು ಪಡೆದುಕೊಳ್ಳಬಹುದಾಗಿದೆ ಆದರೆ ಕ್ರೆಡಿಟ್ ಕಾರ್ಡ್ ಸಂಸ್ಥೆ ಇದರ ಮೇಲೆ ಭಾರಿ ಟ್ಯಾಕ್ಸ್ ಅನ್ನು ವಿಧಿಸುತ್ತದೆ.

ಇದನ್ನು ಕೂಡ ಓದಿ; Loan: ದಿಡೀರ್ ಎಂದು ಕ್ಯಾಮೆರಾ ಮುಂದೆ ಬಂದ ಹೆಬ್ಬಾಳ್ಕರ್- ಕರುನಾಡಿನ ಮಹಿಳೆಯರಿಗೆ ಲಕ್ಷ ಲಕ್ಷ ಲೋನ್ ಕೊಡಲು ನಿರ್ಧಾರ.

ಪರ್ಸನಲ್ ಲೋನ್ ರೂಪದಲ್ಲಿ ಕೂಡ ಬ್ಯಾಂಕುಗಳಿಗೆ ದಾಖಲೆಗಳನ್ನು ನೀಡಿ ಹಣವನ್ನು ಪಡೆದುಕೊಳ್ಳಬಹುದಾಗಿದೆ ಆದರೆ ಸಾವಿರ ರೂಪಾಯಿಗಳಿಗೆ ಇದು ಹೆಚ್ಚಿನ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಜೊತೆಗೆ ನೀವು ಕೆಲವೊಂದು ಅಂಗಡಿಗಳಲ್ಲಿ ವಸ್ತುಗಳನ್ನು ಅಡ ಇಡುವ ಮೂಲಕ ಕೂಡ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ನೀವು ಕೆಲಸ ಮಾಡುತ್ತಿರುವಂತಹ ಕಂಪನಿಯಲ್ಲಿ ಹಣವನ್ನು ಅಡ್ವಾನ್ಸ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.

Instant loan application ಗಳ ಮೂಲಕವೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ- You can get loan from top instant loan apps.

ಪ್ಲೇ ಸ್ಟೋರ್ ನಲ್ಲಿ ಇರುವಂತಹ ಅಪ್ಲಿಕೇಶನ್ ಗಳಾಗಿರುವಂತಹ kreditbee, kissht personal loan, mPokket, IIFL Finance Personal Loan, CasHe ಗಳಂತಹ ಅಪ್ಲಿಕೇಶನ್ಗಳ ಮೂಲಕ ಕೂಡ ನೀವು ಕ್ಷಣಮಾತ್ರದಲ್ಲಿ ನಿಮಗೆ ಬೇಕಾಗಿರುವ ಹಾಗೂ ನೀವು ಅರ್ಹರಾಗಿರುವಂತಹ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು- Eligibility to get a instant loan

ಇನ್ಸ್ಟಂಟ್ ಲೋನ್ ಅಪ್ಲಿಕೇಶನ್ ಗಳಲ್ಲಿ ನೀವು ಹಣವನ್ನು ಪಡೆದುಕೊಳ್ಳಲು ವಯಸ್ಸು 21ರಿಂದ 58 ವರ್ಷಗಳ ಒಳಗೆ ಇರಬೇಕು. ಭಾರತೀಯರಾಗಿರಬೇಕು ಹಾಗೂ ನಿಮ್ಮ ಆದಾಯ ಹದಿನೈದು ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿರಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ನಿಮ್ಮ CIBIL score 720 ಅಂಕಗಳನ್ನು ಮೀರಿರಬೇಕು. ಇನ್ನು ಸಂಬಳವನ್ನು ಪಡೆಯುವಂತಹ ಉದ್ಯೋಗಿಗಳು ಹಾಗೂ ಸೆಲ್ಫ್ ಎಂಪ್ಲಾಯ್ಡ್ ಆಗಿರುವಂತಹ ವ್ಯಕ್ತಿಗಳು ಮಾತ್ರ ಲೋನ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಒಂದು ವೇಳೆ ನೀವು ಉದ್ಯೋಗಿಗಳಾಗಿದ್ದರೆ 2 ರಿಂದ 3 ವರ್ಷಗಳ ಕಾಲ ಕೆಲಸ ಮಾಡಿರುವಂತಹ ಅನುಭವವನ್ನು ಕೂಡ ಹೊಂದಿರಬೇಕಾಗಿರುತ್ತದೆ.

1000 ರೂಪಾಯಿ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟುಗಳು ಹಾಗೂ ಪಡೆದುಕೊಳ್ಳುವ ವಿಧಾನ.

ಐಡೆಂಟಿಟಿ ಪ್ರೂಫ್ ಗ್ರೂಪಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಇನ್ನು ನೀವು ಕೆಲಸ ಮಾಡುತ್ತಿದ್ದರೆ ಸ್ಯಾಲರಿ ಸ್ಲಿಪ್ ಇಲ್ಲವೇ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ನೀಡಬೇಕಾಗಿರುತ್ತದೆ. ಮೊದಲಿಗೆ ಈ ಮೇಲೆ ಹೇಳಿರುವಂತಹ ಅಪ್ಲಿಕೇಶನ್ಗಳಲ್ಲಿ ಯಾವುದಾದರೂ ಒಂದನ್ನು ಡೌನ್ಲೋಡ್ ಮಾಡಿ ನಂತರ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿಯನ್ನು ಹಾಕಿ ಖಾತೆಯನ್ನು ಕ್ರಿಯೇಟ್ ಮಾಡಿ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಆಪ್ಷನ್ ಅನ್ನು ಆಯ್ಕೆ ಮಾಡಿ. ಅಲ್ಲಿ ಕೇಳಲಾಗುವಂತಹ ಡಾಕ್ಯುಮೆಂಟ್ಗಳು ಹಾಗೂ ಸೆಲ್ಫಿ ಫೋಟೋವನ್ನು ಕೂಡ ಅಪ್ಲೋಡ್ ಮಾಡಿ ಮತ್ತು ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಕೂಡ ಭರ್ತಿ ಮಾಡಿ. KYC ಪೂರೈಸಿದ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ. ಎಲ್ಲ ಪ್ರಾಸೆಸ್ ಗಳು ಮುಗಿದ ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಗೆ ನೀವು ಕೇಳಿರುವಂತಹ ಲೋನ್ ಹಣ ವರ್ಗಾವಣೆ ಆಗುತ್ತದೆ.

Comments are closed.