Personal Loan: ದಿಡೀರ್ ಎಂದು ಹಣ ಬೇಕು ಎಂದರೆ ಎರಡು ದಿನದಲ್ಲಿ ಲೋನ್- 25 ಲಕ್ಷ- ಗ್ಯಾರಂಟಿ ಕೇಳುವುದೇ ಇಲ್ಲ.
Personal Loan: ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಹಲವಾರು ದಿನ ಓಡಾಟ ಮಾಡಿ ಹಲವಾರು ಬಾರಿ ಮನವಿ ಮಾಡಿದರೂ ಕೂಡ ಲೋನ್ ಗಳನ್ನು ನೀಡಲು ಹಿಂದೇಟು ಹಾಕುತ್ತಿವೆ, ಬದಲಾಗಿ ಸಾವಿರಾರು ಕೋಟಿ ಸಾಲ ಕೇಳುವ ಐಷಾರಾಮಿ ಜೀವನ ನಡೆಸುವ ಬಿಸಿನೆಸ್ ಮ್ಯಾನ್ ಗಳಿಗೆ ಸುಲಭವಾಗಿ ಲೋನ್ ಸಿಗುತ್ತಿದೆ. ಆದರೆ ಬಡವರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು ಅಥವಾ ತಮ್ಮ ಜೀವನದಲ್ಲಿರುವ ಕಷ್ಟಗಳ ಕುರಿತು ನಿವಾರಣೆಗಾಗಿ ವೈಯಕ್ತಿಕ ಸಾಲ ಪಡೆಯುವುದು ಕೂಡ ಕಷ್ಟವಾಗಿ ಬಿಟ್ಟಿದೆ.
Hers is more details of about getting a Personal Loan from bandhan bank
ಇಂತಹ ಸಮಯದಲ್ಲಿ ಇತ್ತೀಚಿಗಷ್ಟೇ ಖಾಸಗಿ ವಲಯದಲ್ಲಿ ಉತ್ತಮ ಹೆಸರು ಪಡೆದುಕೊಳ್ಳುತ್ತಿರುವ ಬಂಧನ್ ಬ್ಯಾಂಕ್ ಎಲ್ಲಾ ವರ್ಗದ ಜನರಿಗೆ ಕೂಡ ಸಾಲಗಳನ್ನು ನೀಡುವ ಕೆಲಸ ಮಾಡುತ್ತಿದೆ. ಬಡವರಿರಲಿ ಮಧ್ಯಮ ವರ್ಗದವರಿರಲಿ ಅಥವಾ ಯಾವುದೇ ದೊಡ್ಡ ಬಿಸಿನೆಸ್ ಮ್ಯಾನ್ ಆಗಿರಲಿ 50,000 ದಿಂದ ಬರೋಬ್ಬರಿ 25 ಲಕ್ಷದವರೆಗೂ ಕೂಡ ಅದು ಆಕರ್ಷಕ ಬಡ್ಡಿ ದರದಲ್ಲಿ ಸಾಲ ನೀಡಲು ಬಂಧನ್ ಬ್ಯಾಂಕ್ (bandhan bank) ಮುಂದಾಗಿರುವುದು ನಿಜಕ್ಕೂ ಒಳ್ಳೆಯ ಸಂತಸದ ಸುದ್ದಿಯಾಗಿದೆ. ಇನ್ನು ನೀವು ಎಷ್ಟೇ ಹಣ ಪಡೆದುಕೊಂಡರು ಕೂಡ ನಿಮಗೆ ಗರಿಷ್ಠ ಅರವತ್ತು ತಿಂಗಳ ಅಂದರೇ ಐದು ವರ್ಷಗಳ ಕಾಲ ಮಿತಿ ಇರುತ್ತದೆ, ನೀವು ಅಷ್ಟು ತಿಂಗಳ ಒಳಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ.
ಉದಾಹರಣೆಗೆ ನೀವು ಒಂದು ಲಕ್ಷ ಹಣವನ್ನು ಅಥವಾ ಐದು ಲಕ್ಷ ಹಣವನ್ನು ಸಾಲ ತೆಗೆದುಕೊಂಡಿದ್ದೀರಾ ಎಂದುಕೊಂಡರೆ ನೀವು ಇದನ್ನು ವಾಪಸು ಪಾವತಿ ಮಾಡಲು 60 ತಿಂಗಳುಗಳ ಕಾಲ ಅಂದರೆ ಬರೋಬ್ಬರಿ ಐದು ವರ್ಷ ನಿಮಗೆ ಕಾಲಾವಕಾಶ ಇರುತ್ತದೆ. ಇಷ್ಟು ಎಲ್ಲಾ ಅವಕಾಶಗಳನ್ನು ನೀಡುತ್ತಿರುವ ಬಂಧನ್ ಬ್ಯಾಂಕ್ ಕೇವಲ ಎರಡೇ ಎರಡು ದಿನಗಳಲ್ಲಿ ಹೆಚ್ಚಿನ ಮಾಹಿತಿ ಕೇಳದೆ ಹಾಗೂ ಯಾವುದೇ ಗ್ಯಾರೆಂಟಿ ಕೇಳದೆ ಅತ್ಯಂತ ವೇಗವಾಗಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹಾಕುತ್ತದೆ ಎಂದರೆ ನೀವು ನಂಬಲೇ ಬೇಕಾಗಿದೆ.
ಹೌದು ಸ್ನೇಹಿತರೇ, ಬಂಧನ್ ಬ್ಯಾಂಕನಲ್ಲಿ ಸಾಲ ಪಡೆಯಲು ಕೇವಲ ಎರಡು ದಿನ ಸಾಕು ಅಷ್ಟೇ ಅಲ್ಲದೆ ಒಂದು ವೇಳೆ ನಿಮಗೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ಹಣ ಬಂದು ನಿಮ್ಮ ಇಎಂಐಗಿಂತ ಹೆಚ್ಚಿನ ಹಣ ಅಥವಾ ಒಂದೇ ಬಾರಿಗೆ ಸಂಪೂರ್ಣ ಸಾಲವನ್ನು ಪಾವತಿ ಮಾಡಿಬಿಡುತ್ತೇನೆ ಎಂದರೆ ನಿಮಗೆ ಒಂದು ರೂಪಾಯಿ ಕೂಡ ಹೆಚ್ಚಿನ ಹಣ ಕೇಳುವುದಿಲ್ಲ ಬದಲಾಗಿ ಸಾಲದ (Personal Loan) ಮೊತ್ತವನ್ನು ತೆಗೆದುಕೊಂಡು ಹಾಗೂ ನೀವು ಎಷ್ಟು ದಿನ ಸಾಲ ತೆಗೆದುಕೊಂಡಿರುತ್ತೀರೋ ಆ ದಿನಗಳಿಗೆ ಮಾತ್ರ ಬಡ್ಡಿ ಹಾಕಿ ನಿಮ್ಮ ಸಾಲವನ್ನು ಕ್ಲೋಸ್ ಮಾಡಿ ಲೋನ್ ಕ್ಲಿಯರ್ ಸರ್ಟಿಫಿಕೇಟ್ ಕೊಡುತ್ತಾರೆ.
ಅತಿ ಸುಲಭವಾಗಿ ಕೋಟಕ್ ಬ್ಯಾಂಕ್ ನಿಂದ ಲೋನ್ ಪಡೆಯಲು –
Personal Loan: ಕೇವಲ ಮೂರು ಹಂತಗಳಲ್ಲಿ 40 ಲಕ್ಷದ ಲೋನ್ ಸಿಗುತ್ತದೆ. ಅದು ಕೋಟಕ್ ಬ್ಯಾಂಕ್ ನಿಂದ. ನೇರವಾಗಿ ಬ್ಯಾಂಕ್ ಖಾತೆಗೆ.
ಹೌದು ಸ್ನೇಹಿತರೇ, ಇಷ್ಟೆಲ್ಲಾ ಆಯ್ಕೆಗಳನ್ನು ನೀಡುತ್ತಿರುವ ಬಂಧನ್ ಬ್ಯಾಂಕ್ ನಲ್ಲಿ ನೀವು ಸಾಲ (Bandhan bank Personal Loan) ಪಡೆಯುವುದು ಬಹಳ ಸುಲಭ ಇದಕ್ಕೆ ಇರುವ ಅರ್ಹತೆಗಳ ಕುರಿತು ನೋಡುವುದಾದರೆ ನಿಮಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಒಂದು ವೇಳೆ ನೀವು ಈಗಾಗಲೇ ಕೆಲಸದಲ್ಲಿ ಇದ್ದರೆ ಕನಿಷ್ಠ 23 ವಯಸ್ಸಾಗಿರಬೇಕು, ಅಷ್ಟೇ ಅಲ್ಲದೆ ನಿಮ್ಮ ವಯಸ್ಸು 60 ವರ್ಷಕ್ಕಿಂತ ಹೆಚ್ಚು ದಾಟಿರಬಾರದು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಇನ್ನು ಒಂದು ವೇಳೆ ನೀವು ಇತರ ಕಂಪನಿಗಳಿಗೆ ಕೆಲಸ ಮಾಡುತ್ತಿದ್ದರೆ ಮಾತ್ರ ಸಂಬಳದ ಸ್ಟೇಟ್ಮೆಂಟ್ ಒದಗಿಸಬೇಕಾಗುತ್ತದೆ, ಕಳೆದ 12 ತಿಂಗಳ ಸಂಬಳದ ಸ್ಟೇಟ್ಮೆಂಟ್ ಹಾಗೂ ಕಳೆದ ಒಂದು ತಿಂಗಳ ಬ್ಯಾಂಕಿನ ಸ್ಟೇಟ್ಮೆಂಟ್ ನೀಡಿದರೆ ನಿಮ್ಮ ಬಹುತೇಕ ದಾಖಲೆಗಳು ಮುಗಿದುಬಿಡುತ್ತವೆ.
ಇನ್ನುಳಿದಂತೆ ಬೇರೆ ಬ್ಯಾಂಕಿನಲ್ಲಿ ಕೇಳುವಂತೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕೇಳುತ್ತಾರೆ. ಒಂದು ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲ ಎಂದರೆ ಪಾಸ್ಪೋರ್ಟ್ ,ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಯಾವುದಾದರೂ ನೀಡಿ ಪಾಸ್ ಪೋರ್ಟ್ ಅಳತೆಯ ಒಂದು ಭಾವಚಿತ್ರ ನೀಡಿದರೆ ಸಾಕು ನಿಮಗೆ ಲೋನ್ ಸಿಕ್ಕಿ ಬಿಡುತ್ತದೆ.
ಒಂದು ವೇಳೆ ಬ್ಯಾಂಕಿನವರೇ ನಿಮಗೆ ನೇರವಾಗಿ ಕರೆ ಮಾಡಿ ನಿಮಗೆ ಪೂರ್ವ ಅರ್ಹತೆಯ ಲೋನ್ (Pre – Approved Personal Loan) ಇದೆ ಎಂದು ನಿಮಗೆ ಹೇಳಿದರೇ ನೀವು ಮೇಲಿನ ಯಾವುದೇ ದಾಖಲೆಗಳನ್ನು ಕೂಡ ನೀಡಬೇಕಾಗಿಲ್ಲ. ಒಂದು ವೇಳೆ ನೀವಾಗಿ ನೀವೇ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಲೋನ್ ಪಡೆಯಲು ಇಚ್ಛಿಸಿದರೆ ಮಾತ್ರ ಮೇಲಿನ ಅಗತ್ಯವಾದ ದಾಖಲೆಗಳನ್ನು ನೀವು ಬ್ಯಾಂಕಿಗೆ ನೀಡಬೇಕಾಗುತ್ತದೆ. ನೆನಪಿರಲಿ ಸ್ನೇಹಿತರೆ ಈ ಸಾಲ ಪಡೆಯಲು ನೀವು ಯಾವುದೇ ಗ್ಯಾರೆಂಟಿ ನೀಡಬೇಕಾಗಿಲ್ಲ ಒಂದು ವೇಳೆ ಹೆಚ್ಚಿನ ಮಾಹಿತಿ ಕೇಳಿದರೆ ನೇರವಾಗಿ ನಮ್ಮ ತಂಡಕ್ಕೆ ಒಂದು ಮೆಸೇಜ್ ಕಳುಹಿಸಿದರೇ ಸಾಕು ನಿಮಗೆ ಸಹಾಯ ಮಾಡಲು ನಮ್ಮ ಟ್ರೆಂಡಿಂಗ್ ನ್ಯೂಸ್ ತಂಡ ಯಾವಾಗಲೂ ಸಿದ್ಧವಾಗಿರುತ್ತದೆ.
Comments are closed.