Neer Dose Karnataka
Take a fresh look at your lifestyle.

Earn Money: ಮನೆಯಲ್ಲಿಯೇ ಕುಳಿತು ಅಮೆಜಾನ್ ಇಂದ ತಿಂಗಳಿಗೆ 10 ಸಾವಿರ ದುಡಿಯಬಹುದು. ಹೇಗೆ ಗೊತ್ತೇ??

Earn Money: ನಮಸ್ಕಾರ ಸ್ನೇಹಿತರೇ ಸುಲಭ ರೂಪದಲ್ಲಿ ಹಣ ಸಂಪಾದನೆ ಮಾಡುವಂತಹ ಉಪಾಯವನ್ನು ತಿಳಿದುಕೊಳ್ಳುವಂತಹ ಆಸಕ್ತಿ ಖಂಡಿತವಾಗಿ ಪ್ರತಿಯೊಬ್ಬರಲ್ಲೂ ಕೂಡ ಇರುತ್ತದೆ. ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮನೆಯಲ್ಲಿ ಕುಳಿತುಕೊಂಡೆ Amazon Pay ಮೂಲಕ ಯಾವ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡಬಹುದು ಎನ್ನುವುದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ. ಯಾವ ರೀತಿಯಲ್ಲಿ Amazon Pay ಅನ್ನು ಬಳಸಿಕೊಳ್ಳುವ ಮೂಲಕ ನೀವು ಹಣವನ್ನು ಸುಲಭವಾಗಿ ಸಂಪಾದನೆ ಮಾಡಬಹುದಾಗಿದೆ ಎನ್ನುವುದರ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ಪರಿಪೂರ್ಣ ವಿವರಣೆಯನ್ನು ನಿಮಗೆ ನೀಡಲು ಹೊರಟಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಇತ್ತೀಚಿನ ದಿನಗಳಲ್ಲಿ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಭಾರತ ಸಂಪೂರ್ಣವಾಗಿ ಡಿಜಿಟಲೀಕರಣಕ್ಕೆ ತನ್ನನ್ನು ತಾನು ತೊಡಗಿಸಿಕೊಂಡಿದೆ‌. ಎಲ್ಲಿ ನೋಡಿದರೂ ಕೂಡ ಆನ್ಲೈನ್ ಮೂಲಕ ಶಾಪಿಂಗ್, ಟಿಕೆಟ್ ಬುಕಿಂಗ್, ರಿಚಾರ್ಜ್, ಪೇಮೆಂಟ್ ಹೀಗೆ ಪ್ರತಿಯೊಂದು ಕೆಲಸಗಳನ್ನು ಕೂಡ ಡಿಜಿಟಲ್ ರೂಪದ ಮೂಲಕವೇ ನಡೆಸಲಾಗುತ್ತಿದೆ. ಡಿಜಿಟಲೀಕರಣ ಎನ್ನುವುದು ಭಾರತ ದೇಶದಲ್ಲಿ ಅಷ್ಟರ ಮಟ್ಟಿಗೆ ಮುಂದುವರೆದಿದೆ.

ಈ ಮುಂದುವರೆದಿರುವಂತಹ ಡಿಜಿಟಲೀಕರಣದಿಂದಾಗಿ ನೀವು ಆನ್ಲೈನ್ ಮೂಲಕ ಹಣವನ್ನು ಕೂಡ ಸಂಪಾದನೆ ಮಾಡಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡೋಕೆ ಹೊರಟಿರುವುದು Amazon Pay ಮೂಲಕ ಯಾವ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡಬಹುದು ಎನ್ನುವುದರ ಬಗ್ಗೆ. ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

Amazon Pay ಕೂಡ ಒಂದು ಪೇಮೆಂಟ್ ಮಾಧ್ಯಮವಾಗಿದ್ದು ಈ ಮೂಲಕ ನೀವು ನಿಮ್ಮ ಕರೆಂಟ್ ಬಿಲ್, ಮೊಬೈಲ್ ರೀಚಾರ್ಜ್ ಸೇರಿದಂತೆ ಪ್ರತಿಯೊಂದು ಪೇಮೆಂಟ್ ಗಳನ್ನು ಸಾಮಾನ್ಯ ಆನ್ಲೈನ್ ಅಪ್ಲಿಕೇಶನ್ ಗಳ ರೀತಿಯಲ್ಲೇ ಮಾಡಬಹುದಾಗಿದೆ. ಅಮೆಜಾನ್ ಅಪ್ಲಿಕೇಶನ್ ನಲ್ಲೇ ನೀವು Amazon Pay ಖಾತೆಯನ್ನು ಕ್ರಿಯೇಟ್ ಮಾಡಬಹುದಾಗಿದೆ. ಖಾತೆಯನ್ನು ಕ್ರಿಯೇಟ್ ಮಾಡಿದ ನಂತರ ನೀವು ಪ್ರತಿಯೊಂದು ಟ್ರಾನ್ಸಾಕ್ಷನ್ ಗಳನ್ನು ಕೂಡ ಮಾಡಬಹುದಾಗಿದೆ. ಹಾಗಿದ್ದರೆ ಬನ್ನಿ Amazon Pay ಅನ್ನು ಬಳಕೆ ಮಾಡುವ ಮೂಲಕ ಯಾವ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡಬಹುದು ಎನ್ನುವಂತಹ ಮೂರು ವಿಧಾನಗಳನ್ನು ತಿಳಿದುಕೊಳ್ಳೋಣ.

ಇದನ್ನು ಕೂಡ ಓದಿ: Instant Loan: ಖರ್ಚಿಗೆ ಕಾಸ್ ಇಲ್ಲ ಎಂದಾಗ ದಿಡೀರ್ ಎಂದು 1000 ರೂಪಾಯಿ ಪಡೆಯೋದು ಹೇಗೆ??

Amazon Pay ಬಳಕೆ ಮಾಡಿಕೊಂಡು ಹಣವನ್ನು ಸಂಪಾದನೆ ಮಾಡುವಂತಹ ಮೂರು ವಿಧಾನಗಳು- Below are the three ways to Earn money from Amazon

Amazon Pay ನಲ್ಲಿ ರೆಫರ್ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳುವುದು – Refer and Earn program from Amazon

Amazon Pay ಅನ್ನು ಡೌನ್ಲೋಡ್ ಮಾಡಿಕೊಂಡು ನೀವು ಬಳಕೆ ಮಾಡಲು ಪ್ರಾರಂಭಿಸಿದ ನಂತರ ಅದನ್ನು ನಿಮ್ಮ ಸ್ನೇಹಿತರು ಅಥವಾ ಪರಿಚಯಿಸ್ತರಿಗೆ ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್ ಅನ್ನು ಕಳುಹಿಸಿ ನಂತರ ಅವರು ಡೌನ್ಲೋಡ್ ಮಾಡಿಕೊಂಡು ಟ್ರಾನ್ಸಾಕ್ಷನ್ ಮಾಡಲು ಪ್ರಾರಂಭಿಸಿದ ನಂತರ ನಿಮಗೂ ಕೂಡ ರೆಫೆರಲ್ ಮಾಡಿದ್ದೀರಿ ಎನ್ನುವ ಕಾರಣಕ್ಕಾಗಿ ಅಮೆಜಾನ್ ಕೆಲವೊಂದು ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಟ್ರಾನ್ಸ್ಫರ್ ಮಾಡುತ್ತದೆ. ಈ ಮೂಲಕ ಕೂಡ ನೀವು ಹಣವನ್ನು ಸಂಪಾದನೆ ಮಾಡಬಹುದು.

Amazon Pay ಮೂಲಕ ಶಾಪಿಂಗ್ ಮಾಡಿ ಕೂಡ ಹಣವನ್ನು ಗಳಿಸಿ – Rewards from Amazon Pay

ಒಂದು ವೇಳೆ ನೀವು ಶಾಪಿಂಗ್ ಮಾಡುವಂತಹ ಆಸಕ್ತಿಯನ್ನು ಹೊಂದಿದ್ದರೆ Amazon Pay ಮೂಲಕ ಶಾಪಿಂಗ್ ಮಾಡುವ ಮೂಲಕ ಕೂಡ ಹಣವನ್ನು ಗಳಿಸಬಹುದಾಗಿದೆ. Amazon Pay ಮೂಲಕ ಪೇಮೆಂಟ್ ಮಾಡುವ ಮೂಲಕ ನೀವು ಸಾಕಷ್ಟು ಹಣವನ್ನು ಉಳಿತಾಯ ಕೂಡ ಮಾಡಬಹುದಾಗಿದೆ. ಇದರಲ್ಲೂ ಕೂಡ ಪರೋಕ್ಷವಾಗಿ ಹಣವನ್ನು ನೀವು ಗಳಿಸಿದಂತೆಯೇ ಆಗುತ್ತದೆ.

Amazon Pay ಮೂಲಕ ರಿಚಾರ್ಜ್ ಮಾಡಿ ಹಣವನ್ನು ಗಳಿಸಿ – Recharge and Earn Money

Amazon Pay ಮೂಲಕ ಒಂದು ವೇಳೆ ನೀವು ನಿಮ್ಮ ಸ್ವಂತ ರಿಚಾರ್ಜ್ ಮಾಡಿಕೊಳ್ಳುವುದು ಅಥವಾ ನಿಮ್ಮ ಸ್ನೇಹಿತರಿಗೆ ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಕೂಡ ಹಣವನ್ನು ಗಳಿಸಬಹುದಾಗಿದೆ. ನಿರಂತರವಾಗಿ ನೀವು ಈ ಅಪ್ಲಿಕೇಶನ್ ಮೂಲಕ ರಿಚಾರ್ಜ್ ಮಾಡುವ ಕಾರಣದಿಂದಾಗಿ ಸಾಕಷ್ಟು ಕ್ಯಾಶ್ ಬ್ಯಾಕ್ ಹಣವನ್ನು ಪಡೆದುಕೊಳ್ಳಬಹುದಾಗಿದ್ದು ಈ ಮೂಲಕ ಕೂಡ ನೀವು ಇದನ್ನು ಆದಾಯದ ರೂಪದಲ್ಲಿ ಕನ್ವರ್ಟ್ ಮಾಡಬಹುದಾಗಿದೆ ಎಂಬುದನ್ನು ಕೂಡ ಎಕ್ಸ್ಪರ್ಟ್ ಗಳು ಹೇಳುತ್ತಾರೆ. ಈ ಎಲ್ಲ ವಿಧಾನಗಳನ್ನು ಪಾಲಿಸುವ ಮೂಲಕ 10000 ರೂಪಾಯಿಗಳವರೆಗು ಕೂಡ ತಿಂಗಳಿಗೆ ಆದಾಯದ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ Amazon Pay ಮೂಲಕ ತಿಳಿಸಲಾಗುತ್ತದೆ

Comments are closed.